Перейти к содержимому

ರಾಮನ ಹುಂಡಿ ಕದ್ದಿದ್ದೀರಿ, ಧೈರ್ಯವಿದ್ರೆ ಲೆಕ್ಕ ಕೊಡಿ: ಕಲಾಪದಲ್ಲಿ ಬಿರುಗಾಳಿಯೆಬ್ಬಿಸಿದ ನಾಗರಾಜು! Ram Mandir

eedina

0:00 / 0:00

ರಾಮನ ಹುಂಡಿ ಕದ್ದಿದ್ದೀರಿ, ಧೈರ್ಯವಿದ್ರೆ ಲೆಕ್ಕ ಕೊಡಿ: ಕಲಾಪದಲ್ಲಿ ಬಿರುಗಾಳಿಯೆಬ್ಬಿಸಿದ ನಾಗರಾಜು! Ram Mandir

6 116 просмотров · 7 дней назад
eedina
456 тыс. подписчиков
6 116 просмотров · 7 дней назад
ಈ ವಿಡಿಯೋದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ. ನಾಗರಾಜು ಅವರು ರಾಮ ಮಂದಿರದ ದೇಣಿಗೆ ವಿವಾದಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ಭರಿತ ಭಾಷಣ ಮಾಡಿದ್ದಾರೆ. "ರಾಮನ ಹೆಸರಿನಲ್ಲಿ ರಾಜಕಾರಣ ಮಾಡುವುದು, ಹಣ ದುರ್ಬಳಕೆ ಮಾಡಿಕೊಳ್ಳುವುದು ಹಾಗೂ ಹುಂಡಿಯನ್ನು ಕಳ್ಳತನ ಮಾಡುವುದು ಅಕ್ಷಮ್ಯ ಅಪರಾಧ. ಕೇವಲ ಚುನಾವಣೆಗಾಗಿ, ವೋಟಿಗಾಗಿ ಮತ್ತು ಎಟಿಎಂ ಮಾಡಿಕೊಳ್ಳುವುದಕ್ಕಾಗಿ ದೇವರನ್ನು ಬಳಸಿಕೊಳ್ಳುತ್ತಿದ್ದೀರಿ." ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ #MNagaraju #VidhanaParishad #RamMandir #KarnatakaPolitics #CongressVsBJP #AyodhyaRamMandir #VidhanaSoudha #KannadaNews #KarnatakaNews #PoliticalUpdates #LegislativeCouncil