Перейти к содержимому

Deepavali Special | ಕಜ್ಜಾಯ ಮಾಡುವ ಈ Secret ಗೊತ್ತಾ? 😲 | Traditional Recipe | Kajjaya/Athirasa

Patthus Veg Kitchen

0:00 / 0:00

Deepavali Special | ಕಜ್ಜಾಯ ಮಾಡುವ ಈ Secret ಗೊತ್ತಾ? 😲 | Traditional Recipe | Kajjaya/Athirasa

697 просмотров · 12 дней назад
Patthus Veg Kitchen
134 подписчика
697 просмотров · 12 дней назад
ಒಮ್ಮೆ ಈ ಕಜ್ಜಾಯ ಮಾಡ್ಕೊಂಡ್ರೆ ಮತ್ತೆ ಮತ್ತೆ ಮಾಡ್ಬೇಕು ಅನ್ಸುತ್ತೆ! 😍🔥 ಹೊರಗಡೆ super crispy, ಒಳಗಡೆ soft & delicious ಆಗಿರುವ ಸಾಂಪ್ರದಾಯಿಕ ಕಜ್ಜಾಯವನ್ನು ಮನೆಯಲ್ಲೇ ಸುಲಭವಾಗಿ ಮಾಡೋದು ಹೇಗೆ ಅಂತ ಈ ವಿಡಿಯೋದಲ್ಲಿ step-by-step ತೋರಿಸಿದ್ದೀನಿ. ❤️ ಕಜ್ಜಾಯ ಎಣ್ಣೆ ಕುಡಿಯಬಾರದು, ಗಟ್ಟಿಯಾಗಬಾರದು, perfect texture ಬರಬೇಕು ಅಂದ್ರೆ ಈ recipeಯಲ್ಲಿ ಹೇಳಿರುವ ಸಣ್ಣ ಸಣ್ಣ tips ತುಂಬಾ ಮುಖ್ಯ! 😋 👉 ವಿಡಿಯೋ ಇಷ್ಟವಾದ್ರೆ Like 👍 | Share ❤️ | Subscribe 🔔 ಮಾಡೋದನ್ನ ಮರೆಯಬೇಡಿ! ನಿಮ್ಮ ಕಜ್ಜಾಯ ಹೇಗೆ ಬಂತು ಅಂತ commentನಲ್ಲಿ ತಿಳಿಸಿ! 👇 #Kajjaya #KajjayaRecipe #KannadaRecipe #KarnatakaRecipes #TraditionalRecipe #SweetRecipe #CrispyKajjaya #KannadaCooking #HomeCooking #IndianSweets #EasyRecipe #ಕರ್ನಾಟಕದಅಡುಗೆ #ಕಜ್ಜಾಯ #ಸಾಂಪ್ರದಾಯಿಕಅಡುಗೆ