Nannalli nava jeeva Yesu Raja | ನನ್ನಲ್ಲಿ ನವಜೀವ ಯೇಸು ರಾಜ | Kannada Christian Worship Song
Talents for Christ Kannada
0:00 / 0:00
Nannalli nava jeeva Yesu Raja | ನನ್ನಲ್ಲಿ ನವಜೀವ ಯೇಸು ರಾಜ | Kannada Christian Worship Song
123 просмотра · 2 нед. назад
Talents for Christ Kannada
22 подписчика
123 просмотра · 2 нед. назад
This Christian hymn reflects on the unconditional love of Jesus Christ—how He rescues us from sin, heals our deepest sorrows, stands by us as our ultimate family and companion, and grants us the strength to look past worldly struggles toward the majestic promise of eternal life.
ಸಾಹಿತ್ಯ ಮತ್ತು ಅರ್ಥ (Lyrics & Meaning)
ಪಲ್ಲವಿ: ಯೇಸು ನೀಡುವ ನವಜೀವ (Chorus: The New Life Given by Jesus)
ನನ್ನಲ್ಲಿ ನವಜೀವ ಯೇಸು ರಾಜ ಕೊಡುವರು
(Nannalli navajeeva Yesu raja koduvaru)
ಅನುಪಲ್ಲವಿ: ಜೀವಿತ ಕಾಲದ ಆನಂದದ ಸ್ತುತಿ (Sub-Chorus: Joyful Praise for a Lifetime)
ಆನಂದ ಹೃದಯ ಅವರ ನಾ ಹಾಡುವೆ ಜೀವಿತ ಕಾಲವೆಲ್ಲಾ
ಹಲ್ಲೆಲೂಯ
(Ananda hrudaya avara naa haaduve jeevitha kaalavella)
(Hallelujah)
ಚರಣ ೧: ಕತ್ತಲೆಯಿಂದ ರಕ್ಷಣೆ (Verse 1: Salvation from Darkness)
ಪಾಪದಂಧಕಾರದಲ್ಲಿ ನಾನು ಇದ್ದಾಗ - ಪಾಪಿಯಾದ ನನ್ನನಾತ ರಕ್ಷಿಸಿದರು
(Paapadandhakaaradalli naanu iddaaga - paapiyaada nannanatha rakshisidaru)
ಚರಣ ೨: ರಕ್ತದಿಂದ ಶುದ್ಧೀಕರಣ (Verse 2: Cleansed by His Blood)
ನನ್ನ ಪಾಪ ಕೊಳೆಯಿಂದ ನನ್ನೆತ್ತಿದರು - ತಮ್ಮ ಜೀವ ರಕ್ತದಿಂದ ಶುದ್ಧಿಸಿದರು
(Nanna paapa koleyinda nannettidaru - tamma jeeva rakthadinda shuddhisidaru)
ಚರಣ ೩: ರೋಗ ಮತ್ತು ದುಃಖ ನಿವಾರಣೆ (Verse 3: Healing and Comfort)
ನನ್ನ ರೋಗವೆಲ್ಲವನ್ನು ಗುಣಪಡಿಸಿ - ಯೇಸು ನನ್ನ ದುಃಖವನ್ನು ನೀಗಿಸಿದರು
(Nanna rogavellavannu gunapadisi - Yesu nanna dukkhavannu neegisidaru)
ಚರಣ ೪: ಎಲ್ಲವೂ ಆಗಿರುವ ಕರ್ತನಿಗೆ ಸ್ತುತಿ (Verse 4: Praise to the Lord Who is Everything)
ತಂದೆ ತಾಯಿ ಬಂಧು ಮಿತ್ರರೆಲ್ಲರಾಗಿಯು - ಇದ್ದ ಕರ್ತರನ್ನು ದಿನ ಸ್ತುತಿಸುವೆನು
(Tande taayi bandhu mitrarellaraagiyu - idda kartharannu dina stuthisuvenu)
ಚರಣ ೫: ಕಷ್ಟಗಳನ್ನು ಮೀರಿದ ನಿತ್ಯಜೀವದ ನಿರೀಕ್ಷೆ (Verse 5: Hope of Eternal Life Beyond Earthly Troubles)
ಈ ಲೋಕದ ಕಷ್ಟ ನಷ್ಟವೇನು ಮಾಡದು - ಮೇಲೋಕದ ನಿತ್ಯ ಜೀವ ನಿರೀಕ್ಷಿಸುವೆ
(Ee lokada kashta nashtavenu maadadu - melokada nithya jeeva nireekshisuve)
If this song blessed you, please Like, Share, and Subscribe to the channel for more uplifting Kannada Christian music.
#NannalliNavajeeva #KannadaChristianSong #KannadaWorship #JesusChrist #ChristianMusic #CinematicWorship #StainedGlassArt #Faith #KannadaGospel #WorshipSong #NannalliNavaGaana