Satyanarayana Sriman Narayana Kannada Devotional Song | Master Mind Chiranjeevi
Album song
0:00 / 0:00
Satyanarayana Sriman Narayana Kannada Devotional Song | Master Mind Chiranjeevi
246 просмотров · 2 недели назад
Album song
24 подписчика
246 просмотров · 2 недели назад
🎧 Use Headphones or Earphones for the Best Audio Experience! 🎧
ನಮಸ್ಕಾರ ಸ್ನೇಹಿತರೇ,
'ಆಲ್ಬಮ್ ಸಾಂಗ್'ಯೂಟ್ಯೂಬ್ ಚಾನೆಲ್‌ಗೆ ಸ್ವಾಗತ. ಶ್ರೀಮನ್ನಾರಾಯಣ, ಕೃಷ್ಣ ಮತ್ತು ವೆಂಕಟರಮಣನ ಕೃಪೆಗೆ ಪಾತ್ರರಾಗಲು ಈ ಭಕ್ತಿಪೂರ್ಣ ಭಜನೆ ಆಲಿಸಿ ಆನಂದಿಸಿ.
---------------------------------------------------
🎵 Song Credits / ಹಾಡಿನ ವಿವರಗಳು:
---------------------------------------------------
► Song Name (ಹಾಡಿನ ಹೆಸರು): ಸತ್ಯ ನಾರಾಯಣ ಶ್ರೀ ಮನ್ ನಾರಾಯಣ
► Album: Devotional Songs
► Lyrics (ಸಾಹಿತ್ಯ): ಮಾಸ್ಟರ್ ಮೈಂಡ್ ಚಿರಂಜೀವಿ (Master Mind Chiranjeevi)
► Music & Vocals (ಸಂಗೀತ & ಧ್ವನಿ): Suno AI App
► Banner / Channel: album song
---------------------------------------------------
📜 LYRICS (ಸಾಹಿತ್ಯ):
---------------------------------------------------
(ಪಲ್ಲವಿ)
ಸತ್ಯ ನಾರಾಯಣ!! ಶ್ರೀ ಮನ್ ನಾರಾಯಣ!!
ಜಯ ಜಯತೋ ರಂಗಾ!! ಜಯ ಪಾಂಡುರಂಗ!!
ನೀನೇ ಸೂರ್ಯ ನೀನೇ ಚಂದ್ರ ನೀನೇ ಭಾನು!!
ಕುತ್ತಲ್ಲಿ ಎಲ್ಲಾ ನಡೆಸುವ ವೀರನು!! ಮಿನುಗುವ ನಕ್ಷತ್ರ ನಿನ್ನ ಕಣ್ಣುಗಳು!!
ನಿನ್ನ ಕೈ ಅಲ್ಲಿದೆ ಒಂಬತ್ತು ಗ್ರಹಗಳು!! ಭೂಮಿ ಅನ್ನೇ ರಕ್ಷಿಸಿದ ಭಗವಂತ!!
ಸುಮ್ಮನೆ ಕುಳಿತುಕೊಂಡು ಇರುವ ಧೀಮಂತ!!
ನಾರಾಯಣ ಹರಿ ನಾರಾಯಣ!! ನಾರಾಯಣ ಲಕ್ಷ್ಮೀ ನಾರಾಯಣ!!
(ಚರಣ ೧)
ತನುವಿನ ಒಲವನ್ನು ಕರುಣೆಯ ಪ್ರೀತಿಯ ಒಡೆಯ!!
ಜಘಧೋದಾರ ಹರಿಯೇ!! ದಯೇ ತೋರು ಶ್ರೀ ಹರಿಯೇ!!
ತಲೆಗೇ ಕೈಯು ಕೊಟ್ಟು ಮಲುಗುವೇ!!
ಏನೋ ಗುತ್ತೇ ಇಲ್ಲ ನನಗೇ ಅನ್ನುವ ತರ ಇರುವೇ!!
ಕಾಣದಂತೆ ನೀನು ಸಹಾಯ ಮಾಡಿದೇ!!
ನಿನ್ನ ಭಕ್ತರನ್ನು ನೋಡುತ್ತಾ ಹಿಂದಿಂದ ಸಹಾಯ ಮಾಡಿದೇ!!
ನಾರಾಯಣ ಹರಿ ನಾರಾಯಣ!! ನಾರಾಯಣ ಲಕ್ಷ್ಮೀ ನಾರಾಯಣ!!
(ಚರಣ 2)
ವೆಂಕಟ ರಮಣ ಅವತಾರ!! ಸಂಕಟದಲ್ಲಿ ನೀ ಬಾರ!!
ವೈಕುಂಠದಲ್ಲಿ ನೀ ಇರುವೇ!! ನಗು ನಗುತ್ತಾ ನೀ ಇರುವೇ!!
ಮುಖದಲ್ಲಿ ಮಂದಹಾಶ ತೋರುತ್ತಾ ನೀನು ಬಂದೇ!!
ಅಳವಾರು ಅವತಾರ ಹೆತ್ತಿ ಬಂದೇ!! ಶಿವನು ನೀನೇ!! ಬ್ರಹ್ಮ ನೀನೇ!!
ಮುಕ್ಕೋಟಿ ದೇವರುಗಳಲ್ಲಿ ನೀ ಕಾಣುವೇ!!
ಕಣ್ಣಿಗೇ ಕಾಣದಂತೆ ನಿನ್ನ ಭಕ್ತಾದಿಗಳನ್ನು ನೀ ನೋಡುವೇ!!
ನಾರಾಯಣ ಹರಿ ನಾರಾಯಣ!! ನಾರಾಯಣ ಲಕ್ಷ್ಮೀ ನಾರಾಯಣ!!
(ಚರಣ 3)
ಹಂದಿ ಅವತಾರ ಹೆತ್ತಿ ಭೂ ತಾಯಿ ಅನ್ನು ನೀ ಕಾಪಾಡಿದೆ!!
ಗರುಡ ಗಮನ ಬಾರೋ!! ಲಕ್ಷ್ಮೀ ನರಸಿಂಹ ನೀ ಬಾರೋ!!
ಪೋತನೆ ಕೊಂದ ಬಾಲ ಕೃಷ್ಣ ನೀ ಬಾರೋ!!
ಬೃಂದಾವನದ ಒಡೆಯ ನಗು ನಗುತ್ತಾ ಓಡಿ ಬಾರೋ!!
ವಿಠಲ್ ವಿಠಲ್!! ಜೈ ಜೈ ವಿಠಲ್!!
ಕಾಳಿಂಗ ಸರ್ಪದ ಮೇಲೇ ಕುಣಿದ ಬಾಲ ಕೃಷ್ಣ!!
ಜಗಕ್ಕೆಲ್ಲ ಪ್ರೀತಿ-ಪ್ರೇಮ ಸಾರಿದ ನಮ್ಮ ತುಂಟ ಕೃಷ್ಣ!!
ನಾರಾಯಣ ಹರಿ ನಾರಾಯಣ!! ನಾರಾಯಣ ಲಕ್ಷ್ಮೀ ನಾರಾಯಣ!!
(ಚರಣ 4)
ಒಂದೇ ಕೈ ಅಲ್ಲಿ ಬೆಟ್ಟ ನೆಗೆದ ಸೂರ!! ನಿನ್ನ ಊರಿನ ಜನರನ್ನೂ ಕಾಯುವ ವೀರ!!
ಒಬ್ಬನೇ ಒಬ್ಬನೇ ಸತ್ಯ ನಾರಾಯಣ!!
ಇಡೀ ಲೋಕ ಕಾಯೋ ಒಬ್ಬನೇ ಒಬ್ಬನೇ ಶ್ರೀ ಮನ್ ನಾರಾಯಣ!!
ಒಲಿಯುವುದು ತಡವೇಕೆ ರಂಗಾ!! ನಿನ್ನ ಲೀಲೆ ಏನೋ ತಿಳಿಯದು ರಂಗಾ!!
ಗಾಳಿ ಮಳೆ ಗುಡುಗು ರಾತ್ರಿ ಹಗಲು ಇರುಳು ಎಲ್ಲ ನಿನ್ನ ಮಾಯೇ!!
ಯಾರಿಗೂ ತಿಳಿಯದು ನಿನ್ನ ಈ ಛಾಯೇ!!
ನಾರಾಯಣ ಹರಿ ನಾರಾಯಣ!! ನಾರಾಯಣ ಲಕ್ಷ್ಮೀ ನಾರಾಯಣ!!
---------------------------------------------------
🔔 ಧನ್ಯವಾದಗಳು! ಈ ಹಾಡು ನಿಮಗಿಷ್ಟವಾದಲ್ಲಿ Like ಮಾಡಿ, Share ಮಾಡಿ ಹಾಗೂ ನಮ್ಮ Channel ಗೆ Subscribe ಆಗಲು ಮರೆಯದಿರಿ.
#KannadaDevotional #SatyanarayanaSongs #MasterMindChiranjeevi #SrimanNarayana #KannadaBhajans #KrishnaDevotional #albumsong