Перейти к содержимому

ಅಷ್ಟಮಿಗೆ ಡ್ರೈ ಡೇ! ದುರ್ಗಾಪೂಜೆಗೆ ಹೊಸ ನಿಯಮ ಜಾರಿ ಬಂಗಾಳದಲ್ಲಿ ದುರ್ಗಾಪೂಜೆಗೆ ಬಿಗಿ ನಿಯಮ! DJಗೂ ಬ್ರೇಕ್

Oneindia Kannada

0:00 / 0:00

ಅಷ್ಟಮಿಗೆ ಡ್ರೈ ಡೇ! ದುರ್ಗಾಪೂಜೆಗೆ ಹೊಸ ನಿಯಮ ಜಾರಿ ಬಂಗಾಳದಲ್ಲಿ ದುರ್ಗಾಪೂಜೆಗೆ ಬಿಗಿ ನಿಯಮ! DJಗೂ ಬ್ರೇಕ್

7 355 просмотров · 1 день назад
Oneindia Kannada
2,14 млн подписчиков
7 355 просмотров · 1 день назад
West Bengal Announces New Durga Puja Rules Under CM Suvendu Adhikari ಪಶ್ಚಿಮ ಬಂಗಾಳದ ಅತಿದೊಡ್ಡ ಹಬ್ಬವಾದ 'ದುರ್ಗಾಪೂಜೆ' ಕುರಿತು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವು ಹೊಸ ನಿಯಮ ಮತ್ತು ಮಾರ್ಗಸೂಚಿ ಬಿಡುಗಡೆ ಮಾಡಿದೆ.ದೊಡ್ಡ ಪೂಜಾ ಸಮಿತಿಗಳಿಗೆ ಇನ್ನು ಮುಂದೆ ರಾಜ್ಯ ಸರ್ಕಾರದಿಂದ ಅನುದಾನ ನೀಡುವುದಿಲ್ಲ. ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಳೆದ 15 ವರ್ಷಗಳಿಂದ ಈ ಅನುದಾನ ನೀಡುವ ಪದ್ಧತಿಯನ್ನು ನಡೆಸಿಕೊಂಡು ಬಂದಿದ್ದರು. ಹಬ್ಬದ ಪ್ರಮುಖ ದಿನವಾದ ಅಷ್ಟಮಿಯಂದು 'ಡ್ರೈ ಡೇ' (ಮದ್ಯ ಮಾರಾಟ ನಿಷೇಧ) ಘೋಷಿಸಲಾಗಿದೆ.'ದುರ್ಗಾಪೂಜೆಗಾಗಿ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್‌ ಮಾಡುವಂತಿಲ್ಲ. ಕೋಲ್ಕತ್ತದಲ್ಲಿ ಪೂಜೆಗಾಗಿ 14 ಪ್ರಮುಖ ರಸ್ತೆಗಳನ್ನು ಮುಚ್ಚುವಂತಿಲ್ಲ. ಪೂಜೆಯ ಸಮಯದಲ್ಲಾಗಲಿ ಅಥವಾ ವಿಸರ್ಜನೆಯ ದಿನದಂದಾಗಲಿ ಡಿಜೆ ಬಳಸುವಂತಿಲ್ಲ. ಎಲ್ಲಾ ಪೂಜಾ ಸಮಿತಿಗಳು ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು' ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ. West Bengal Chief Minister Suvendu Adhikari has announced a new set of guidelines for Durga Puja 2026, bringing several major changes to the way the festival will be celebrated across the state. Under the new rules, big-budget Puja committees have been urged to opt out of government financial assistance, while eligible smaller committees can receive a grant of ₹1 lakh. Maha Ashtami will be observed as a dry day, with liquor sales prohibited. The government has also announced restrictions on DJ music and road closures during the festiwal #WestBengal #SuvenduAdhikari #DurgaPuja2026 #DurgaPuja #Kolkata #Bengal #BJP #MamataBanerjee #WestBengalNews #KolkataNews #DurgaPujaRules #Ashtami #IndianPolitics ------------------------------------------------------ 👉Like, Share and Subscribe to Oneindia Kannada Channel for latest updates on News and related videos. ------------------------------------------------------- 🌍Visit our website:- https://kannada.oneindia.com/ ------------------------------------------------------- 📲 Stay Updated With Oneindia Kannada Via Social Media :- ✔Facebook -   / oneindiakannada   ✔Twitter -   / oneindiakannada   ✔Instagram - https:https://www.instagram.com/oneindia_ka... ✔Snapchat - https://lnk.ink/Snapchat_OneindiaKannada ------------------------------------------------------- ~ED.522~PR.28~CA.443~VG.HM~