DK Shivakumar Warning By Farmers: ಸಕ್ಕರೆಯನ್ನ ಇನ್ಮುಂದೆ ಒಟ್ಟಾ ಮಾರುವಂಗಿಲ್ಲ | Tv5Kannada
TV5 Kannada
0:00 / 0:00
DK Shivakumar Warning By Farmers: ಸಕ್ಕರೆಯನ್ನ ಇನ್ಮುಂದೆ ಒಟ್ಟಾ ಮಾರುವಂಗಿಲ್ಲ | Tv5Kannada
26 873 просмотра · Трансляция закончилась 7 ч назад
TV5 Kannada
2,73 млн подписчиков
26 873 просмотра · Трансляция закончилась 7 ч назад
DK Shivakumar Warning By Farmers: ಸಕ್ಕರೆಯನ್ನ ಇನ್ಮುಂದೆ ಒಟ್ಟಾ ಮಾರುವಂಗಿಲ್ಲ | Tv5Kannada
ಉತ್ತರ ಕರ್ನಾಟಕದಾದ್ಯಂತ ಕಬ್ಬು ಬೆಳೆಗಾರರ ಉಗ್ರ ಪ್ರತಿಭಟನೆಯ ಬಿಸಿ ತಟ್ಟಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸ್ವಯಂಪ್ರೇರಿತ ಬಂದ್ ಆಚರಿಸಲಾಗುತ್ತಿದೆ.
ಪ್ರತಿಭಟನಾಕಾರರು ಇನ್ಮುಂದೆ ಸಕ್ಕರೆ ಕಾರ್ಖಾನೆಗಳಿಂದ ಸಕ್ಕರೆಯನ್ನು ಹೊರರಾಜ್ಯ ಅಥವಾ ಬೇರೆಡೆಗೆ ಮಾರಾಟ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರೈತರು, ರೈತರ ಗೋರಿ ಮೇಲೆ ರಾಜಕಾರಣ ಮಾಡಲು ಹೋಗಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
North Karnataka districts have come to a complete standstill as sugarcane growers intensified their statewide protests with widespread shutdowns.
Protesting farmers have issued a stern warning that sugar shipments and sales from local factories will no longer be allowed until their demands are met.
Directing their anger at Deputy Chief Minister D.K. Shivakumar, agitated farmer leaders warned him not to play politics over the livelihood and struggles of farmers.
#NorthKarnatakaBandh #DKShivakumar #SugarcaneFarmers #FarmersProtest #BelagaviNews #KarnatakaPolitics #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬