Перейти к содержимому

Siddaramaiah On Gym Ravi | ನಾನು ರವಿ ತರ ಆಗಬೇಕು! Gym Ravi ಸಾಧನೆಗೆ ಸಿದ್ದರಾಮಯ್ಯ ಫಿದಾ | Suvarna News

Asianet Suvarna News

0:00 / 0:00

Siddaramaiah On Gym Ravi | ನಾನು ರವಿ ತರ ಆಗಬೇಕು! Gym Ravi ಸಾಧನೆಗೆ ಸಿದ್ದರಾಮಯ್ಯ ಫಿದಾ | Suvarna News

5 994 просмотра · 10 часов назад
Asianet Suvarna News
5,65 млн подписчиков
5 994 просмотра · 10 часов назад
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು Gym Ravi ಅವರ ಸಾಧನೆ, ಫಿಟ್ನೆಸ್, ಪರಿಶ್ರಮ ಮತ್ತು ಜೀವನದ ಹೋರಾಟದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಯುವಕ-ಯುವತಿಯರಿಗೆ Gym Ravi ಪ್ರೇರಣೆಯಾಗುತ್ತಾರೆ ಎಂದು ಹೇಳಿದ ಸಿದ್ದರಾಮಯ್ಯ, “ನಾನು ರವಿ ತರ ಆಗಬೇಕು” ಎಂಬ ಮಾತಿನ ಮೂಲಕ ಗಮನ ಸೆಳೆದಿದ್ದಾರೆ. ಬಡತನದ ಹಿನ್ನೆಲೆಯಿಂದ ಬೆಳೆದು ಸಾಧನೆ ಮಾಡಿದ ರವಿ ಅವರ ಜೀವನ, ತಂದೆ-ತಾಯಿಯ ಪರಿಶ್ರಮ, ಸ್ವಾಭಿಮಾನ, ವ್ಯಾಯಾಮ ಮತ್ತು ಆರೋಗ್ಯದ ಮಹತ್ವದ ಕುರಿತು ಸಿದ್ದರಾಮಯ್ಯ ಮಾತನಾಡಿದ್ದಾರೆ. Siddaramaiah | Gym Ravi | Karnataka Politics | Kannada News | Fitness Motivation | Gym Ravi Book | Siddaramaiah Speech Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #Siddaramaiah #GymRavi #KannadaNews #KarnatakaNews #Fitness #Karnataka Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews