ಈ ಲಕ್ಷಣಗಳಿದ್ದರೆ ಅನುಮಾನವೇ ಬೇಡ ನಿಮ್ಮ ಮೂಲಾಧಾರ ಚಕ್ರದಲ್ಲಿ ಶಕ್ತಿ ಇಲ್ಲ| Root Chakra Blockages
DIVINE REIKI GARDEN
0:00 / 0:00
ಈ ಲಕ್ಷಣಗಳಿದ್ದರೆ ಅನುಮಾನವೇ ಬೇಡ ನಿಮ್ಮ ಮೂಲಾಧಾರ ಚಕ್ರದಲ್ಲಿ ಶಕ್ತಿ ಇಲ್ಲ| Root Chakra Blockages
14 404 просмотра · 8 мес. назад
DIVINE REIKI GARDEN
10,5 тыс. подписчиков
14 404 просмотра · 8 мес. назад
ಈ ಲಕ್ಷಣಗಳಿದ್ದರೆ ಅನುಮಾನವೇ ಬೇಡ ನಿಮ್ಮ ಮೂಲಾಧಾರ ಚಕ್ರದಲ್ಲಿ ಶಕ್ತಿ ಇಲ್ಲ| Root Chakra Blockages
ಈ ವಿಡಿಯೋದಲ್ಲಿ ನಾವು ಮೂಲಾಧಾರ ಚಕ್ರ ದುರ್ಬಲವಾಗಿದ್ರೆ ಜೀವನದಲ್ಲಿ ಯಾವ ಸಮಸ್ಯೆಗಳು ಬರುತ್ತವೆ ಅನ್ನೋದನ್ನ ಸಂಪೂರ್ಣವಾಗಿ ನೋಡೋಣ.
ಮೂಲಾಧಾರ ಚಕ್ರ ನಮ್ಮ ಜೀವನದ ಭದ್ರತೆ, ಹಣದ ಸ್ಥಿರತೆ, ದೈಹಿಕ ಶಕ್ತಿ, ಆತ್ಮವಿಶ್ವಾಸ ಮತ್ತು ಬದುಕಿನ ನೆಲೆಗಾಗಿ ಬಹಳ ಮುಖ್ಯವಾಗಿದೆ.
ಈ ವಿಡಿಯೋದಲ್ಲಿ ನೀವು ತಿಳಿದುಕೊಳ್ಳುವುದು:
✔ ಮೂಲಾಧಾರ ಚಕ್ರ ಏನು
✔ ದುರ್ಬಲವಾದಾಗ ಬರುವ ಲಕ್ಷಣಗಳು
✔ ಹಣದ ಬ್ಲಾಕೇಜ್ ಜೊತೆ ಸಂಬಂಧ
✔ ಉದ್ಯೋಗ ಸಮಸ್ಯೆಗಳ ಜೊತೆ ಸಂಬಂಧ
✔ ಹೇಗೆ ಬ್ಯಾಲೆನ್ಸ್ ಮಾಡುವುದು
✔ ರೇಕಿ ಮೂಲಕ ಹೇಗೆ ಹೀಲಿಂಗ್ ಮಾಡುವುದು
ಈ ವಿಡಿಯೋ ಸಂಪೂರ್ಣ ನೋಡಿ. ಇದು ನಿಮ್ಮ ಜೀವನವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಬಹುದು.
#RootChakra
#MuladharaChakra
#ChakraHealing
#ReikiHealing
#SpiritualKannada
#EnergyHealing
#ChakraBalance
#DivineReikiGarden