Vandane Deva matheyae 🎶 ವಂದನೆ ದೇವ ಮಾತೆಯೇ 🎶
DIVINE FLARE
0:00 / 0:00
Vandane Deva matheyae 🎶 ವಂದನೆ ದೇವ ಮಾತೆಯೇ 🎶
1 439 просмотров · 4 мес. назад
DIVINE FLARE
248 подписчиков
1 439 просмотров · 4 мес. назад
🎶 ವಂದನೆ ದೇವ ಮಾತೆಯೇ 🎶
A Kannada Marian Devotional Album Song
With deep faith and devotion, we present "ವಂದನೆ ದೇವ ಮಾತೆಯೇ", a heartfelt tribute to our Blessed Mother Mary. May this song inspire prayer, strengthen faith, and bring peace, hope, and blessings to all who listen.
🙏 Mother Mary, pray for us and guide us always.
━━━━━━━━━━━━━━━
🎤 Singer: Walter D'Souza Hirebyle
🎵 Music & Editing: Preetham Lobo
🌹 Special Thanks:
• Brother Prem Kumar
• Fr. David Prakash
━━━━━━━━━━━━━━━
📖 Lyrics:
ಅಮ್ಮ ಎಂದು ಕರೆದಾಗ
ಕಷ್ಟದಿ ನಾನು ಇರುವಾಗ
ಕಣ್ಣೀರ ಒರೆಸುವ ತಾಯಿಯೇ
ಕರವಿಡಿದು ಸಲಹುವ ಮಾತೆಯೇ
"ವಂದನೆ ವಂದನೆ ದೇವ ಮಾತೆಯೆ
ವಂದನೆ ವಂದನೆ ಪ್ರೇಮದಾತೆಯೆ"
ಕಷ್ಟದಿ (ನನ್ನ) ಬದುಕು ಸಾಗಿರಲು
ಕಣ್ಣೀರಲ್ಲೆ ದಿನಗಳು ಕಳೆದಿರಲು
ಅಮ್ಮ ಎಂದು ಕರೆಯಲು ನಾನು
ಕಣ್ಣೀರ ಒರೆಸುವ ಕೈಗಳಾದಿರಿ ನೀವು
ಬದುಕಿಗೆ ಹೊಸ ಸ್ಪೂರ್ತಿಯಾದಿರಿ ನೀವು
"ವಂದನೆ ವಂದನೆ ದೇವ ಮಾತೆಯೆ
ವಂದನೆ ವಂದನೆ ಪ್ರೇಮದಾತೆಯೆ "
ಪ್ರಭುವನು ನೀಡಿದಿರಿ ಲೋಕದ ಬೆಳಕಾಗಿ
ನವಮಾಸ ಉದರದಿ ಪೋಷಿಸಿ ರಕ್ಷಿಸಿದಿರಿ
ನಂಬಿ ಬೇಡುವವರ ಸಹಾಯಕಿ ನೀನಮ್ಮ
ನಮ್ಮ ಕುಟುಂಬದ ರಕ್ಷಕಿಯೂ ನೀನಮ್ಮ
ದೈವ ಪಥದಲ್ಲಿ ನಮ್ಮನ್ನು ನಡೆಸಮ್ಮ
"ವಂದನೆ ವಂದನೆ ದೇವ ಮಾತೆಯೆ
ವಂದನೆ ವಂದನೆ ಪ್ರೇಮದಾತೆಯೆ "
ಶಿಲುಬೆ ಬುಡದಲಿ ನಿಂತು ಪ್ರಾರ್ಥಿಸಿದಿರಿ
ಶಿಷ್ಯರಲ್ಲಿ ಹೊಸ ಶಕ್ತಿಯ ತುಂಬಿದಿರಿ
ಪ್ರಾರ್ಥಿಸಲು ನಮಗೆಲ್ಲ ಸ್ಪೂರ್ತಿಯಾದಿರಿ
ಜಪಸರ ಪ್ರಾರ್ಥನೆಯ ಬಲವಾದಿರಿ
ಬದುಕಿಗೆ ಹೊಸ ಭರವಸೆಯಾದಿರಿ
"ವಂದನೆ ವಂದನೆ ದೇವ ಮಾತೆಯೆ
ವಂದನೆ ವಂದನೆ ಪ್ರೇಮದಾತೆಯೆ "
ನಿಮ್ಮ ಮಕ್ಕಳಿಗೆ ದರ್ಶನವಿತ್ತಿರಿ
ಎಡೆಬಿಡದೆ ಪ್ರಾರ್ಥಿಸಿರಿ ಎಂದಿರಿ
ಜೊತೆಗಿದ್ದು ಪ್ರಾರ್ಥಿಸಲು ನೆರವಾದಿರಿ
ಸ್ವರ್ಗದ ದಾರಿಗೆ ನೀವೇ ಮೆಟ್ಟಿಲಾದಿರಿ
ಸಾಗುವ ದಾರಿಗೆ ಬೆಳಕಾದಿರಿ ನೀವು
"ವಂದನೆ ವಂದನೆ ದೇವ ಮಾತೆಯೆ
ವಂದನೆ ವಂದನೆ ಪ್ರೇಮದಾತೆಯೆ "
ಅಮ್ಮ ಎಂದು ಕರೆದಾಗ
ಕಷ್ಟದಿ ನಾನು ಇರುವಾಗ
ಕಣ್ಣೀರ ಒರೆಸುವ ತಾಯಿಯೇ
ಕರವಿಡಿದು ಸಲಹುವ ಮಾತೆಯೇ...
━━━━━━━━━━━━━━━
🙏 If this song has touched your heart, please support us by:
👍 Liking the video
🔁 Sharing it with family and friends
💬 Leaving your comments and prayers
🔔 Subscribing for more Kannada Christian devotional songs
━━━━━━━━━━━━━━━
May the blessings of Mother Mary be with you and your family always. 💙
#ವಂದನೆದೇವಮಾತೆಯೇ
#WalterDSouzaHirebyle
#PreethamLobo
#MotherMary
#MarianDevotionalSong
#KannadaChristianSong
#CatholicMusic
#ChristianDevotional
#MotherMarySongs
#KannadaDevotionalSongs
#PraiseAndWorship
#ChristianMusic
#AveMaria
#KannadaCatholicSongs
#DevotionalMusic