ಧಾರವಾಡ ಕೃಷಿ ಮೇಳ 2026 | ಜವಾರಿ ತರಕಾರಿ ಬೀಜಕ್ಕೆ ಭರ್ಜರಿ ಬೇಡಿಕೆ..! |Krishi Mela 2026
News Cafe
0:00 / 0:00
ಧಾರವಾಡ ಕೃಷಿ ಮೇಳ 2026 | ಜವಾರಿ ತರಕಾರಿ ಬೀಜಕ್ಕೆ ಭರ್ಜರಿ ಬೇಡಿಕೆ..! |Krishi Mela 2026
7 583 просмотра · 2 дня назад
News Cafe
31,9 тыс. подписчиков
7 583 просмотра · 2 дня назад
ಧಾರವಾಡ ಕೃಷಿ ಮೇಳ 2026ರಲ್ಲಿ ಜವಾರಿ ತರಕಾರಿ ಬೀಜ ರೈತರ ಗಮನ ಸೆಳೆಯುತ್ತಿದೆ. ಜವಾರಿ ಬೀಜದ ವಿಶೇಷತೆ, ಬೇಡಿಕೆ ಹಾಗೂ ಕೃಷಿ ಮೇಳದಲ್ಲಿ ಕಂಡುಬಂದ ಪ್ರಮುಖ ಮಾಹಿತಿಯನ್ನು ಈ ವಿಡಿಯೋದಲ್ಲಿ ನೋಡಿ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ 2026ರಲ್ಲಿ ಬೀಜ ಮೇಳ, ಕೃಷಿ ತಂತ್ರಜ್ಞಾನ, ನೈಸರ್ಗಿಕ ಮತ್ತು ಸಾವಯವ ಕೃಷಿ, ಕೃಷಿ ಯಂತ್ರೋಪಕರಣಗಳು ಸೇರಿದಂತೆ ರೈತರಿಗೆ ಉಪಯುಕ್ತ ಹಲವು ವಿಭಾಗಗಳಿವೆ.
#ಧಾರವಾಡಕೃಷಿಮೇಳ2026 #DharwadKrishiMela2026 #KrishiMela2026 #ಜವಾರಿಬೀಜ #ಜವಾರಿ #ತರಕಾರಿಬೀಜ #ಕೃಷಿಮೇಳ #Dharwad #Agriculture #Farmers #NewsCafeKannada