ಪಾಲಕ್ ದಾಲ್ ಪಪ್ಪು 100% ಆಂಧ್ರ ಶೈಲಿಯಲ್ಲಿ I Palak Dal Pappu Andhra Style Recipe
Bhagya Tv
0:00 / 0:00
ಪಾಲಕ್ ದಾಲ್ ಪಪ್ಪು 100% ಆಂಧ್ರ ಶೈಲಿಯಲ್ಲಿ I Palak Dal Pappu Andhra Style Recipe
5 961 просмотр · 10 месяцев назад
Bhagya Tv
1,36 млн подписчиков
5 961 просмотр · 10 месяцев назад
#bhagyatvrecipes #bhagyatv #bhagyatvkannada
ಪಾಲಾಕ್ ದಾಲ್ ಪಪ್ಪು ಮಾಡಲು ಬೇಕಾದ ಪದಾರ್ಥಗಳು
ಪಾಲಕ್ ಸೊಪ್ಪು 1 ಕಟ್
ಹೆಸರುಬೇಳೆ ಕಾಲು ಕಪ್
ತೊಗರಿಬೇಳೆ ಕಾಲ್ ಕಪ್
ಈರುಳ್ಳಿ 2
ಟೊಮೆಟೋ ಹಣ್ಣು 2
ಹಸಿಮೆಣಸಿನಕಾಯಿ 6 ರಿಂದ 8
ಅರಿಶಿನದ ಪುಡಿ ಸಲ್ಪ
ಎಣ್ಣೆ 2 ಟೇಬಲ್ ಸ್ಪೂನ್
ಮತ್ತೆ ಎಣ್ಣೆ 1 ಟೀ ಸ್ಪೂನ್
ಸಾಸಿವೆ ಸ್ವಲ್ಪ
ಇಂಗು ಸ್ವಲ್ಪ
ಜೀರಿಗೆ ಸ್ವಲ್ಪ
ಬೆಳ್ಳುಳ್ಳಿ ಎಸಳು 5 ರಿಂದ 6
ಕರಿಬೇವಿನ ಸೊಪ್ಪು ಸ್ವಲ್ಪ
ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರದಷ್ಟು
ಉಪ್ಪು ರುಚಿಗೆ ತಕ್ಕಷ್ಟು
https://mysunpure.in/
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs