Перейти к содержимому

ಪ್ಲಾಂಟೇಶನ್‌ನಿಂದ ಮಾರಾಟದವರೆಗೆ I ಕ್ಯಾಪ್ಸಿಕಂ ಕೃಷಿ I CAPSICUM FARMING IN KANNADA I ದಪ್ಪ ಮೆಣಸಿನಕಾಯಿ ಕೃಷಿ

nethra kannadathi

0:00 / 0:00

ಪ್ಲಾಂಟೇಶನ್‌ನಿಂದ ಮಾರಾಟದವರೆಗೆ I ಕ್ಯಾಪ್ಸಿಕಂ ಕೃಷಿ I CAPSICUM FARMING IN KANNADA I ದಪ್ಪ ಮೆಣಸಿನಕಾಯಿ ಕೃಷಿ

12 934 просмотра · 7 месяцев назад
nethra kannadathi
20,9 тыс. подписчиков
12 934 просмотра · 7 месяцев назад
A to Z ಕ್ಯಾಪ್ಸಿಕಂ ಕೃಷಿ ದಪ್ಪ ಮೆಣಸಿನಕಾಯಿ ಕೃಷಿ ಮಾದರಿ ರೈತ- ನವೀನ್ ಕುಮಾರ್ ಇರುಬನಹಳ್ಳಿ ಗ್ರಾಮ ಕೋಲಾರ ಜಿಲ್ಲೆ ಮತ್ತು ತಾಲ್ಲೂಕು ಈ ಬೆಳೆಯ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9972859329 (NAVEEN KUMAR -FARMAR) ಆನಂದ್ ರೆಡ್ಡಿ -9535242398 (ಮಹಾಕಾಳೇಶ್ವರ ಆಗ್ರೋ ನರ್ಸರಿ -ಅರಳಿಘಟ್ಟ Near Malur) ನನ್ನ ಇನ್ನೊಂದು ಕ್ಯಾಪ್ಸಿಕಂ ಇಂಟರ್ವ್ಯೂ ಎಪಿಸೋಡ್ ಲಿಂಕ್ ಕೆಳಗಿದೆ. ಇದಲ್ಲಿಯೂ ಸಂಪೂರ್ಣ ಮಾಹಿತಿ ನೀಡಲಾಗಿದೆ. ಇದು ನಿಮಗೆ ಉಪಯುಕ್ತವಾಗಬಹುದು. LINK :    • 1 ಎಕರೆಯಲ್ಲಿ18 ಲಕ್ಷ ಲಾಭ I ಕ್ಯಾಪ್ಸಿಕಂ ಕೃಷಿ I...   ಕ್ಯಾಪ್ಸಿಕಂ ಒಂದು ಹೆಚ್ಚು ಲಾಭ ನೀಡುವ ತರಕಾರಿ ಬೆಳೆ ಆಗಿದ್ದು, ಉತ್ತಮ ನಿರ್ವಹಣೆ ಮಾಡಿದರೆ ಕಡಿಮೆ ಅವಧಿಯಲ್ಲಿ ಉತ್ತಮ ಆದಾಯ ನೀಡುತ್ತದೆ. ಈ ಬೆಳೆಗೆ ಸರಿಯಾದ ಮಣ್ಣು, ಸಮರ್ಪಕ ನೀರಾವರಿ ಮತ್ತು ಸರಿಯಾದ ಗೊಬ್ಬರ ನಿರ್ವಹಣೆ ಬಹಳ ಮುಖ್ಯ. ಸಾಮಾನ್ಯವಾಗಿ ಚಳಿ ಮತ್ತು ಮಿತವಾದ ಹವಾಮಾನ ಕ್ಯಾಪ್ಸಿಕಂ ಬೆಳೆಗೆ ಸೂಕ್ತವಾಗಿದೆ. ನೆಡುವುದರಿಂದ ಕೊಯ್ಲುವರೆಗೆ ನಿಯಮಿತವಾಗಿ ಕೀಟ ಹಾಗೂ ರೋಗ ನಿಯಂತ್ರಣ ಮಾಡಿದರೆ ಉತ್ತಮ ಗುಣಮಟ್ಟದ ಉತ್ಪಾದನೆ ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಹಲವಾರು ರೈತರು ಗ್ರೀನ್ ಹೌಸ್ ಹಾಗೂ ಶೇಡ್ ನೆಟ್ ವಿಧಾನದಲ್ಲಿ ಕ್ಯಾಪ್ಸಿಕಂ ಬೆಳೆಯನ್ನು ಬೆಳೆಸಿ ಉತ್ತಮ ಲಾಭ ಪಡೆಯುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಕೊಯ್ಲು ಮಾಡಿ ಮಾರುಕಟ್ಟೆಗೆ ಸರಬರಾಜು ಮಾಡಿದರೆ ಉತ್ತಮ ಬೆಲೆ ಸಿಗುತ್ತದೆ. ಕ್ಯಾಪ್ಸಿಕಂ ಬೆಳೆ ಯುವ ರೈತರಿಗೆ ಹಾಗೂ ಆಧುನಿಕ ಕೃಷಿಗೆ ಉತ್ತಮ ಆಯ್ಕೆಯಾಗಿದೆ. VEDIO SUPPORTER : KARTHIK KALKI ********************************************** 💖ವಿಡಿಯೋ ಸಂಪೂರ್ಣವಾಗಿ ನೋಡಿ ಮತ್ತು ಶೇರ್ ಮಾಡಿ.ಈ ವಿಡಿಯೋವನ್ನು ನಿಮ್ಗಾಗಿ ಪ್ರೀತಿಯಿಂದ ಮಾಡಿದ್ದೇವೆ. ದಯವಿಟ್ಟು ಪ್ರೋತ್ಸಾಹಿಸಲು ಲೈಕ್ ಮಾಡಿ, ಕಾಮೆಂಟ್ ಮತ್ತು ಶೇರ್ ಮಾಡುವುದು ಮರೆಯಬೇಡಿ!💖🌹 Hope you liked my videos❤️❤️❤️ Please like share & subscribe to my channel💙 ********************************************** Thanks for watching my videos ❤️ Keep supporting ✨ ಪ್ರೀತಿಯಿಂದ ನೇತ್ರಾ ಕನ್ನಡತಿ ❤️❤️❤️ #CapsicumFarming #capsicum #CAPSICUMFARMINGINKANNADA #dappamenasinakayikrushi #trending #agriculturevlogskannada #MenasinakayiBele #ModernFarming #VegetableFarming #HighProfitFarming #SmartFarming #FarmingSuccess #OrganicFarming #greenhousefarming #1AcreFarming #18LakshaProfit #LakshaLabha #ProfitableFarming #SmallLandBigProfit #FarmingBusiness #KrishiDalliLabha #FarmToProfit #FarmingModel2025 #KannadaVlogs #KarnatakaRaitha #RaitharaAtmaKathe #RaithaVlog #KannadaFarming #RaithaSambrama #KrishiVlogs #HuttidaKadeNadedavaru nethrakannadathiyoutube channel bajji menasina kai farming in kannda bajji chilli farming in kannada bajji menasina kayi brinjal farming badanekayi farming in kannada english southekayi beleyuva vidana cucumber farming pudina soppu beleyuva vidhana dantina soppu beleyuva vidana kothambari soppu beleyuva vidhana menthe soppu beleyuva vidhana chilkarve soppu beleyuva vidhana palak soppu juice agriculture kannada farming in kannada agriculture in kannada farming kannada karibevu krushi in kannada agriculture in kannada agriculture farming in karnataka farming kannada vegetable farming kannada coriander farming in kannada farming business kannada palak rice in kannada palak soppu palak recipe in kannada palak rice in kannada karnataka agriculture palak farming in kannada coriender farming in kannada #bajjichillifarming #bajji #bajjirecipe #bajjimenasinakayifarming #bajjimenasinakai #bajjimenasinakaikrushi #bajjichilli #bajjibonda #bajjichillifarminginkannda #chilli #chillifarming #chillifarminginkannada #brinjalfarming #soppufarminginkannda #agriculture #kannadaraitha #kannadigaru #cucumber #cucumberfarming #englishcucumberfarming #europeancucumberfarming #trending #nethrakannadathi #nethrakannadathiyoutubechannel #kannadaagriculturevlogs #kannadaagriculturalvlogs #agricultural #agriculturalfarm #kannadaagriculturehowtodo #kolar #kolaragriculture #nammakolar #englishsouthekayibeleyuvavidana #vyavasaya #besaya #kannadabesaya #vakkaleri