Перейти к содержимому

🍗🔥ಚಿಕನ್ ಲೆಗ್ ಪೀಸ್ ಗ್ರೇವಿ & ಘೀರೖಸ್ | ಮನೆಯಲ್ಲೇ ಹೋಟಲ್ ಸ್ಟೖಲ್ ರುಚಿ 😋🍚 | Kannada Cooking Recipe Channel

Indira mane aduge Indira mane aduge

0:00 / 0:00

🍗🔥ಚಿಕನ್ ಲೆಗ್ ಪೀಸ್ ಗ್ರೇವಿ & ಘೀರೖಸ್ | ಮನೆಯಲ್ಲೇ ಹೋಟಲ್ ಸ್ಟೖಲ್ ರುಚಿ 😋🍚 | Kannada Cooking Recipe Channel

104 просмотра · 3 недели назад
Indira mane aduge Indira mane aduge
167 подписчиков
104 просмотра · 3 недели назад
🍗🔥 ಚಿಕನ್ ಲೆಗ್ ಪೀಸ್ ಗ್ರೇವಿ & ಘೀ ರೖಸ್ | ಮನೆಯಲ್ಲೇ. ಹೋಟೆಲ್ ಸ್ಟೖಲ್. ರುಚಿ. 😋🍚| Kannada Cooking Recipe Channel 🙏ನಮಸ್ಕಾರ ಸ್ನೇಹಿತರೆ, ಸಹೋದರ, ಸಹೋದರಿಯರೇ, ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು. 🙏 ❤️. ಇವತ್ತಿನ ವಿಡಿಯೋದಲ್ಲಿ ತುಂಬಾ ರುಚಿಯಾದ 😋ಚಿಕನ್ ಲೆಗ್ ಪೀಸ್ ಗ್ರೇವಿ ಮತ್ತು ಪರಿಮಳಭರಿತ ಘೀ ರೖಸ್ ಮಾಡುವ ವಿಧಾನವನ್ನು ಹಂಚಿಕೊಂಡಿದ್ದೇನೆ ❤️ 🍗ಚಿಕನ್ ಮೃದುವಾಗಿ ಬೇಯಿಸಿ, ಮಸಾಲೆ ರುಚಿ ಚೆನ್ನಾಗಿ ಬೆರೆತಿರುವ ಈ ಗ್ರೇವಿ ಹಾಗು ಘಮಘಮಿಸುವ ಘೀ ರೖಸ್ ಜೊತೆಗೆ ತಿಂದರೆ ಅದ್ಬುತ ಕಾಂಬಿನೇಶನ್! 😋🍗🍚 ಈ ವಿಡಿಯೋ ನಿಮಗೆ ಇಷ್ಟವಾದರೆ ಒಂದು 👍Like ಮಾಡಿ ಈ ವಿಡಿಯೋ ಹೇಗನಿಸಿದೆ ಎಂದು ದಯವಿಟ್ಟು 💬 Comment ಮೂಲಕ ತಿಳಿಸಿ. ನಿಮ್ಮ 🏠ಮನೆಯವರಿಗೆ, ಸ್ನೇಹಿತರಿಗೆ, ಬಂದುಗಳಿಗೆ 📤 Share ಮಾಡಿ. ಹಾಗೆ Subscribe ಮಾಡಿ ಪಕ್ಕದಲ್ಲಿರುವ🔔 ಬೆಲ್ ಬಟನ್ ಒತ್ತುವುದು ಮರೆಯದಿರಿ. ಸಪೋರ್ಟ್ 🤝ಮಾಡಿ ಧನ್ಯವಾದಗಳು 🙏🙏❤️ ನಮ್ಮ ಇನ್ನೂ ಮೂರು ಚಾನೆಲ್ ಗಳಾದ @ Indira Indirani Vlogs @Indirani Indira Vlogs @ Susan Indira davara vakyagalu ಈ ಮೂರು ಚಾನಲ್ ಗಳಿಗೂ ದಯವಿಟ್ಟು ಸಪೋರ್ಟ್ 🤝 ಮಾಡಬೇಕೆಂದು ವಿನಂತಿಸುತ್ತೇನೆ. ನೀವು ಸಪೋರ್ಟ್ ಮಾಡುತ್ತೀರೆಂಬ ನಂಬಿಕೆಯೂ ನನಗಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಹೃತ್ಪೂರ್ವಕವಾದ ಧನ್ಯವಾದಗಳು 🙏❤️🌹 #Chicken Leg piece Gravy # Gee Rice 🍚# Chicken gravy # Chicken recipe # Gee rice recipe # Kannada Cooking # Non veg recipe Home 🏡 Cooking