Перейти к содержимому

India's First Bullet Train: 280 ಕಿ.ಮೀ ಸ್ಪೀಡ್, ವಿಮಾನವನ್ನೇ ಮೀರಿಸುತ್ತೆ ಈ ರೈಲು, ಏನೆಲ್ಲಾ ಹೈಫೈ ಫೀಚರ್ಸ್?

Vijay Karnataka | ವಿಜಯ ಕರ್ನಾಟಕ

0:00 / 0:00

India's First Bullet Train: 280 ಕಿ.ಮೀ ಸ್ಪೀಡ್, ವಿಮಾನವನ್ನೇ ಮೀರಿಸುತ್ತೆ ಈ ರೈಲು, ಏನೆಲ್ಲಾ ಹೈಫೈ ಫೀಚರ್ಸ್?

6 683 просмотра · 4 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
6 683 просмотра · 4 ч назад
India's First Bullet Train: 280 ಕಿ.ಮೀ ಸ್ಪೀಡ್, ವಿಮಾನವನ್ನೇ ಮೀರಿಸುತ್ತೆ ಈ ರೈಲು, ಏನೆಲ್ಲಾ ಹೈಫೈ ಫೀಚರ್ಸ್? | India's First Bullet Train: Reaching 280 KM/H Speeds That Rival Air Travel, Featuring Ultimate Hi-Tech Amenities | Vijay Karnataka ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಹಿಂದೆಂದೂ ಕಂಡಿರದಂತಹ ಸುವರ್ಣ ಅಧ್ಯಾಯವೊಂದು ಅಧಿಕೃತವಾಗಿ ಆರಂಭವಾಗಿದೆ.. ಇಷ್ಟು ವರ್ಷಗಳ ಕಾಲ ವಿದೇಶಿ ಬುಲೆಟ್ ಟ್ರೈನ್‌ಗಳನ್ನು ಟಿವಿ ಮತ್ತು ಯೂಟ್ಯೂಬ್‌ಗಳಲ್ಲಿ ನೋಡಿ ಬೆರಗಾಗುತ್ತಿದ್ದ ಭಾರತೀಯರಿಗೆ, ಈಗ ಸ್ವತಃ ಭಾರತವೇ ನಿರ್ಮಿಸಿರುವ ಅತಿವೇಗದ ಬುಲೆಟ್ ಟ್ರೈನ್‌ನಲ್ಲಿ ಹಾರಾಡುವ ಕಾಲ ಸನ್ನಿಹಿತವಾಗಿದೆ.. ಹೌದು.. ಮುಂಬೈ ಮತ್ತು ಅಹಮದಾಬಾದ್ ನಡುವಿನ ಮಹತ್ವಾಕಾಂಕ್ಷೆಯ ಹೈ-ಸ್ಪೀಡ್ ರೈಲ್ವೆ ಕಾರಿಡಾರ್‌ಗಾಗಿ ಭಾರತದ ಮೊಟ್ಟಮೊದಲ ದೇಶಿ ನಿರ್ಮಿತ ಬುಲೆಟ್ ಟ್ರೈನ್‌ನ ಉತ್ಪಾದನೆ ಅಂತಿಮ ಹಂತಕ್ಕೆ ತಲುಪಿದೆ. ಇದರಲ್ಲಿ ಎಲ್ಲರೂ ಅತ್ಯಂತ ಹೆಮ್ಮೆಪಡಬೇಕಾದ ಸಂಗತಿ ಏನೆಂದರೆ, ಕೇವಲ ಜಪಾನ್ ಅಥವಾ ಜರ್ಮನಿಯಂತಹ ವಿದೇಶಿ ತಂತ್ರಜ್ಞಾನವನ್ನು ಕಣ್ಣುಮುಚ್ಚಿಕೊಂಡು ಕಾಪಿ ಮಾಡುವ ಬದಲಿಗೆ, ಭಾರತದ ಹವಾಮಾನ ಮತ್ತು ಪರಿಸ್ಥಿತಿಗೆ ತಕ್ಕಂತೆ ಭಾರತೀಯ ಎಂಜಿನಿಯರ್‌ಗಳೇ ಈ ಹೈಟೆಕ್ ಟ್ರೈನ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಅದು ಕೂಡ ನಮ್ಮ ರಾಜಧಾನಿ ಬೆಂಗಳೂರಿನಲ್ಲಿರುವ ಬಿಇಎಂಎಲ್ ಕಾರ್ಖಾನೆಯಲ್ಲೇ ಈ ಅದ್ಭುತ ರೈಲು ತಯಾರಾಗುತ್ತಿದೆ.. ಗಂಟೆಗೆ ಬರೋಬ್ಬರಿ 280 ಕಿಲೋಮೀಟರ್ ಟೆಸ್ಟಿಂಗ್ ಸ್ಪೀಡ್, ವಿಮಾನವನ್ನೇ ಮೀರಿಸುವ ಹೈಟೆಕ್ ಕೋಚ್‌ಗಳು ಮತ್ತು ಜಗತ್ತಿನ ಅತ್ಯಾಧುನಿಕ ಸುರಕ್ಷತಾ ಫೀಚರ್ಸ್‌ಗಳನ್ನು ಹೊಂದಿರುವ ಈ ಬುಲೆಟ್ ಟ್ರೈನ್ ಭಾರತೀಯರ ಪ್ರಯಾಣದ ವ್ಯಾಖ್ಯಾನವನ್ನೇ ಬದಲಿಸಲಿದೆ. Why is India's first indigenous bullet train, manufactured right in Bengaluru, being hailed as a historic milestone that rivals air travel? Uncovering exclusive railway manufacturing reports, high-speed corridor updates, and engineering breakthroughs on Vijaya Karnataka Web! ಗಂಟೆಗೆ 280 ಕಿ.ಮೀ ಸ್ಪೀಡ್; ವಿಮಾನದಂತೆ ಹೈಟೆಕ್‌ ವಿನ್ಯಾಸ; ಹೇಗಿದೆ ಗೊತ್ತಾ ದೇಶದ ಮೊದಲ ಬುಲೆಟ್ ರೈಲು? | 280 KM/H Speed and Aircraft-Style Hi-Tech Design: Inside India's First Indigenous Bullet Train | #BulletTrain #MakeInIndia #IndianRailways #BEMLBengaluru #HighSpeedRail #MumbaiAhmedabad #TechNews #vijaykarnataka 00:00 ಭಾರತದ ಮೊಟ್ಟಮೊದಲ ದೇಶಿ ನಿರ್ಮಿತ ಬುಲೆಟ್ ರೈಲು 03:19 ಭಾರತೀಯರ ದೇಹ ಪ್ರಕೃತಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಸೀಟುಗಳು 04:55 ಹೈ ಸ್ಪೀಡ್ ವೈಫೈ, ಪ್ಯಾಸೆಂಜರ್ ಇನ್ಫೋಟೈನ್‌ಮೆಂಟ್ 06:02 ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಿನ ಅಂತರ 06:54 ಡ್ಯುಯಲ್ ಯೂನಿಟ್ HVAC ಏರ್ ಕಂಡೀಷನಿಂಗ್ 08:40 ಗ್ರೀನ್ ಎನರ್ಜಿ ತಂತ್ರಜ್ಞಾನ 09:23 ಈ ರೈಲು ಸಂಚಾರ ಆರಂಭವಾದ ಬಳಿಕ ಸಿಗುವ ಮಹತ್ವದ ಬದಲಾವಣೆ 10:08 ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share