ಟಿಪ್ಪು ಸುಲ್ತಾನ್, ಛತ್ರಪತಿ ಶಿವಾಜಿ ಈ ಸೂಫಿ ಸಂತನ ದರ್ಗಾಕ್ಕೆ ಭೇಟಿ ಕೊಟ್ಟಿದ್ದೇಕೆ? Changadeva | Yamanur Urus
ನಾಡ ಸಂಚಾರಿ
0:00 / 0:00
ಟಿಪ್ಪು ಸುಲ್ತಾನ್, ಛತ್ರಪತಿ ಶಿವಾಜಿ ಈ ಸೂಫಿ ಸಂತನ ದರ್ಗಾಕ್ಕೆ ಭೇಟಿ ಕೊಟ್ಟಿದ್ದೇಕೆ? Changadeva | Yamanur Urus
182 000 просмотров · 1 г. назад
ನಾಡ ಸಂಚಾರಿ
20,5 тыс. подписчиков
182 000 просмотров · 1 г. назад
ಹಿಂದೂ ಮುಸ್ಲಿಮರ ಮಧ್ಯೆ ಭಾವೈಕ್ಯ ಮೂಡಿಸುವಲ್ಲಿ ಸೂಫಿ ಸಂತರ ಕೊಡುಗೆ ಅಪಾರವಾಗಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಸೂಫಿ ಸಂತರೆಂದರೆ ಜನರಿಗೆ ಎಲ್ಲಿಲ್ಲದ ಗೌರವ. ಎಲ್ಲ ಧರ್ಮಗಳ ಜನರು ಈ ಸಂತರ ದರ್ಗಾಗಳಿಗೆ ಭೇಟಿ ಕೊಟ್ಟು, ಭಕ್ತಿ ಸಮರ್ಪಣೆ ಮಾಡುತ್ತಾರೆ. ಬದಲಾದ ಕಾಲಘಟ್ಟಗಳಲ್ಲಿ ಈ ಸಂತರು ಜನಸಾಮಾನ್ಯರ ಪಾಲಿಗೆ ಪವಾಡ ಪುರುಷರಾಗಿ, ಮೊಹರಂ ದೈವಗಳಾಗಲಿ ಬದಲಾಗಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಯಮನೂರಿನ ಚಾಂಗದೇವ ಪ್ರಸಿದ್ಧ ಸೂಫಿ ಸಂತರಲ್ಲಿ ಒಬ್ಬರು. ಯಮನೂರಿನಲ್ಲಿ ನಡೆಯುವ ಚಾಂಗದೇವ ಉರುಸ್ ಅಥವಾ ಜಾತ್ರೆಗೆ ಸಾವಿರಾರು ಭಕ್ತರು ಸೇರುತ್ತಾರೆ. ಈ ಕುರಿತ ವಿಡಿಯೋ ಸ್ಟೋರಿ ಇಲ್ಲಿದೆ.
Naada Sanchari on Social Media 👇
📖 Blog – https://naadasanchari.blogspot.com/
📘 Facebook – / naadasanchari
📸 Instagram – / naadasanchari
🐦 X – https://x.com/naadasanchari
For collaboration and advertising
Contact us: Kannadabhandara2022@gmail.com
Mobile: 9483100030
#changadeva #yamanurappa #yamanur #navalgund #dharwaddistrict #northkarnataka #sufisaints #hindumuslimunity #karnatakahistory #suficulture #sufisminkarnataka #sufitradition #changadevapatashti #jnaneshwar #muktabai #karnatakatourism #incredibleindia #hindumuslimunity #urus #jatre #moharam #muharam #delhisultanate