ಸಣ್ಣ ಸೈಟು ಕಡಿಮೆ ವೆಚ್ಚದ duplex ಮನೆ | M:9663665570 Ar.Sandeep | #hometour #wideangle
WIDE ANGLE
0:00 / 0:00
ಸಣ್ಣ ಸೈಟು ಕಡಿಮೆ ವೆಚ್ಚದ duplex ಮನೆ | M:9663665570 Ar.Sandeep | #hometour #wideangle
29 295 просмотров · 8 месяцев назад
WIDE ANGLE
54,1 тыс. подписчиков
29 295 просмотров · 8 месяцев назад
#hometour
#ecofriendly_house
#affordable_house
#low_budget_house
#home
#porotherm_bricks
#nemmadi
#eco_concious_house
#small_house_plan
#duplex_home_plan
#architect
#architect_sandeep
#davangere
#wideangle
#viral_video
ದಾವಣಗೆರೆಯ ರೇಣುಕಮ್ಮ ಮತ್ತವರ ಕೂಡು ಕುಟುಂಬದ ಪರಿಸರ ಪ್ರಜ್ಞೆಯ ಡ್ಯೂಪ್ಲೆಕ್ಸ್ ಮನೆಯನ್ನು 30*35 ಅಳತೆಯ ಸಣ್ಣ ಸೈಟಿನಲ್ಲಿದ್ದ ಹಳೆ ಮನೆ ಮೇಲೆ ಕಟ್ಟಲಾಗಿದೆ. ದಾವಣಗೆರೆಯ ಸಾಮಾಜಿಕ ಕಾಳಜಿಯ ಯುವ ಆರ್ಕಿಟೆಕ್ಟ್ ಸಂದೀಪ್, ಕೂಡು ಕುಟುಂಬದ ಅಗತ್ಯಕ್ಕನುಗುಣವಾಗಿ 20 ವರ್ಷ ಹಳೆಯ ನೆಲ ಮಹಡಿಯ ಮೇಲೆ 5 ಬೆಡ್ ರೂಮಿನ ಡ್ಯೂಪ್ಲೆಕ್ಸ್ ಮನೆಯನ್ನು ವಿಶೇಷ ಕಾಳಜಿಯಿಂದ ವಿನ್ಯಾಸಗೊಳಿಸಿ, ಪರಿಸರಸ್ನೇಹಿಯಾಗಿ ನಿರ್ಮಿಸಿದ್ದಾರೆ. ಕಡಿಮೆ ವೆಚ್ಚದಲ್ಲಿ ನಿರ್ಮಿಸಿದ, 'ನೆಮ್ಮದಿ' ಎಂಬ ಅರ್ಥಪೂರ್ಣ ಹೆಸರಿನ ಮನೆಯ ಹೋಂ ಟೂರ್ ಇಲ್ಲಿದೆ.
ಸಂಪರ್ಕಕ್ಕೆ:
Wide Angle 9448954400
Email: wideangleytc@gmail.com
The eco-conscious duplex house of Renukamma and her joint family in Davangere, has been built on an existing old house on a small site measuring 30*35ft. Sandeep, a young Architect with social concern from Davangere, has designed and built this 5BR house to suit the needs of the joint family, at an affordable cost. Here is a home tour of the house named as 'Nemmadi'.
Music: tabla-flute-102-262268 from pixabay