Перейти к содержимому

New KIA Carens Clavis Detailed Review | ಫ್ಯಾಮಿಲಿ ದೊಡ್ಡದಾಗಿದ್ರೂ ಪರ್ವಾಗಿಲ್ಲ, ಈ ಕಾರ್‌ ಪರ್ಫೆಕ್ಟ್‌!

DriveSpark Kannada

0:00 / 0:00

New KIA Carens Clavis Detailed Review | ಫ್ಯಾಮಿಲಿ ದೊಡ್ಡದಾಗಿದ್ರೂ ಪರ್ವಾಗಿಲ್ಲ, ಈ ಕಾರ್‌ ಪರ್ಫೆಕ್ಟ್‌!

10 059 просмотров · 1 г. назад
DriveSpark Kannada
67,4 тыс. подписчиков
10 059 просмотров · 1 г. назад
New KIA Carens Clavis Detailed Review | ನೂತನ ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಎಂವಿಪಿ 3 ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. ಇದರ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 115 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 144 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. #kia #kiacarens #kiacarensclavis #kiaclavis #drivesparkkannada #drivespark #kiareview #clavis