Перейти к содержимому

Namma Metro| ಏರ್​ಪೋರ್ಟ್​ ಮೆಟ್ರೋ ಸಂಪರ್ಕ; ಕೆ.ಆರ್. ಪುರದವರೆಗೆ ಶೀಘ್ರದಲ್ಲೇ Blue Metro ಟ್ರಯಲ್ ರನ್

The Federal Karnataka

0:00 / 0:00

Namma Metro| ಏರ್​ಪೋರ್ಟ್​ ಮೆಟ್ರೋ ಸಂಪರ್ಕ; ಕೆ.ಆರ್. ಪುರದವರೆಗೆ ಶೀಘ್ರದಲ್ಲೇ Blue Metro ಟ್ರಯಲ್ ರನ್

3 168 просмотров · 1 дн. назад
The Federal Karnataka
216 тыс. подписчиков
3 168 просмотров · 1 дн. назад
ಸಿಲಿಕಾನ್ ಸಿಟಿ ಬೆಂಗಳೂರಿನ ಬಹುದಿನಗಳ ನಿರೀಕ್ಷೆಯಾದ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಮ್ಮ ಮೆಟ್ರೋದ ನೀಲಿ ಮಾರ್ಗದ ಕಾಮಗಾರಿ ವೇಗ ಪಡೆದುಕೊಂಡಿದೆ. ಕೆ.ಆರ್. ಪುರದವರೆಗಿನ ಮಾರ್ಗದಲ್ಲಿ ಶೀಘ್ರದಲ್ಲೇ ಪ್ರಾಯೋಗಿಕ ರೈಲು ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ಆದರೆ ಸಿಲ್ಕ್ ಬೋರ್ಡ್‌ನಿಂದ ವಿಮಾನ ನಿಲ್ದಾಣದವರೆಗೆ ಪೂರ್ಣ ಪ್ರಮಾಣದಲ್ಲಿ ಮೆಟ್ರೋ ಸೇವೆ ಆರಂಭವಾಗಲು ಇನ್ನೂ ಒಂದು ವರ್ಷ ಬೇಕಾಗಬಹುದು. ಭೂಸ್ವಾಧೀನ, ಕಾಮಗಾರಿ, ನಿಲ್ದಾಣಗಳ ನಿರ್ಮಾಣ ಹಾಗೂ ಯೋಜನೆಯ ಪ್ರಗತಿಯ ಸಂಪೂರ್ಣ ಚಿತ್ರಣ ಇಲ್ಲಿದೆ. ಬೆಂಗಳೂರಿನ ಸಂಚಾರ ದಟ್ಟಣೆಗೆ ನೀಲಿ ಮಾರ್ಗ ಎಷ್ಟು ಪರಿಹಾರ ನೀಡಲಿದೆ? ಮೆಟ್ರೋ ಸೇವೆ ಯಾವಾಗ ಪೂರ್ಣಗೊಳ್ಳಲಿದೆ? ಈ ಕುರಿತ ಸಮಗ್ರ ವರದಿ. #NammaMetro #ನಮ್ಮಮೆಟ್ರೋ #BlueLineMetro #ನೀಲಿ‌ಮಾರ್ಗ #BengaluruMetro #ಬೆಂಗಳೂರುಮೆಟ್ರೋ #BangaloreMetro #SilkBoard #ಸಿಲ್ಕ್‌ಬೋರ್ಡ್ #KempegowdaInternationalAirport #ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣ #AirportMetro #ವಿಮಾನನಿಲ್ದಾಣಮೆಟ್ರೋ #KRPuram #ಕೆಆರ್‌ಪುರಂ #MetroTrialRun #ಪ್ರಾಯೋಗಿಕಸಂಚಾರ #MetroConstruction #ಮೆಟ್ರೋಕಾಮಗಾರಿ #MetroProject #ಮೆಟ್ರೋಯೋಜನೆ #MetroProgress #ಮೆಟ್ರೋಪ್ರಗತಿ #LandAcquisition #ಭೂಸ್ವಾಧೀನ #MetroStations #ಮೆಟ್ರೋನಿಲ್ದಾಣಗಳು #BengaluruTraffic #ಬೆಂಗಳೂರುಸಂಚಾರ #TrafficCongestion #ಸಂಚಾರ ದಟ್ಟಣೆ #TrafficSolution #ಸಂಚಾರಪರಿಹಾರ #AirportConnectivity #ವಿಮಾನನಿಲ್ದಾಣಸಂಪರ್ಕ #BengaluruDevelopment #ಬೆಂಗಳೂರುಅಭಿವೃದ್ಧಿ #MetroUpdate #ಮೆಟ್ರೋಅಪ್‌ಡೇಟ್ #BengaluruNews #ಬೆಂಗಳೂರುಸುದ್ದಿ #KarnatakaNews #ಕರ್ನಾಟಕಸುದ್ದಿ #TheFederalKarnataka #ದಿಫೆಡರಲ್‌ಕರ್ನಾಟಕ ಸುದ್ದಿ, ವಿಶ್ಲೇಷಣೆ ಹಾಗೂ ವ್ಯಾಖ್ಯಾನಗಳನ್ನು ಪಠ್ಯ ಮತ್ತು, ಬಹುಮಾಧ್ಯಮ ರೂಪದಲ್ಲಿ ಪ್ರಸಾರ ಮಾಡುವ ಡಿಜಿಟಲ್ ವೇದಿಕೆ -ದ ಫೆಡರಲ್., ದೇಶವನ್ನು ರಾಜ್ಯಗಳ ದೃಷ್ಟಿಕೋನದಲ್ಲಿ ನೋಡಿ, ಜನರಿಗೆ ಮುಖ್ಯವಾದ, ಆದರೆ, ನಿರ್ಲಕ್ಷಿತ ಸಂಗತಿಗಳನ್ನು ಶೋಧಿಸಿ, ವಿಶ್ಲೇಷಿಸುವುದು ದ ಫೆಡರಲ್‌ನ ಮೂಲ ಉದ್ದೇಶ.. ▶For more explainers, and interesting videos - https://karnataka.thefederal.com/cate... ▶For the latest news and analysis - https://karnataka.thefederal.com ▶Follow The Federal News here - https://thefederal.com ▶Facebook:   / thefederalkarnataka   ▶X: https://x.com/TheFederal_KA ▶Instagram:   / thefederal_ka   ▶LinkedIn: ▶Whats app channel: https://whatsapp.com/channel/0029VaO0... Download The Federal App here - ▶Android - https://play.google.com/store/apps/de... ▶iPhone - https://apps.apple.com/in/app/the-fed...