Перейти к содержимому

ಗೋಧಿ ಹಿಟ್ಟಿನಿಂದ 😍 ಅಕ್ಕಿ ಬೇಡ, ಉದ್ದಿನಬೇಳೆ ಬೇಡ! 10 ನಿಮಿಷದಲ್ಲಿ ಸಾಫ್ಟ್ ದೋಸೆ ತಯಾರಿ 😋 | Easy Breakfast

Kavi's kitchen

0:00 / 0:00

ಗೋಧಿ ಹಿಟ್ಟಿನಿಂದ 😍 ಅಕ್ಕಿ ಬೇಡ, ಉದ್ದಿನಬೇಳೆ ಬೇಡ! 10 ನಿಮಿಷದಲ್ಲಿ ಸಾಫ್ಟ್ ದೋಸೆ ತಯಾರಿ 😋 | Easy Breakfast

303 просмотра · 8 дней назад
Kavi's kitchen
227 подписчиков
303 просмотра · 8 дней назад
ಇವತ್ತು ನಮ್ಮ ಅಡುಗೆಮನೆಯಲ್ಲಿ ಮಾಡ್ತಿರೋದು ತುಂಬಾ ಸಿಂಪಲ್ ಮತ್ತು ಟೇಸ್ಟಿಯಾದ ಗೋಧಿ ದೋಸೆ 😋❤️ ಅಕ್ಕಿ, ಉದ್ದಿನಬೇಳೆ ಇಲ್ಲದೆ ಗೋಧಿ ಹಿಟ್ಟಿನಿಂದ ಸುಲಭವಾಗಿ ಮಾಡಬಹುದಾದ ದೋಸೆ. ಗರಿಗರಿಯಾಗಿ, ರುಚಿಯಾಗಿ ಬರುವ ಈ ದೋಸೆಯನ್ನು ಬೆಳಗಿನ ತಿಂಡಿ ಅಥವಾ ಸಂಜೆ snack ಆಗಿ ಮಾಡಬಹುದು. 😍 ವಿಡಿಯೋ ಇಷ್ಟವಾದರೆ Like 👍 ಮಾಡಿ, Comment ಮಾಡಿ ಮತ್ತು Kavi’s Kitchen Subscribe ಮಾಡಿ ❤️ 🥣 Ingredients – ಗೋಧಿ ದೋಸೆ ಗೋಧಿ ಹಿಟ್ಟು – 2 ಕಪ್ ಚಿರೋಟಿ ರವೆ- 2 ಕಪ್ ಅರ್ಧ ಕಪ್ ಮೊಸರು ಈರುಳ್ಳಿ – 1 ಸಣ್ಣದು ಹಸಿಮೆಣಸಿನಕಾಯಿ – 1–2 ಕೊತ್ತಂಬರಿ ಸೊಪ್ಪು – ಸ್ವಲ್ಪ ಜೀರಿಗೆ – ½ ಟೀ ಸ್ಪೂನ್ ಉಪ್ಪು – ರುಚಿಗೆ ತಕ್ಕಷ್ಟು ನೀರು – ಅಗತ್ಯವಿರುವಷ್ಟು ಎಣ್ಣೆ – ದೋಸೆ ಬೇಯಿಸಲು Tip: ಸಾಫ್ಟ್ ದೋಸೆ ಬೇಕಾದರೆ ಹಿಟ್ಟನ್ನು ತುಂಬಾ ಗಟ್ಟಿಯಾಗಿ ಇಡಬೇಡಿ. 😊 Thank you