ಯಮನೂರು ಚಾಂಗದೇವ|ದ್ವಾರದಲ್ಲಿರುವ ಭರಮನನ್ನು ಮುಟ್ಟಿ ನಮಸ್ಕರಿಸುವ ಪದ್ಧತಿ ಇದೆ|YAMNUR CHANGDEV|
halumata dharma
0:00 / 0:00
ಯಮನೂರು ಚಾಂಗದೇವ|ದ್ವಾರದಲ್ಲಿರುವ ಭರಮನನ್ನು ಮುಟ್ಟಿ ನಮಸ್ಕರಿಸುವ ಪದ್ಧತಿ ಇದೆ|YAMNUR CHANGDEV|
10 223 просмотра · 1 г. назад
halumata dharma
16,9 тыс. подписчиков
10 223 просмотра · 1 г. назад
ಯಮನೂರು ಚಾಂಗದೇವ|ದ್ವಾರದಲ್ಲಿರುವ ಭರಮನನ್ನು ಮುಟ್ಟಿ ನಮಸ್ಕರಿಸುವ ಪದ್ಧತಿ ಇದೆ|YAMNUR CHANGDEV|
halumata dharma
ನಮಸ್ಕಾರ ಮಿತ್ರರೆ,....
“Halumata dharma” ಯೂ ಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ.
ಈ ಚಾನಲ್ನಲ್ಲಿ ನಿಮಗಾಗಿ ಹಾಲುಮತ ಧರ್ಮದ ಅಚಾರ-ವಿಚಾರ, ಸಂಸ್ಕೃತಿ, ಸಂಸ್ಕಾರ, ಪರಂಪರೆ, ಇತಿಹಾಸ, ಸಾಹಿತ್ಯ, ಹಾಲುಮತ ಕಲೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳು, ಹಾಲುಮತ ಧಾರ್ಮಿಕ ಕ್ಷೇತ್ರಗಳನ್ನು ಪರಿಚಯಿಸುವ ಸಣ್ಣಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ಹಾಲುಮತದ(ಕುರುಬ) ಹಿಂದಿನ ಗತವೈಭವವವನ್ನು ಮರುಸ್ಥಾಪನೆ ಮಾಡುವ ಉದ್ದೇಶದಿಂದ
“ಹಾಲುಮತ ಧರ್ಮ” ಎಂಬ ಚಾನಲ್ ನಿಮ್ಮ ಮುಂದಿದೆ ತಾವು ಇದಕ್ಕೆ ಮರೆಯದೆ SUBSCRIBE ಆಗಿ LIKE ನೀಡಿ SHARE ಮಾಡಿ ನಿಮ್ಮ ಬೆಂಬಲ ಸೂಚಿಸಿ ಹಾಲುಮತ ಧರ್ಮ ಪ್ರಚಾರಕ್ಕೆ ಸಹಕರಿಸಿರಿ.
ಜೈ ಹಾಲುಮತ.
#ಯಮನೂರು
#ಚಾಂಗದೇವ
#ಬೀರೇಶ್ವರ
#ಬೆಣ್ಣೆಹಳ್ಳ