ಯಶ್ ರಾವಣ ಪಾತ್ರದ ಕುರಿತು ಸದ್ಗುರು ಏನಂದ್ರು ಕೇಳಿ | Sadhguru's Reaction on Yash as Ravana | Ramayana
Sadhguru Kannada
0:00 / 0:00
ಯಶ್ ರಾವಣ ಪಾತ್ರದ ಕುರಿತು ಸದ್ಗುರು ಏನಂದ್ರು ಕೇಳಿ | Sadhguru's Reaction on Yash as Ravana | Ramayana
14 681 просмотр · 20 ч назад
Sadhguru Kannada
724 тыс. подписчиков
14 681 просмотр · 20 ч назад
ಸದ್ಗುರು ಮತ್ತು ರಾಮಾಯಣ ಸಿನೆಮಾದ ನಿರ್ಮಾಪಕರಾದ ನಮಿತ್ ಮಲ್ಹೋತ್ರ ಅವರು ಸಂಸ್ಕೃತಿ, ಪ್ರಜ್ಞೆ ಮತ್ತು ನಿರ್ಮಾಣದ ಕುರಿತು ಮಾತನಾಡುತ್ತಾ, ಒಂದು ಸಾರ್ಥಕ ಜೀವನಕ್ಕೆ ರಾಮನಿಂದ ಮತ್ತು ರಾಮಾಯಣದಿಂದ ಏನನ್ನು ಕಲಿಯಬಹುದು ಎನ್ನುವುದರ ಕುರಿತು ಚರ್ಚಿಸುತ್ತಾರೆ.
Chapters:
00:00 - ಪರಿಚಯ
02:00 - ಇಂದಿನ ಕಾಲಕ್ಕೆ ರಾಮಾಯಣದ ಪ್ರಸ್ತುತತೆ
09:40 - ನಮ್ಮ ಸಂಸ್ಕೃತಿಯ ಬಗ್ಗೆ ನಮಗೇಕೆ ಹೆಮ್ಮೆ ಇಲ್ಲ?
20:30 - ನಟರನ್ನು ಕೇವಲ ನಟರನ್ನಾಗಿ ನೋಡುವುದು ಹೇಗೆ?
32:26 - ರಾವಣನ ಕುರಿತು
40:21 - ರಾಮಾಯಣವನ್ನು ಜಗತ್ತಿಗೆ ತಲುಪಿಸುವುದು
54:15 - ರಾಮಾಯಣಕ್ಕೆ ನಮಿತ್ ಮಲ್ಹೋತ್ರಾ ಅವರೇ ಏಕೆ?
59:14 - ರಾಮಾಯಣವು ಸದಾ ಪ್ರಸ್ತುತವಾಗಿರುವುದು ಏಕೆ?
1:07:56 - ರಾಮಾಯಣದ ಮೊದಲ ನೋಟದ ಬಗ್ಗೆ ಸದ್ಗುರು
English video: Ramayana Lives On | Producer Namit Malhotra with Sadhguru on Faith, Culture & Creation
• Ramayana Lives On | Producer Namit Malhotr...
“ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ.
ಈಗಲೇ ಡೌನ್‌ಲೋಡ್ ಮಾಡಿ: https://sadhguru.co/insta-miracle
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್:
https://instagram.com/sadhguru_kannad...
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್:
/ sadhgurukannada
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್:
https://t.me/sadhgurukannada
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
http://onelink.to/sadhguru__app
ಈಶ ಫೌಂಡೇಷನ್ ಕನ್ನಡ ಬ್ಲಾಗ್:
https://isha.sadhguru.org/in/kn/wisdom
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
https://www.ishafoundation.org/ka/Ish...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.