Перейти к содержимому

ನಾಯಿಗಳಿಗೆ ತಿಳಿದ ಸಾವಿನ ರಹಸ್ಯಗಳು | Can Dogs Sense Death? | Kala Bhairava, Karma & Death | Kannada

Sadhguru Kannada

0:00 / 0:00

ನಾಯಿಗಳಿಗೆ ತಿಳಿದ ಸಾವಿನ ರಹಸ್ಯಗಳು | Can Dogs Sense Death? | Kala Bhairava, Karma & Death | Kannada

23 264 просмотра · 1 месяц назад
Sadhguru Kannada
724 тыс. подписчиков
23 264 просмотра · 1 месяц назад
ಹುಣ್ಣಿಮೆಯ ಪವಿತ್ರ ದಿನದಂದು ಸದ್ಗುರುಗಳು, ಶಿವನ ಉಗ್ರವಾದ ರೂಪ ಹಾಗೂ ಸಮಯ ಮತ್ತು ಜೀವನ-ಮರಣಗಳ ಅಧಿಪತಿಯಾಗಿರುವ ಕಾಲಭೈರವನ ಗಹನವಾದ ಮಹತ್ವವನ್ನು ವಿವರಿಸುತ್ತಾರೆ. ಪುರಾತನ ಕಥೆಗಳು, ಬ್ರಹ್ಮನ ಐದನೇ ತಲೆಯ ಕಥೆ ಮತ್ತು ಕಾಶಿಯ ಪ್ರಾಮುಖ್ಯತೆಯನ್ನು ತಿಳಿಸುವ ಮೂಲಕ, ಕಾಲಭೈರವನು ಹೇಗೆ ಅಜ್ಞಾನವನ್ನು ಕರಗಿಸುತ್ತಾನೆ ಎನ್ನುವುದನ್ನೂ ವಿವರಿಸುತ್ತಾರೆ. ಜನ್ಮಾಂತರದ ಕರ್ಮಗಳು ಜೀವನದ ಕೊನೆಯ ಕೆಲವು ಕ್ಷಣಗಳಲ್ಲಿ ಕರಗಿಹೋಗುವ ತೀವ್ರ ಪ್ರಕ್ರಿಯೆಯಾದ ಭೈರವಿ ಯಾತನೆಯ ಬಗ್ಗೆ ಮಾತನಾಡುತ್ತಾರೆ, ನಾಯಿಗಳು ಸಾವನ್ನು ಮೊದಲೇ ಹೇಗೆ ಗ್ರಹಿಸುತ್ತವೆ ಎನ್ನುವುದರ ಬಗ್ಗೆ ಹಾಗೂ ಹಲವಾರು ಸಂಸ್ಕೃತಿಗಳಲ್ಲಿ ನಾಯಿಯ ಈ ಸಾಮರ್ಥ್ಯದ ಕುರಿತಾದ ಉಲ್ಲೇಖಗಳು ಇರುವುದರ ಕುರಿತು ವಿವರಿಸುತ್ತಾರೆ. ಹಾಗೆಯೇ ಯೋಗಸಂಪ್ರದಾಯ, ಗಣಿತ ಮತ್ತು ಜೀವಶಾಸ್ತ್ರಗಳಲ್ಲಿ ಸಂಖ್ಯೆ ಎಂಟು ಮತ್ತು ಅರವತ್ನಾಲ್ಕರ ಸಾಂಕೇತಿಕತೆಯ ಬಗ್ಗೆ ಹೇಳುತ್ತಾ, ಸೃಷ್ಟಿಯಾದ್ಯಂತ ಹೇಗೆ ಈ ಸಂಖ್ಯೆಗಳು ಪ್ರತಿಬಿಂಬಿತವಾಗಿವೆ ಎಂದು ತಿಳಿಸಿಕೊಡುತ್ತಾರೆ. English video:    • Sadhguru 360 - Ep #3: What Happens at the ...   “ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ. ಈಗಲೇ ಡೌನ್‌ಲೋಡ್ ಮಾಡಿ: https://sadhguru.co/insta-miracle ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:   / sadhgurukannada   ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:    • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...   ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.