Перейти к содержимому

ಕನ್ನಡಿಗ|Kannadiga|Dr.Rajkumar|Manoj|Kannada Song

Manoj B N

0:00 / 0:00

ಕನ್ನಡಿಗ|Kannadiga|Dr.Rajkumar|Manoj|Kannada Song

495 просмотров · 3 дн. назад
Manoj B N
135 подписчиков
495 просмотров · 3 дн. назад
#ಕನ್ನಡಿಗ,#Kannadiga,#kannada songs,#Dr.Rajkumar, Karnataka,#Kannada raajyothsava,#Album songs,#Kannada raajyothsava songs,#ಕನ್ನಡ ರಾಜ್ಯೋತ್ಸವ ಹಾಡುಗಳು,#Manoj,#@ManojBNOfficial. ಕೆಲವು ಕನ್ನಡಿಗರು ಕನ್ನಡ ಭಾಷೆ ಮಾತಾಡೋದನ್ನ ಮರ್ತಿದ್ರೆ ..,ಇನ್ನು ಕೆಲವರು ವಲಸಿಗರಿಗೆ ಕನ್ನಡ ಭಾಷೆ ಮಾತಾಡಿ ಎಂದು ಒತ್ತಡ ಏರುತ್ತಿದ್ದಾರೆ. ಮತ್ತೊಂದು ಕಡೆ ಕನ್ನಡಿಗರು , ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡ ಭಾಷೆ ಮಾತಾಡಿ ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಈ ಹಾಡಿನಲ್ಲಿ ವ್ಯಕ್ತವಾಗಿರುವ ವಿಷಯ., ಎಲ್ಲಾ ಕನ್ನಡಿಗರೂ. ಎನ್ನಿಸಿಕೊಳ್ಳುವ ನಾವು.., ಮೊದಲು ಕನ್ನಡ ಭಾಷೆ ಮಾತಾಡೋಣ , ಗೌರವಿಸೋಣ.., ಯಾರು ಬೆಳೆಸೋದು ಬೇಕಾಗಿಲ್ಲ. ಕನ್ನಡ ಭಾಷೆ ದೊಡ್ಡ ಹೆಮ್ಮರ , ಕನ್ನಡಿಗರ ಜೊತೆ ಹಲವು ಪರಭಾಷಿಗರಿಗೂ ಅದರ ಕೆಳಗೆ ನೆರಳು ಪಡೆದುಕೊಳ್ಳುತ್ತಾ ಇಂದಿಗೂ ಎಂದೆಂದಿಗೂ ತಮ್ಮ ಜೀವನ ಕಟ್ಟಿಕೊಳ್ಳುತ್ತಿರುತ್ತಾರೆ. ಏನಂತೀರಾ..? #ಕನ್ನಡಿಗ,#Kannadiga,#kannada songs,#Dr.Rajkumar, Karnataka,#Kannada raajyothsava,#Album songs,#Kannada raajyothsava songs,#ಕನ್ನಡ ರಾಜ್ಯೋತ್ಸವ ಹಾಡುಗಳು,#Manoj,#@ManojBNOfficial. Some Kannadigas have forgotten how to speak the Kannada language, while others are pressuring migrants to speak it. Meanwhile, many Kannadigas are urging everyone living in Karnataka to speak Kannada, in order to preserve the language within the state. The message conveyed in this song is this: Let us—who identify as Kannadigas—begin by speaking and respecting the Kannada language ourselves; we do not need to rely on others to nurture it. The Kannada language is like a vast, towering tree; beneath its shade, not only Kannadigas but also many speakers of other languages ​​find shelter and continue to build their lives—today and forever. What do you think? #Kannada Album Song about "so called Kannadiga's" #ಕನ್ನಡಿಗ,#Kannadiga,#Dr.Rajkumar,#ಇಮ್ಮಡಿ ಪುಲಿಕೇಶಿ ,#ಸಂಗೊಳ್ಳಿ ರಾಯಣ್ಣ Song Credits: Song Title: ಕನ್ನಡಿಗ|Kannadiga Lyrics & Singing: Manoj B N Visuals: Google Flow Editing: E-edits Lyrics: ಕರುಣೆಯ ನಾಡು ತ್ಯಾಗದ ಬೀಡು ಯಾರೇ ಬಂದ್ರು ಅಪ್ಪುತೈತೆ ಕೈಬಿಡದೆ ಈ ಗೂಡು ಕವಿಗಳ ಹಾಡು ಗಂಧದ ಸ್ವಗಡು ಚಿನ್ನ ಬೆಳ್ಳಿ ಬೀದಿಯಲ್ಲಿ ಚೆಲ್ಲಿದಂತ ಕರುನಾಡು ಹೇ….. ತರಂ ಪ ಪ ಪ… ಹೇ….. ತರಂ ಪ ಪ ಪ… ಕರುನಾಡಿನಲ್ಲಿ ಕನ್ನಡಿಗನೇ ಎಂದು ಸಾರ್ವಭೌಮ ನೀರು ಭಾಷೆ ವಿಷಯಕ್ಕೆ ಬಂದ್ರೆ ಮುಡಿಪಿಡುವ ಅವನ ಜನ್ಮ ಜೀವ ಜೀವನಾ ಕಟ್ಟುಕೊಳ್ಳಲು ವಲಸೆ ಬರುವರೆಲ್ಲ ಯಾರೇ ಬಂದರೂ ಕೊರತೆ ನೀಗೋ ಈಶ್ವರಿಗೆ ಭೇದವಿಲ್ಲ. ಉರಿವ ಜ್ವಾಲೆ ಅಣತೆಯಲು ಕೂಡ ಅರಿಶಿಣ ಕುಂಕುಮ ವರ್ಣವಿದೆ ಹರಿವ ನೀರು ಕಾವೇರಿ ಒಡಲಲಿ ಕನ್ನಡ ಕೂಗು ಕೇಳುತ್ತಿದೆ//೨// ನುಡಿಯೋ ಇದನ್ನ ಸವಿಯೋ ನೀನಾಗುವೆ ನೆಚ್ಚಿನ ನಾಡ ಮಗ ಕಲಿಯೋ ಕಲಿಸಿ ಮೆರೆಯೋ ನಿನಗುಂಟು ಬೆಲೆಯೂ ಕಲಿತಾಗ ನಮ್ಮ ಊರು ನಮ್ಮ ಭಾಷೆ ನಮಗೆ ಜಗ ಕನ್ನಡ್ ಗೊತ್ತಿಲ್ಲಂದ್ರೆ ಕೇಳಿ ತಿಳ್ಕೋ ಮಗ ಪರಭಾಷೆಗೆ ಹಾಕು ನೀ ಬೇಗ ಬೀಗ ಕೂಗಿ ಹೇಳು ನಾ ಹೆಮ್ಮೆಯ ಕನ್ನಡಿಗ… ಕನ್ನಡಿಗ…ಕನ್ನಡಿಗ…