Mangalarathi Chamundi karaoke with lyrics Chandada Chamundi | ಮಂಗಳಾರತಿ ಚಾಮುಂಡಿ ಕನ್ನಡ ಕರೋಕೆ
koushikgowda bl
0:00 / 0:00
Mangalarathi Chamundi karaoke with lyrics Chandada Chamundi | ಮಂಗಳಾರತಿ ಚಾಮುಂಡಿ ಕನ್ನಡ ಕರೋಕೆ
984 просмотра · 4 недели назад
koushikgowda bl
2,14 тыс. подписчиков
984 просмотра · 4 недели назад
ಶ್ರೀ ಚಾಮುಂಡೇಶ್ವರಿ ಗೆ ಮಂಗಳಾರತಿ, ದುರ್ಗಾವತಾರಿಗೆ ದೀಪದಾರತಿ,
ದೀನ ವತ್ಸಲೇ ದೇವಿಗೆ ಧೂಪದಾರತಿ (2)
ಶಿವಶಕ್ತಿ ರೂಪಳಿಗೆ ಮಂಗಳಾರತಿ,
ಶ್ರೀ ಚಾಮುಂಡೇಶ್ವರಿಗೆ ಮಂಗಳಾರತಿ
ಮಹಿಷಾಸುರ ಮರ್ದಿನಿಗೆ ಮುತ್ತಿನಾರತಿ, ಮಾತೆ ಮಹದೇವಿಗೆ ಮಾಣಿಕ್ಯ ಆರತಿ ,
ಕರುನಾಡ ಕುಲದೇವಿಗೆ ಕಂಗಳಾರತಿ, ಕಾವೇರಿ ನಾಡವಳಿಗೆ ನಾಟ್ಯ ದಾರತಿ, ಶ್ರೀ ಚಾಮುಂಡೇಶ್ವರಿಗೆ ಮಂಗಳಾರತಿ
ಮೈಸೂರ ಅರಸಿಗೆ ಮಲ್ಲಿಗೆಯ ಆರತಿ, ಮೈತುಂಬಿ ಬರುವವರೆಗೆ ಭಾವದಾರತಿ, ಹಸಿರ ಉಸಿರಾದವಳಿಗೆ ಹೂವಿನ ಆರತಿ, ಪಾಪಗಳ ನೀಗುವಳಿಗೆ ಪಂಚಾರತಿ, ಶ್ರೀ ಚಾಮುಂಡೇಶ್ವರಿ ಗೆ ಮಂಗಳಾರತಿ
ಶ್ರೀ ಸಿಂಹ ವಾಹಿನಿಗೆ ಸಿರಿಯಾರತಿ, ತ್ರಿಶೂಲಧಾರಿಣಿಗೆ ತುಪ್ಪದಾರತಿ, ತಪ್ಪತ್ತಿದ್ದಿ ನಡೆಸುವಳಿಗೆ ನಿಂಬೆಯಾರತಿ , ಚಂಡ ಮುಂಡ ಸಂಹರಣಿಯ ಶಾಂತಿದಾರತಿ,
ಶ್ರೀ ಚಾಮುಂಡೇಶ್ವರಿ ಮಂಗಳಾರತಿ.......