ವಿಜಯೆಂದ್ರ ಆಡಿಯೋ ವೈರಲ್. ದೆಹಲಿಯಿಂದ ಮಾಹಿತಿ ಬಂದಿದೆ ಎಂದ ಯತ್ನಾಳ್ | Yatnal reacts vijayendra audio viral
GADINAADA KRANTI
0:00 / 0:00
ವಿಜಯೆಂದ್ರ ಆಡಿಯೋ ವೈರಲ್. ದೆಹಲಿಯಿಂದ ಮಾಹಿತಿ ಬಂದಿದೆ ಎಂದ ಯತ್ನಾಳ್ | Yatnal reacts vijayendra audio viral
25 590 просмотров · 2 недели назад
GADINAADA KRANTI
111 тыс. подписчиков
25 590 просмотров · 2 недели назад
#GadinaadaKranti #basanagoudapatilyatnal
#vijayendramadhubangarappaaudioviral
Join this channel to get access to perks:
/ @gadinaadakranti
ವಿಜಯೆಂದ್ರ ಆಡಿಯೋ ವೈರಲ್. ದೆಹಲಿಯಿಂದ ಮಾಹಿತಿ ಬಂದಿದೆ ಎಂದ ಯತ್ನಾಳ್.
ವಿಜಯೇಂದ್ರ ಆಡಿಯೋ ವೈರಲ್! | ದೆಹಲಿಯಿಂದ ಮಾಹಿತಿ ಬಂದಿದೆ ಎಂದ ಯತ್ನಾಳ್ | Yatnal vs Vijayendra
ಬಿ.ವೈ. ವಿಜಯೇಂದ್ರ ಅವರ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಹತ್ವದ ಹೇಳಿಕೆ ನೀಡಿದ್ದಾರೆ. “ದೆಹಲಿಯಿಂದ ಮಾಹಿತಿ ಬಂದಿದೆ” ಎಂದು ಯತ್ನಾಳ್ ಹೇಳಿದ್ದು, ರಾಜ್ಯ ಬಿಜೆಪಿ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ವಿಜಯೇಂದ್ರ ಆಡಿಯೋ ವೈರಲ್, ಯತ್ನಾಳ್ ಹೇಳಿಕೆ, ದೆಹಲಿ ಮಾಹಿತಿ, ಬಿಜೆಪಿ ಕರ್ನಾಟಕ ರಾಜಕೀಯ ಸೇರಿದಂತೆ ಸಂಪೂರ್ಣ ಸುದ್ದಿಗಾಗಿ ವಿಡಿಯೋ ನೋಡಿ.
#BYVijayendra #Vijayendra #Yatnal #BasanagoudaPatilYatnal #YatnalNews #BJP #BJPKarnataka #KarnatakaPolitics #VijayendraAudio #AudioViral #DelhiInformation #PoliticalNews #KannadaNews #KarnatakaNews #Vijayapura #gadinaadakranti
#yatnalonvijayendra #yatnalreactsvijayendramadhubangarappaaudio #vijayendramadhubangarappaaudioviral #yatnalfirereacts #yatnallatestnews #yatnaltodaynews #yatnalpressmeetvijayapura #yatnallatestnews #yatnalnewsvijayapura #yatnalvijayapuranewsgadinaadakranti #vijayapuratodaynews #vijayapuralocalchannelgadinaadakranti #vijayapuranewsupdates #vijayapuranewsgadinaadakranti
BY Vijayendra, Vijayendra audio viral, Vijayendra audio, Vijayendra latest news, Yatnal, Basanagouda Patil Yatnal, Yatnal latest news, Yatnal statement, Yatnal on Vijayendra, Vijayendra vs Yatnal, BJP Karnataka, Karnataka BJP, BJP politics, Karnataka politics, Delhi information, Delhi news, audio viral, political news Karnataka, Kannada news, Karnataka latest news, Vijayapura news, ವಿಜಯೇಂದ್ರ, ವಿಜಯೇಂದ್ರ ಆಡಿಯೋ, ವಿಜಯೇಂದ್ರ ಆಡಿಯೋ ವೈರಲ್, ಯತ್ನಾಳ್, ಯತ್ನಾಳ್ ಹೇಳಿಕೆ, ಯತ್ನಾಳ್ ವಿಜಯೇಂದ್ರ, ದೆಹಲಿಯಿಂದ ಮಾಹಿತಿ, ಬಿಜೆಪಿ ಕರ್ನಾಟಕ, ಕರ್ನಾಟಕ ರಾಜಕೀಯ, ವಿಜಯಪುರ ಸುದ್ದಿ
"ಗಡಿನಾಡ ಕ್ರಾಂತಿ" ಜ್ಞಾನನಗರಿ ವಿಜಯಪುರ ಜಿಲ್ಲೆಯ ಜನತೆಯ ಮೆಚ್ಚುಗೆಯ ಡಿಜಿಟಲ್ ಚಾನಲ್ ಇದ್ದು, ವಿಜಯಪುರ ಜಿಲ್ಲೆಯಲ್ಲಿನ ಪ್ರಮುಖವಾದ ದೈನಂದಿನ ರಾಜಕೀಯ, ವಾಣಿಜ್ಯ, ಅಪರಾಧ ಸೇರಿದಂತೆ ಪ್ರಚಲಿತ ಸುದ್ದಿಗಳನ್ನು ವಿಕ್ಷಕರುಗಳಾದ ತಮ್ಮೆದುರು ಪ್ರಸ್ತುತ ಪಡಿಸುತ್ತಿರುವ ಚಾನಲ್ ಇದಾಗಿದೆ.
ಅಷ್ಟೇ ಅಲ್ಲದೇ ನಮ್ಮ ತಂಡ ಜಿಲ್ಲೆಯ ಹುದುಗಿ ಹೋಗಿರುವ ಇತಿಹಾಸವನ್ನು ಹೆಕ್ಕಿ ತೆಗೆಯುವ ಪ್ರಯತ್ನ, ಎಲೆಮರದ ಕಾಯಿಯಂತಿರುವ ಸಾಧಕರ ಪರಿಚಯ, ಸಾಹಿತಿಗಳ ಬದುಕು - ಬರಹಗಳು, ರಾಜಕೀಯದ ವಿಶ್ಲೇಷಣೆಗಳು ಸೇರಿದಂತೆ ಇನ್ನೀತರ ದೈನಂದಿನ ಸುದ್ದಿಗಳನ್ನು ನಿಮ್ಮ ಅಂಗೈಯಲ್ಲಿ ತೋರಿಸುವ ನಮ್ಮ "ಗಡಿನಾಡ ಕ್ರಾಂತಿ" ತಂಡದ ಪ್ರಯತ್ನ ನಿರಂತರವಾಗಿದೆ.
ಅಲ್ಲದೇ "ಗಡಿನಾಡ ಕ್ರಾಂತಿ" ಆರ್ ಎನ್ ಐ ನೊಂದಾಯಿತ ಕನ್ನಡ ಪತ್ರಿಕೆಯೂ ಆಗಿದ್ದು, ವಿಜಯಪುರದಿಂದ ದಿನನಿತ್ಯ ಪ್ರಕಟವಾಗುತ್ತದೆ.
--------------------------------------------------------------
"Gadinaada Kranti" is a digital channel appreciated by the people of Gnannagari Vijayapur district, this is a channel that presents the most important daily politics, commerce, crime and current news in Vijayapur district to the viewers.
A part from that, our team's effort to dig up the embedded history of the district, introduction of the pros like leaf tree, literary life - writers, analysis of politics and other daily news, our "Gadinaada Kranti" team is continuously trying to show you the daily news.
Also "Gadinaada Kranti" is an RNI registered Kannada newspaper published daily from Vijayapura.
: Reach Us :
E-mail - gadinaadakranti@gmail.com
Facebook - / gadinaadakranti
Twitter - https://twitter.com/gadinaadakranti?s=08
Web - http://gadinaadakranti.com/
What's App Channel - Follow the Gadinaada kranti (ಗಡಿನಾಡ ಕ್ರಾಂತಿ) channel on WhatsApp: https://whatsapp.com/channel/0029Va4D...