Перейти к содержимому

Hrudayadi Vasisaalu Nee Baa Prabhuve | Official Kannada Christian Devotional Song | Walter D'Souza

DIVINE FLARE

0:00 / 0:00

Hrudayadi Vasisaalu Nee Baa Prabhuve | Official Kannada Christian Devotional Song | Walter D'Souza

1 406 просмотров · 3 мес. назад
DIVINE FLARE
248 подписчиков
1 406 просмотров · 3 мес. назад
With God's abundant grace, Divine Flare Production proudly presents "ಹೃದಯದಿ ವಾಸಿಸಲು ನೀ ಬಾ ಪ್ರಭುವೇ"—a heartfelt Kannada Christian devotional song that invites Jesus to dwell in our hearts and transform our lives. May this song strengthen your faith, fill your heart with peace, and bring you closer to our Lord Jesus Christ. 🙏 If this song blesses you, please Like, Share, Comment, and Subscribe to Divine Flare Production. Don't forget to press the 🔔 Bell Icon for more inspiring Christian songs. 🎼 Lyrics ಹೃದಯದಿ ವಾಸಿಸಲು ನೀ ಬಾ ಪ್ರಭುವೇ ಬದುಕನು ಬದಲಾಯಿಸಲು ನೀ ಬಾ ಪ್ರಭುವೇ (2) ಬಾ ಯೇಸು ಬಾ ಎನ್ನೊಳು ನೆಲೆಸಲು ಬಾ ಬಾ ಯೇಸು ಬಾ ಎನ್ನ ಬಾಳನು ಬೆಳಗಿಸ ಬಾ (2) 1. ನನ್ನ ಆತ್ಮದ ಕತ್ತಲೆಯ ನೀಗಲು ಪ್ರೀತಿಯ ಜ್ಯೋತಿಯಾಗಿ ನೀ ಬಾ ನಿನ್ನ ಮಾರ್ಗದಿ ನಾ ನಡೆಯಲು ಆ ದಾರಿಯ ತೋರಿಸಲು ಬಾ ಬಾ ಯೇಸು ಬಾ ಎನ್ನೊಳು ನೆಲೆಸಲು ಬಾ ಬಾ ಯೇಸು ಬಾ ಎನ್ನ ಬಾಳನು ಬೆಳಗಿಸ ಬಾ (2) 2. ಜೀವ ಜಲವನ್ನು ನನ್ನಲಿ ತುಂಬಿಸಿ ನೀನು ನಿನ್ನ ಪ್ರೀತಿಯ ಸವಿಯನು ನೀಡಲು ಬಾ ನಿನ್ನ ಪ್ರೀತಿಗೆ ಶರಣಾದ ಈ ಜೀವಕ್ಕೆ ನೀನೆಂದೂ ಜೊತೆಗಾರನಾಗಿ ಇರಲು ಬಾ ಬಾ ಯೇಸು ಬಾ ಎನ್ನೊಳು ನೆಲೆಸಲು ಬಾ ಬಾ ಯೇಸು ಬಾ ಎನ್ನ ಬಾಳನು ಬೆಳಗಿಸ ಬಾ (2) 3. ನನ್ನಲಿ ನೆಲೆಸಲು ರೊಟ್ಟಿಯ ರೂಪವಾದೆ ನನ್ನನ್ನು ಉಳಿಸಲು ನೀನು ಬಲಿಯಾದೆ ಪಾವನ ಬಲಿಯಾಗಿ ಹೃದಯದಿ ಬಂದಿರುವೆ ಜೀವಕ್ಕೆ ಹೊಸ ಶಕ್ತಿಯ ತುಂಬಿರುವೆ ಬಾ ಯೇಸು ಬಾ ಎನ್ನೊಳು ನೆಲೆಸಲು ಬಾ ಬಾ ಯೇಸು ಬಾ ಎನ್ನ ಬಾಳನು ಬೆಳಗಿಸ ಬಾ ಹೃದಯದಿ ವಾಸಿಸಲು ನೀ ಬಾ ಪ್ರಭುವೇ ಬದುಕನು ಬದಲಾಯಿಸಲು ನೀ ಬಾ ಪ್ರಭುವೇ (2) ಬಾ ಯೇಸು ಬಾ ಎನ್ನೊಳು ನೆಲೆಸಲು ಬಾ ಬಾ ಯೇಸು ಬಾ ಎನ್ನ ಬಾಳನು ಬೆಳಗಿಸ ಬಾ (2) Lyrics: Walter D'Souza Presented by: Divine Flare Production 🙏 Thank you for your love, prayers, and support. May God bless you and your family abundantly . #DivineFlareProduction #ಹೃದಯದಿವಾಸಿಸಲುನೀಬಾಪ್ರಭುವೇ #KannadaChristianSong #ChristianMusic #Jesus #PraiseAndWorship #WalterDSouza