Перейти к содержимому

ಕಡೇಶಿವಾಲಯದಿಂದ ಅಜಿಲಮೊಗರುವರೆಗೆ ಒಂದು ಸುಂದರ ಪ್ರಯಾಣ#temple #mosque

Kishan shetty talks

0:00 / 0:00

ಕಡೇಶಿವಾಲಯದಿಂದ ಅಜಿಲಮೊಗರುವರೆಗೆ ಒಂದು ಸುಂದರ ಪ್ರಯಾಣ#temple #mosque

2 304 просмотра · 3 недели назад
Kishan shetty talks
4,15 тыс. подписчиков
2 304 просмотра · 3 недели назад
ನೆನಪಿನ ದಿನ 🙏🤝✨ ಪ್ರಕೃತಿ, ಭಕ್ತಿ ಮತ್ತು ನಮ್ಮ ಊರಿನ ಸೌಹಾರ್ದತೆಯನ್ನು ಈ Vlogನಲ್ಲಿ ನೋಡಿ ❤️ ಕಡೇಶಿವಾಲಯ - ಅಜಿಲಮೊಗರು 🎥 ಈ Vlogನಲ್ಲಿ ನಾನು ನನ್ನ ಮತ್ತು ತಮ್ಮನ ಜೊತೆ ನಮ್ಮ ಹತ್ತಿರದ ಕಡೇಶಿವಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ದರ್ಶನ ಪಡೆದು, ನಂತರ ಅಜಿಲಮೊಗರುವಿನ ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಜುಮ್ಮಾ ಮಸೀದಿಗೂ ಭೇಟಿ ನೀಡಿದ ಸುಂದರ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ❤️ ಕಡೇಶಿವಾಲಯ ಮತ್ತು ಅಜಿಲಮೊಗರು ನೇತ್ರಾವತಿ ನದಿಯ ಎರಡೂ ದಡಗಳಲ್ಲಿರುವ ಪ್ರಮುಖ ಧಾರ್ಮಿಕ ಸ್ಥಳಗಳಾಗಿವೆ. ಈ ಎರಡು ಪ್ರದೇಶಗಳನ್ನು ಸಂಪರ್ಕಿಸುವ ಸೌಹಾರ್ದ ಸೇತುವೆಯೂ ನಿರ್ಮಾಣವಾಗುತ್ತಿದೆ. 🙏🤝 ಅಜಿಲಮೊಗರು ಕ್ಷೇತ್ರಕ್ಕೆ ಐತಿಹಾಸಿಕ ಧಾರ್ಮಿಕ ಹಿನ್ನೆಲೆ ಇದೆ. ನಮ್ಮ ಊರಿನ ಪ್ರಕೃತಿ, ದೇವಸ್ಥಾನ, ಮಸೀದಿ ಮತ್ತು ಸೌಹಾರ್ದತೆಯ ಸುಂದರ ಕ್ಷಣಗಳನ್ನು ಈ Vlogನಲ್ಲಿ ನೋಡಿ. ❤️🌿 ವಿಡಿಯೋ ಇಷ್ಟವಾದರೆ Like 👍 ಮಾಡಿ, Comment 💬 ಮಾಡಿ ಮತ್ತು Channel Subscribe 🔔 ಮಾಡಿ. #ಕಡೇಶಿವಾಲಯ #ಅಜಿಲಮೊಗರು #kadeshivalaya #Ajilamogaru #KannadaVlog #KarnatakaVlog #TempleVlog #MosqueVlog #MangaloreVlog #SouthKarnataka #Netravathi #FamilyVlog #TravelVlog #KishanShettyTalks#love