Перейти к содержимому

🥰ತೀರ್ಥಹಳ್ಳಿಯವರು ಬೆಳ್ಳಿ ಗೆಜ್ಜೆ ಕಟ್ಟಿ ಕುಣಿವ ಚಂದವೇ ಬೇರೆ❤️👌ರವಿ ಶೆಟ್ಟಿ ಹೊಸಂಗಡಿಯವರ ಏನಯ್ಯ ಶಲ್ಯ ಭೂಪ ಪದ್ಯ🔥HD

Yaksha TV Kannada

0:00 / 0:00

🥰ತೀರ್ಥಹಳ್ಳಿಯವರು ಬೆಳ್ಳಿ ಗೆಜ್ಜೆ ಕಟ್ಟಿ ಕುಣಿವ ಚಂದವೇ ಬೇರೆ❤️👌ರವಿ ಶೆಟ್ಟಿ ಹೊಸಂಗಡಿಯವರ ಏನಯ್ಯ ಶಲ್ಯ ಭೂಪ ಪದ್ಯ🔥HD

265 014 просмотров · 4 года назад
Yaksha TV Kannada
89,5 тыс. подписчиков
265 014 просмотров · 4 года назад
ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು... ಧನ್ಯವಾದಗಳೊಂದಿಗೆ, ನಿಮ್ಮ ಪ್ರದೀಪ್ ಕುಂದಾಪ್ರ ಪ್ರಸಂಗ : ಕರ್ಣಾರ್ಜುನ ಕಾಳಗ ಹಿಮ್ಮೇಳದ ಕಲಾವಿದರು : ಭಾಗವತರು : ಶ್ರೀ ಹೊಡಬಟ್ಟೆ ವೆಂಕಟರಾವ್, ಶ್ರೀ ರವೀಂದ್ರ ಶೆಟ್ಟಿ ಹೊಸಂಗಡಿ ಮದ್ದಳೆ : ಶ್ರೀ ಅನಿರುದ್ದ್ ಹೆಗಡೆ ವರ್ಗಾಸರ ಚಂಡೆ : ಶ್ರೀ ರಾಕೇಶ್ ಮಲ್ಯ ಹಳ್ಳಾಡಿ ಮುಮ್ಮೇಳದ ಕಲಾವಿದರು : ಕೃಷ್ಣ : ಶ್ರೀ ಗೋಪಾಲ್ ಆಚಾರ್ಯ ತೀರ್ಥಹಳ್ಳಿ ಅರ್ಜುನ : ಶ್ರೀ ಕೋಟ ಸುರೇಶ್ ಬಂಗೇರ ಕರ್ಣ : ಶ್ರೀ ಕೋಡಿ ವಿಶ್ವನಾಥ್ ಗಾಣಿಗ ಶಲ್ಯ : ಶ್ರೀ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ಯಕ್ಷಗಾನ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳ ನೇರಪ್ರಸಾರ ಅಥವಾ ಚಿತ್ರೀಕರಣಕ್ಕಾಗಿ ಸಂಪರ್ಕಿಸಿ 8197531394 Any unauthorized copying, reproduction, republishing, uploading, downloading, transmitting or duplicating of any of the content is strictly prohibited. Yaksha TV Kannada