ಸರ್ಕಾರಕ್ಕೆ ಹೈಕೋರ್ಟ್ ಬಿಗ್ ಶಾಕ್! ಕಠಿಣ ಆದೇಶ!ಈಗೇನಂತೀರಾ ಗೃಹಸಚಿವರೇ? 𝗙𝗨𝗡𝗗 𝗚𝗜𝗩𝗘𝗡 𝗧𝗢 UN REGISTERED 𝗠𝗔𝗗𝗔𝗥𝗔𝗦𝗔
ReVIEW by Soukhya Gaonkar
0:00 / 0:00
ಸರ್ಕಾರಕ್ಕೆ ಹೈಕೋರ್ಟ್ ಬಿಗ್ ಶಾಕ್! ಕಠಿಣ ಆದೇಶ!ಈಗೇನಂತೀರಾ ಗೃಹಸಚಿವರೇ? 𝗙𝗨𝗡𝗗 𝗚𝗜𝗩𝗘𝗡 𝗧𝗢 UN REGISTERED 𝗠𝗔𝗗𝗔𝗥𝗔𝗦𝗔
27 397 просмотров · 4 часа назад
ReVIEW by Soukhya Gaonkar
481 тыс. подписчиков
27 397 просмотров · 4 часа назад
RSS ನೋಂದಣಿ ಪ್ರಶ್ನಿಸೋ ಸರ್ಕಾರಕ್ಕೆ ಬಿಗ್ ಶಾಕ್
ಬೆಂಗಳೂರಿನ ತಣಿಸಂದ್ರದಲ್ಲಿ ನೋಂದಣಿಯಾಗದ ಹಾಗೂ ಅಕ್ರಮವಾಗಿ ನಿರ್ಮಾಣಗೊಂಡಿದ್ದ 'ಜಾಮಿಯಾ ಮಹಮ್ಮದಿಯಾ ಮನ್ಸೂರ್' ಮದರಸಾಗೆ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅನುದಾನ ಬಿಡುಗಡೆ ಮಾಡಿದೆ! ಇದರ ಬೆನ್ನಲ್ಲೇ ಹೈಕೋರ್ಟ್ ಸರ್ಕಾರಕ್ಕೆ ತೀವ್ರ ಛೀಮಾರಿ ಹಾಕಿದೆ. ಅಕ್ರಮ ಮದರಸಾಗೆ ನೀಡಲಾದ ಅನುದಾನವನ್ನು ತಕ್ಷಣವೇ ವಾಪಸ್ ಪಡೆಯುವಂತೆ ಕಟ್ಟುನಿಟ್ಟಿನ ಆದೇಶ ನೀಡಿರುವ ಹೈಕೋರ್ಟ್, ಮುಂದಿನ ವಿಚಾರಣೆಗೆ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಮತ್ತು ಅಲ್ಪಸಂಖ್ಯಾತ ಇಲಾಖೆಯ ನಿರ್ದೇಶಕರೇ ಖುದ್ದು ಹಾಜರಾಗಬೇಕೆಂದು ಕಟು ಎಚ್ಚರಿಕೆ ರವಾನಿಸಿದೆ.
#GrandMufti #APUstad #WomenRights #ShafiSaadi #AnjaliRamanna #BhavyaGowda #GenderEquality #
#MadrasaGrant #KarnatakaHighCourt #Thanisandra #MinorityWelfare