Перейти к содержимому

Punjab AAP MLAs Resign Join BJP: ಪಂಜಾಬ್ ಎಲೆಕ್ಷನ್ ಹೊತ್ತಲ್ಲೇ ಆಪ್‌ಗೆ ಬಿಗ್ ಬ್ಲೋ!

TV5 Kannada

0:00 / 0:00

Punjab AAP MLAs Resign Join BJP: ಪಂಜಾಬ್ ಎಲೆಕ್ಷನ್ ಹೊತ್ತಲ್ಲೇ ಆಪ್‌ಗೆ ಬಿಗ್ ಬ್ಲೋ!

3 898 просмотров · 8 ч назад
TV5 Kannada
2,74 млн подписчиков
3 898 просмотров · 8 ч назад
Punjab AAP MLAs Resign Join BJP: ಪಂಜಾಬ್ ಎಲೆಕ್ಷನ್ ಹೊತ್ತಲ್ಲೇ ಆಪ್‌ಗೆ ಬಿಗ್ ಬ್ಲೋ! ದೆಹಲಿಯಲ್ಲಿ ಬಿಜೆಪಿಗೆ ಜಾಯಿನ್ ಆದ ಮೂವರು ಎಎಪಿ ಶಾಸಕರು 2027ರ ಪಂಜಾಬ್ ವಿಧಾನಸಭಾ ಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿಗೆ (AAP) ತೀವ್ರ ಆಘಾತ ಎದುರಾಗಿದೆ. ಎಎಪಿ ತನ್ನ 40 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಪಕ್ಷದೊಳಗೆ ಬಂಡಾಯದ ಕಿಚ್ಚು ಭುಗಿಲೆದ್ದಿದ್ದು, ಕೇವಲ ಎರಡು ದಿನಗಳಲ್ಲಿ ಮೂವರು ಶಾಸಕರು ಎಎಪಿಗೆ ರಾಜೀನಾಮೆ ನೀಡಿ ನವದೆಹಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸನೌರ್ ಶಾಸಕ ಹರ್ಮೀತ್ ಸಿಂಗ್ ಪಠಾನ್‌ಮಜ್ರಾ, ಸಮಾನಾದ ಶಾಸಕ ಹಾಗೂ ಮಾಜಿ ಸಚಿವ ಚೇತನ್ ಸಿಂಗ್ ಜೌರಮಜ್ರಾ ಮತ್ತು ಅಮೃತಸರ ಉತ್ತರ ಶಾಸಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಅವರು ಎಎಪಿಗೆ ಗುಡ್‌ಬೈ ಹೇಳಿ ಬಿಜೆಪಿ ಸೇರಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನ, ಅರವಿಂದ್ ಕೇಜ್ರಿವಾಲ್ ಹಾಗೂ ಮುಖ್ಯಮಂತ್ರಿ ಭಗವಂತ್ ಮಾನ್ ನಾಯಕತ್ವದ ಧೋರಣೆಯನ್ನು ತೀವ್ರವಾಗಿ ಖಂಡಿಸಿರುವ ಬಂಡಾಯ ಶಾಸಕರು, ಪಂಜಾಬ್‌ನಲ್ಲಿ ಡ್ರಗ್ಸ್ ಹಾವಳಿ, ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮಾನ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಸರಣಿ ವಿಕೆಟ್ ಪತನವು ಪಂಜಾಬ್ ಎಎಪಿಗೆ ಭಾರಿ ಸಂಘಟನಾತ್ಮಕ ಸವಾಲನ್ನು ತಂದಿಟ್ಟಿದೆ. In a major political setback for the ruling Aam Aadmi Party (AAP) ahead of the 2027 Punjab Assembly elections, three sitting MLAs—Harmeet Singh Pathanmajra, former cabinet minister Chetan Singh Jouramajra, and former IPS officer Kunwar Vijay Pratap Singh—have resigned from the party and officially joined the Bharatiya Janata Party (BJP) in New Delhi. The twin exits and high-profile defections were triggered shortly after AAP released its first candidate list of 40 names. Slamming the leadership of Arvind Kejriwal and Punjab Chief Minister Bhagwant Mann, the rebel leaders cited unfulfilled promises, rising state debt, unchecked drug menace, deteriorating law and order, and corruption in the state administration as their key reasons for quitting. This sudden wave of rebellion and resignations poses a serious electoral challenge for AAP's campaign and party cohesion in Punjab. #punjab #aamaadmiparty #bjp #arvindkejriwal #bhagwantmann #chetansingh #harmeetsingh #kunwarvijaypratap #punjabelection2027 #breakingnews #karnatakanews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬