Passport New Rules | ಪಾಸ್‌ಪೋರ್ಟ್ ನಿಯಮಗಳಲ್ಲಿ ಹೊಸ ಬದಲಾವಣೆ ಏನೇನು ಗೊತ್ತಾ? | #TV9D
TV9 Kannada
0:00 / 0:00
Passport New Rules | ಪಾಸ್‌ಪೋರ್ಟ್ ನಿಯಮಗಳಲ್ಲಿ ಹೊಸ ಬದಲಾವಣೆ ಏನೇನು ಗೊತ್ತಾ? | #TV9D
1 740 просмотров · 1 день назад
TV9 Kannada
12,3 млн подписчиков
1 740 просмотров · 1 день назад
#TV9Kannada #PassportUpdate #NewPassportRules #PassportFee #PassportIndia #MEA #PassportNews #IndiaNews
ಹೊಸ ಪಾಸ್‌ಪೋರ್ಟ್ ನಿಯಮಗಳಲ್ಲಿ ಮಹತ್ವದ ಬದಲಾವಣೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಸ್‌ಪೋರ್ಟ್‌ಗಳಿಗೆ ಹೊಸ ನಿಯಮ ಜಾರಿ. ಇನ್ಮುಂದೆ ಮಕ್ಕಳ ಪಾಸ್‌ಪೋರ್ಟ್ 5 ವರ್ಷಗಳವರೆಗೆ ಅಥವಾ 18 ವರ್ಷ ವಯಸ್ಸಾಗುವವರೆಗೆ ಮಾನ್ಯವಾಗಿರಲಿದೆ. ಎರಡರಲ್ಲಿ ಯಾವುದು ಮೊದಲು ಬರುತ್ತದೆಯೋ ಅದೇ ಅನ್ವಯ. ಇದರ ಜೊತೆಗೆ ಪಾಸ್‌ಪೋರ್ಟ್ ಶುಲ್ಕದಲ್ಲೂ ಏರಿಕೆಯಾಗಿದೆ. ವಯಸ್ಕರ 36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್ ಶುಲ್ಕ ₹1,500ರಿಂದ ₹2,500ಕ್ಕೆ ಏರಿಕೆ. ಮಕ್ಕಳ 36 ಪುಟಗಳ ಸಾಮಾನ್ಯ ಪಾಸ್‌ಪೋರ್ಟ್ ಶುಲ್ಕ ₹1,000ರಿಂದ ₹1,750ಕ್ಕೆ ಹೆಚ್ಚಳ. ತತ್ಕಾಲ್ ಸೇವೆಯ ಶುಲ್ಕವೂ ಹೆಚ್ಚಳವಾಗಿದೆ. 8 ವರ್ಷದೊಳಗಿನ ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹೊಸ ಪಾಸ್‌ಪೋರ್ಟ್ ಅರ್ಜಿಯಲ್ಲಿ 10% ರಿಯಾಯಿತಿ ಮುಂದುವರಿಯಲಿದೆ. ಹೊಸ ನಿಯಮಗಳು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನದಿಂದಲೇ ಜಾರಿಗೆ ಬಂದಿವೆ.
Credit: #Reporter #DelhiNatarajtv9 /producer #pvgmanju | #ashwathkotari /Uploader| #jayaramT /Editor | #TV9D
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴LIVE | TV9 KANNADA NEWS | ಟಿವಿ9 ಕನ್ನಡ ನ್ಯ...
Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |
► TV9 Kannada Website: https://tv9kannada.com
► Subscribe to Tv9 Kannada: / tv9kannada
► Subscribe to Tv9 Kannada Special: / tv9kannadaspecial
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: / tv9_kannada_official
► Join us on Telegram: https://t.me/tv9kannadaofficial
► Follow us on Pinterest: / tv9karnataka
►Follow us on WhatsApp: https://whatsapp.com/channel/0029Va59...
#Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines