Siddaramaiah On Gym Ravi | 110ಕ್ಕೂ ಹೆಚ್ಚು ಪ್ರಶಸ್ತಿ.. Gym Ravi ಸಾಧನೆಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ
Asianet Suvarna News
0:00 / 0:00
Siddaramaiah On Gym Ravi | 110ಕ್ಕೂ ಹೆಚ್ಚು ಪ್ರಶಸ್ತಿ.. Gym Ravi ಸಾಧನೆಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ
6 012 просмотров · 8 часов назад
Asianet Suvarna News
5,65 млн подписчиков
6 012 просмотров · 8 часов назад
Gym Ravi ಅವರ ವಯಸ್ಸು ಮತ್ತು ಫಿಟ್ನೆಸ್ ಕುರಿತು ಸಿದ್ದರಾಮಯ್ಯ ಹಾಸ್ಯಮಯವಾಗಿ ಮಾತನಾಡಿದ ಪ್ರಸಂಗ ಗಮನ ಸೆಳೆದಿದೆ. ತಮ್ಮ ವಯಸ್ಸು 35 ವರ್ಷ ಎಂದು Gym Ravi ಹೇಳಿದಾಗ, 1989ರಲ್ಲೇ ಪ್ಯಾರಿಸ್‌ಗೆ ಹೋಗಿದ್ದ ವಿಚಾರವನ್ನು ನೆನಪಿಸಿಕೊಂಡು ಸಿದ್ದರಾಮಯ್ಯ ಕಾಲೆಳೆದಿದ್ದಾರೆ.
ಇಂದಿಗೂ ಉತ್ತಮ ದೇಹದಾರ್ಢ್ಯ ಕಾಪಾಡಿಕೊಂಡಿರುವ Gym Ravi, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ 110ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿರುವ ಸಾಧನೆ ಕುರಿತು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಧನೆ ಮಾಡಲು ಗುರಿ, ಛಲ, ಪರಿಶ್ರಮ ಮತ್ತು ನಿರಂತರ ಪ್ರಯತ್ನ ಅಗತ್ಯ ಎಂದು ಹೇಳಿದ ಸಿದ್ದರಾಮಯ್ಯ, Gym Ravi ಅವರ ಬಾಲ್ಯ, ಜೀವನದ ತಿರುವು ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಬೆಳೆದ ಹಾದಿಯನ್ನೂ ವಿವರಿಸಿದರು.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews