TANGI MOSARA SUTTA CHELLIDA | ತಂಗಿ ಮೊಸರ ಸುತ್ತಾ ಚೆಲ್ಲಿದ | UTSAHI BOLMA | Kannada devotional bhajan
UTSAHI BOLMA
0:00 / 0:00
TANGI MOSARA SUTTA CHELLIDA | ತಂಗಿ ಮೊಸರ ಸುತ್ತಾ ಚೆಲ್ಲಿದ | UTSAHI BOLMA | Kannada devotional bhajan
6 417 просмотров · 11 мес. назад
UTSAHI BOLMA
54,8 тыс. подписчиков
6 417 просмотров · 11 мес. назад
ಹಾಡುಗಾರಿಕೆ :- ಉತ್ಸಾಹಿ ಬೊಲ್ಮ , ಕೊಣಾಜೆ ತಂಡ
ಕುಣಿತ:- ಪಾಂಚಜನ್ಯ ನೃತ್ಯ ಭಜನಾ ತಂಡ, ಉಡುಪಿ
#kunitha #bhajane #kannada #karanataka #mangalore #udupi
ತಂಗಿ ಮೊಸರಾ ಸುತ್ತ ಚೆಲ್ಲಿದ
ಮುದ್ದು ರಂಗ
ಬೆಣ್ಣೆಯ ಮೆದ್ದ ಬಲ್ಲಿರಾ ?
ಪುಟ್ಟಿದಾಗಲೇ ಮೂಲರೂಪವ ತೋರಿ
ಅಟ್ಟಿದ ಸುಜನರ ತಾಪವ
ಕೊಟ್ಟ ನಮಗೆ ಜ್ಞಾನ ದೀಪವಾ ಕೃಷ್ಣಾ
ತೊಟ್ಟ ದುರ್ಜನರೊಳು ಕೋಪವಾ...
ಕೊಳಲೂದಿ ಸುರರನ್ನು ಸೋಲಿಸಿದಾ
ರಾಗ ಕಲೆಗಳಿಂದೆಲ್ಲವ ಒಲಿಸಿದ
ಇಳೆಯೊಳು ಗೀತವಾ ಕಲಿಸಿದ
ಇಂತು
ಒಲಿದು ವಿಠ್ಠಲ ನಮ್ಮ ಪಾಲಿಸಿದ
ದಯದಿಂದ ಸಖನಮಗಾದವಾ
ಚೆಲುವ ಹಯವದನ
ಕೃಪೆಯಾದವ
ನಯದಿಜಲವ ಪೊಕ್ಕುಹೋದವಾ
ಕೃಷ್ಣಾ
ವೈರಿಯಾ ಕೊಂದು ವೇದವಾ
ಕಾಯ್ದವ