Перейти к содержимому

ಕ್ಷಿಪಣಿ ಅಲ್ಲ, ಮಿಸೈಲ್‌ ಅಲ್ಲ, ಸೌದಿ ವಿರುದ್ಧ ಬ್ರಹ್ಮಾಸ್ತ್ರ ಬಿಟ್ಟ ಹೌತಿ, ಏನಿದು New Weapon?

Vijay Karnataka | ವಿಜಯ ಕರ್ನಾಟಕ

0:00 / 0:00

ಕ್ಷಿಪಣಿ ಅಲ್ಲ, ಮಿಸೈಲ್‌ ಅಲ್ಲ, ಸೌದಿ ವಿರುದ್ಧ ಬ್ರಹ್ಮಾಸ್ತ್ರ ಬಿಟ್ಟ ಹೌತಿ, ಏನಿದು New Weapon?

13 390 просмотров · 3 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
13 390 просмотров · 3 ч назад
ಕ್ಷಿಪಣಿ ಅಲ್ಲ, ಮಿಸೈಲ್‌ ಅಲ್ಲ, ಸೌದಿ ವಿರುದ್ಧ ಬ್ರಹ್ಮಾಸ್ತ್ರ ಬಿಟ್ಟ ಹೌತಿ, ಏನಿದು New Weapon? | Not a Missile, Not a Rocket: Houthis Unleash Ultimate Weapon Against Saudi Arabia, What Is This New Weapon? | Vijay Karnataka ಯೆಮನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾವನ್ನು ಮಣಿಸಲು ಕೇವಲ ಕ್ಷಿಪಣಿಗಳು ಅಥವಾ ಡ್ರೋನ್‌ಗಳನ್ನು ಮಾತ್ರ ಬಳಸುತ್ತಿಲ್ಲ, ಬದಲಾಗಿ ಸೌದಿ ರಾಜಮನೆತನದ ನೈತಿಕ ಅಡಿಪಾಯವನ್ನೇ ಬುಡಮೇಲು ಮಾಡುವಂತಹ ಒಂದು ಅತ್ಯಂತ ನಿಗೂಢ ಹಾಗೂ ವಿನಾಶಕಾರಿ ಅಸ್ತ್ರವನ್ನು ಅಖಾಡಕ್ಕಿಳಿಸಿದ್ದಾರೆ.. ಹೌದು.. ಜಗತ್ತಿನ ಅತಿ ಕುಖ್ಯಾತ ಅಮೆರಿಕನ್ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಕಡತಗಳನ್ನು ಅಸ್ತ್ರವಾಗಿ ಬಳಸಿ, ಸೌದಿ ದೊರೆಗಳ ವಿರುದ್ಧ ಇಡೀ ಇಸ್ಲಾಮಿಕ್ ಜಗತ್ತನ್ನೇ ಎತ್ತಿಕಟ್ಟುವ ಮಹಾ ಸೈಬರ್ ಯುದ್ಧವನ್ನು ಹೌತಿಗಳು ಆರಂಭಿಸಿದ್ದಾರೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ಸ್ಫೋಟಕ ವರದಿ ಬಿಡುಗಡೆ ಮಾಡಿದೆ.. ಹಾಗಾದ್ರೆ ಏನಿದು ಹೌತಿಗಳ ಹೊಸ ಅಸ್ತ್ರ?, ಇದರಿಂದ ಸೌದಿ ರಾಜನನ್ನು ಕಟ್ಟಿಹಾಕಬಹುದಾ?, ಹೌತಿಗಳ ಪ್ಲಾನ್‌ ಹೇಗಿದೆ? Yemen's Houthi rebels have launched a sophisticated cyber-warfare campaign against Saudi Arabia, moving beyond conventional missiles and drones to target the moral foundation of the Saudi monarchy. According to an explosive investigation by The New York Times, the Houthis are leveraging leaked files linked to infamous American criminal Jeffrey Epstein to incite global Islamic outrage against Saudi royalty. This strategic shift represents an unprecedented psychological warfare maneuver aimed at undermining diplomatic standing and destabilizing Middle Eastern geopolitical dynamics. ಡ್ರೋನ್ ಅಲ್ಲ, ಮಿಸೈಲ್ ಅಲ್ಲ, ಸೌದಿ ವಿರುದ್ಧ ಹೌತಿಗಳ ಹೊಸ ಅಸ್ತ್ರ, ಏನಿದು ಹೊಸ ದಾಳಿ? | Not a Drone, Not a Missile: Houthis' New Weapon Against Saudi Arabia, What Is This New Attack? | #HouthiRebels #SaudiArabia #Geopolitics #CyberWarfare #MiddleEastNews #DefenseNews #GlobalPolitics #vijaykarnataka 00:00 ಸೈಬರ್ ಯುದ್ಧದ ಪ್ರಸ್ತಾವನೆ 01:03 ಸೌದಿ ರಾಜಮನೆತನದ ಆಪ್ತರ ರಹಸ್ಯ ಮಾಹಿತಿ ಬಹಿರಂಗ 02:21 ಹೌತಿಗಳ ನಾಯಕ ಮಹದಿ ಅಲ್ ಮಶಾತ್ ಹೇಳಿಕೆ 03:24 ಸೌದಿ ವಿರೋಧಿ ಅಭಿಯಾನ. 04:44 ಈ ಇಮೇಜ್ ವಾರ್‌ನ ಅಪಾಯ 05:43 ಹೌತಿಗಳ ರಹಸ್ಯ ಜಾಲ 07:09 ಅಪಾಯಕಾರಿ ಬ್ಯಾಲಸ್ಟಿಕ್ ಕ್ಷಿಪಣಿಗಳ ಮಾಹಿತಿ 08:42 ರಸಾಯನಿಕಗಳು ಮತ್ತು ಏರೋಸ್ಪೇಸ್ ಲೋಹಗಳ ವಿವರ 09:30 ಸೈಬರ್ ದಾಳಿಯನ್ನು ಎದುರಿಸುವ ಸವಾಲುಗಳು 10:46 ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share