Sonam Wangchuck : ಅಭಿಜೀತ್ ದೀಪ್ಕೆ ಸೇರಿ ಹಲವರ ಬಂಧನ, ಪಾದಯಾತ್ರೆ ನಡೆಸುವ ಎಚ್ಚರಿಕೆ ಕೊಟ್ಟ ವಾಂಗ್‌ಚುಕ್
TV5 Kannada
0:00 / 0:00
Sonam Wangchuck : ಅಭಿಜೀತ್ ದೀಪ್ಕೆ ಸೇರಿ ಹಲವರ ಬಂಧನ, ಪಾದಯಾತ್ರೆ ನಡೆಸುವ ಎಚ್ಚರಿಕೆ ಕೊಟ್ಟ ವಾಂಗ್‌ಚುಕ್
3 851 просмотр · 10 часов назад
TV5 Kannada
2,73 млн подписчиков
3 851 просмотр · 10 часов назад
Sonam Wangchuck : ಅಭಿಜೀತ್ ದೀಪ್ಕೆ ಸೇರಿ ಹಲವರ ಬಂಧನ, ಪಾದಯಾತ್ರೆ ನಡೆಸುವ ಎಚ್ಚರಿಕೆ ಕೊಟ್ಟ ವಾಂಗ್‌ಚುಕ್ | @tv5kannada
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚುನಾವಣಾ ಆಯೋಗದ ನೀತಿಗಳು ಹಾಗೂ ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ಮುಖಂಡರ ಸಾಮೂಹಿಕ ಬಂಧನವನ್ನು ವಿರೋಧಿಸಿ ಖ್ಯಾತ ಪರಿಸರವಾದಿ ಸೋನಮ್ ವಾಂಗ್‌ಚುಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಂತರ್-ಮಂತರ್‌ನಲ್ಲಿ ಪ್ರತಿಭಟನೆಗೆ ಅವಕಾಶ ನಿರಾಕರಿಸಿ, ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ಹಾಗೂ ಇ Aಸೌರವ್ ದಾಸ್ ಸೇರಿದಂತೆ ಪ್ರಮುಖ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಅವರು ಕಟುವಾಗಿ ಖಂಡಿಸಿದ್ದಾರೆ.
ಪ್ರಸ್ತುತ ಭಾರತ ದೇಶವು ಅಘೋಷಿತ ತುರ್ತು ಪರಿಸ್ಥಿತಿಯ (Undeclared Emergency) ಪರಿಸ್ಥಿತಿಯಲ್ಲಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪೋಸ್ಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ಬಂಧಿತ ಪ್ರತಿಭಟನಾಕಾರರನ್ನು ನಾಳೆಯೊಳಗೆ ಕೂಡಲೇ ಬಿಡುಗಡೆ ಮಾಡದಿದ್ದರೆ ತಾವೇ ಸ್ವತಃ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಥವಾ ಪಾದಯಾತ್ರೆ (Padyatra) ಹಮ್ಮಿಕೊಳ್ಳುವುದಾಗಿ ಸೋನಮ್ ವಾಂಗ್‌ಚುಕ್ ಎಚ್ಚರಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಬಿಗುವಿನ ವಾತಾವರಣ ಮುಂದುವರೆದಿದ್ದು, ಪೊಲೀಸ್ ಸರ್ಪಗಾವಲು ಹಾಗೂ ನಿಷೇಧಾಜ್ಞೆ ನಡುವೆಯೂ ವಿಪಕ್ಷಗಳು ಮತ್ತು ಸಾಮಾಜಿಕ ಹೋರಾಟಗಾರರಿಂದ ಸರ್ಕಾರದ ಧೋರಣೆಯ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
Renowned environmentalist and activist Sonam Wangchuck has strongly condemned the mass detention of Cockroach Janta Party (CJP) leaders, including founder Abhijeet Dipke, by the Delhi Police during the ongoing protests in the national capital.
Voicing severe outrage over the denial of permission to protest at Jantar Mantar and the heavy security crackdown, Wangchuck took to X (formerly Twitter) to declare that India is currently functioning under a state of "undeclared emergency".
Issuing a strict ultimatum to the central administration, Wangchuck warned that if the detained activists and leaders are not released unconditionally by tomorrow, he will be compelled to launch an indefinite hunger strike or a march.
The escalating political tension in central Delhi highlights growing friction over democratic dissent and police restrictions on public demonstrations.
#SonamWangchuck #CJPProtest #AbhijeetDipke #JantarMantar #DelhiPolice #UndeclaredEmergency #KarnatakaNews #NationalNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬