ಮಿಶ್ರತಳಿ ಹಾಲು vs ದೇಶಿ ಗೋವಿನ ಹಾಲು! | ಸಾವಿರ ಬಾರಿ ಬಿಸಿ ಮಾಡಿದರೂ ಕೆಡದ ತುಪ್ಪ? | ರಾಘವೇಶ್ವರ ಶ್ರೀ
Vtv Kannada
0:00 / 0:00
ಮಿಶ್ರತಳಿ ಹಾಲು vs ದೇಶಿ ಗೋವಿನ ಹಾಲು! | ಸಾವಿರ ಬಾರಿ ಬಿಸಿ ಮಾಡಿದರೂ ಕೆಡದ ತುಪ್ಪ? | ರಾಘವೇಶ್ವರ ಶ್ರೀ
167 просмотров · 7 дней назад
Vtv Kannada
139 тыс. подписчиков
167 просмотров · 7 дней назад
ಮಿಶ್ರತಳಿ ಹಾಲಿನ ಉತ್ಪನ್ನಗಳಿಗೂ ದೇಶಿ ಗೋವಿನ ಉತ್ಪನ್ನಗಳಿಗೂ ವ್ಯತ್ಯಾಸವಿದೆಯೇ? ನಿಜವಾದ ತುಪ್ಪದ ವಿಶೇಷತೆ ಏನು?
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ 21.09.2026ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ತುಪ್ಪದ ಕುರಿತು ಪ್ರವಚನ ಅನುಗ್ರಹಿಸಿದ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ದೇಶಿ ಗೋವಿನ ಹಾಲು ಮತ್ತು ತುಪ್ಪದ ಮಹತ್ವವನ್ನು ವಿವರಿಸಿದರು.
🔹 ದೇಶಿ ಗೋವಿನ ಹಾಲು-ತುಪ್ಪ ಮತ್ತು ಮಿಶ್ರತಳಿ ಹಾಲು-ತುಪ್ಪದ ವ್ಯತ್ಯಾಸ
🔹 ಉತ್ಕೃಷ್ಟ ಮೂಲದ್ರವ್ಯ ಮತ್ತು ಸಮರ್ಪಕ ಸಂಸ್ಕಾರದಿಂದ ಶ್ರೇಷ್ಠ ತುಪ್ಪ
🔹 “ಸಾವಿರ ಬಾರಿ ಬಿಸಿ ಮಾಡಿದರೂ ಕೆಡದ ಅಪೂರ್ವ ಶಕ್ತಿ ತುಪ್ಪಕ್ಕಿದೆ” ಎಂಬ ಶ್ರೀಗಳ ವಿವರಣೆ
🔹 ತುಪ್ಪದ ಅಗ್ನಿವರ್ಧಕ ಮತ್ತು ದೇಹಕ್ಕೆ ತಂಪು ನೀಡುವ ಗುಣದ ಕುರಿತು ಮಾತು
🔹 ಜಠರಾಗ್ನಿ ಮತ್ತು ತುಪ್ಪದ ಸಂಬಂಧ
🔹 ಹಾಲಿನ ಕೆನೆಯಿಂದ ನೇರವಾಗಿ ತಯಾರಿಸುವ ತುಪ್ಪದ ಕುರಿತು ಶ್ರೀಗಳ ಅಭಿಪ್ರಾಯ
🔹 ಗೋಮಾಳಗಳ ಮಹತ್ವ ಮತ್ತು ಬದಲಾಗುತ್ತಿರುವ ಪರಿಸ್ಥಿತಿ
“ಹಿಂದೆ ಗೋವುಗಳು ಗೋಮಾಳದಲ್ಲಿ ಮೇಯುತ್ತಿದ್ದವು; ಇಂದು ಮನುಷ್ಯ ಗೋಮಾಳವನ್ನೇ ನುಂಗಿಹಾಕಿದ್ದಾನೆ!” — ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.
ಇದೇ ಸಂದರ್ಭದಲ್ಲಿ ಗುಡಿಗಾರ ಸಮಾಜದಿಂದ ಶ್ರೀಮಠದ ಗುರುಪರಂಪರೆಗೆ ಸ್ವರ್ಣಪಾದುಕಾ ಪೂಜೆ ಸಮರ್ಪಿಸಲಾಯಿತು.
📍 ಸ್ಥಳ: ಅಶೋಕೆ ಮೂಲಮಠ, ಗೋಕರ್ಣ
📅 ದಿನಾಂಕ: 21.09.2026
🎙️ ‘ಅನ್ನಂ ಬ್ರಹ್ಮ’ ಪ್ರವಚನ ಮಾಲಿಕೆ
#ರಾಘವೇಶ್ವರಶ್ರೀ #ದೇಶಿಗೋವು #ಗೋವಿನತುಪ್ಪ #ತುಪ್ಪ #ಅನ್ನಬ್ರಹ್ಮ #ಚಾತುರ್ಮಾಸ್ಯ #ಗೋಕರ್ಣ #ರಾಘವೇಶ್ವರಶ್ರೀ #ರಾಘವೇಶ್ವರಭಾರತೀ #ದೇಶಿಗೋವು #ಗೋವಿನತುಪ್ಪ #ತುಪ್ಪ #ಮಿಶ್ರತಳಿಹಸು #ಗೋಮಾಳ #ಅನ್ನಬ್ರಹ್ಮ #ಚಾತುರ್ಮಾಸ್ಯ #ಗೋಕರ್ಣ #ಗೋಪಾಲನೆ #ಸ್ವರ್ಣಪಾದುಕಾಪೂಜೆ