Darshan ಅಣ್ಣನ ಮರ್ಯಾದೆ ಹೋಗ್ತಿದೆ, ಅವರನ್ನ ರೋಡ್ ಗೆ ನಿಲ್ಲಿಸಿದ್ದೀಯಾ.. ಧನ್ವೀರ್ ಮೇಲೆ Rajath ಗರಂ
JEETH ENTERTAINMENT
0:00 / 0:00
Darshan ಅಣ್ಣನ ಮರ್ಯಾದೆ ಹೋಗ್ತಿದೆ, ಅವರನ್ನ ರೋಡ್ ಗೆ ನಿಲ್ಲಿಸಿದ್ದೀಯಾ.. ಧನ್ವೀರ್ ಮೇಲೆ Rajath ಗರಂ
4 431 просмотр · 1 дн. назад
JEETH ENTERTAINMENT
8,77 тыс. подписчиков
4 431 просмотр · 1 дн. назад
#darshanthoogudeepa #dhanveerrah #rajathbujji
ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್ ನಡುವೆ ಆರಂಭದಲ್ಲಿ ಉತ್ತಮ ಸ್ನೇಹವಿತ್ತು. ಆದರೆ ಇತ್ತೀಚೆಗೆ ಇವರ ನಡುವೆ ಬಿರುಕು ಮೂಡಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿವೆ. ಈ ನಡುವೆ ದರ್ಶನ್ ಕುಟುಂಬದ ಬಗ್ಗೆ ಧನ್ವೀರ್ ತೇಜೋವಧೆ ಮಾಡುತ್ತಿದ್ದಾರೆ ಎಂದು ಪ್ರಕರಣದ ಕುರಿತು ಎಲ್ಲೂ ಎನೂ ಮಾತನಾಡಬಾರದು ಎಂದು ಕೋರ್ಟ್ನಿಂದ ದರ್ಶನ್ ಸ್ಟೇ ತಂದಿದ್ದಾರೆ. ಈ ಕುರಿತು ದರ್ಶನ್ ಫ್ಯಾಮಿಲಿ ಆಪ್ತ ರಜತ್ ಬುಜ್ಜಿ ಅವರು ಧನ್ವೀರ್ ವಿರುದ್ಧ ಗರಂ ಆಗಿದ್ದಾರೆ.
Initially, there was a good friendship between actor Darshan’s wife, Vijayalakshmi, and actor Dhanveer. However, a rift has recently developed between them, leading to mutual accusations. Amidst this, Darshan has obtained a stay order from the court—citing that Dhanveer is engaging in the character assassination of his family—which prohibits any public discussion regarding the matter. Rajat Bujji, a close associate of Darshan’s family, has expressed strong displeasure toward Dhanveer regarding this situation.
#darshan
#dhanveerrah
#rajathbujji
#bbk11updates