Перейти к содержимому

ಪೇಜಾವರ ಕೆಂಜಾರ್ ಗಾಂದೊಟ್ಯ ಕುಕ್ಯಾನ್ ಕುಟುಂಬಿಕರ ನಾಗ ಬಣದಲ್ಲಿ ನಾಗತಂಬಿಲ ನಡೆಯಿತು

Suddi9

0:00 / 0:00

ಪೇಜಾವರ ಕೆಂಜಾರ್ ಗಾಂದೊಟ್ಯ ಕುಕ್ಯಾನ್ ಕುಟುಂಬಿಕರ ನಾಗ ಬಣದಲ್ಲಿ ನಾಗತಂಬಿಲ ನಡೆಯಿತು

2 147 просмотров · 4 недели назад
Suddi9
22,2 тыс. подписчиков
2 147 просмотров · 4 недели назад
ಪೇಜಾವರ ಕೆಂಜಾರ್ ಗಾಂದೊಟ್ಯ ಕುಕ್ಯಾನ್ ಕುಟುಂಬಿಕರ ನಾಗ ಬಣದಲ್ಲಿ ಸೀತಾರಾಮ ಶಾಂತಿ ನೇತೃತ್ವದಲ್ಲಿ ನಾಗತಂಬಿಲ ನಡೆಯಿತು. ಸುಮಾರು 800 ತನು ತಂಬಿಲ ಸೇವೆ ಕುಕ್ಯಾನ್ ಕುಟುಂಬಿಕರಿಂದ ನಡೆಯಿತು ಪದ್ಮನಾಭ ಪೂಜಾರಿ ಅಧ್ಯಕ್ಷರು, ದೊಡ್ಡಯ್ಯ ಪೂಜಾರಿ, ತಾರಾನಾಥ್ ಪೂಜಾರಿ, ಶ್ರೀಧರ ಪೂಜಾರಿ, ಮೋಹನ್ ಪೂಜಾರಿ, ನವೀನ್ ಪೂಜಾರಿ, ರಮೇಶ್ ಪೂಜಾರಿ ಹಾಗೂ ಕುಕ್ಯಾನ್ ಕುಟುಂಬಿಕರು ಇದ್ದರು