ಸಮಸ್ತವ ತಾನಾಗಿ ಆಳ್ವ ದೇವರು | Kannada Worship song | Sung by Sydney Sanjivana
Roshan Jathanna
0:00 / 0:00
ಸಮಸ್ತವ ತಾನಾಗಿ ಆಳ್ವ ದೇವರು | Kannada Worship song | Sung by Sydney Sanjivana
1 520 просмотров · 3 года назад
Roshan Jathanna
1,34 тыс. подписчиков
1 520 просмотров · 3 года назад
@roshanjathanna
This is a Kannada Devotional Worship song sung by Sydney Sanjivana ( Album name " ಜೀವದ ಉಸಿರು" )
This song says that God Reigns on everything
we are Gods handiwork .
Lyrics of the song
ಸಮಸ್ತವ ತಾನಾಗಿ ಆಳ್ವ ದೇವರು
ಈ ಸೃಷ್ಟಿಯು ಆತನ ಕೈಯ ಕೆಲಸವು
ಈ ಭೂಮಿಯು ಕರ್ತನ ಪ್ರೀತಿಯಲ್ಲವೋ ?
ನಾವೆಲ್ಲರೂ ಆತನ ಪ್ರಿಯ ಮಕ್ಕಳು
ಆಕಾಶ, ಸೂರ್ಯ ಚಂದ್ರರು
ದೇವರ ಸೃಷ್ಟಿಯಲ್ಲವೋ ?
ಭೂಮಿಯೂ, ಜೀವವುಳ್ಳವೂ,
ಕರ್ತನ ಮಹಿಮೆ ಕಾರ್ಯವು x 2
ಯೇಸುವೇ ನಮ್ಮ ದೇವರು
ಆತನೆ ಸೃಷ್ಟಿಕರ್ತನು x 2
ಸಮಸ್ತವ ತಾನಾಗಿ ಆಳ್ವ ದೇವರು
ಈ ಸೃಷ್ಟಿಯು ಆತನ ಕೈಯ ಕೆಲಸವು...
ಈ ಲೋಕ ಭವಣೆಯಲ್ಲಿಯೇ
ನಮ್ಮನ್ನು ಕಾಯುವಾತನು
ಆ ಘೋರ ಮೃತ್ಯು ಘಳಿಗೆ
ನಮ್ಮನ್ನು ಪಾರು ಮಾಡ್ವನು x 2
ಯೆಹೋವ ನಮ್ಮ ಕುರುಬನು
ನಾನೆಂದೂ ಕೊರತೆ ಪಡೆನು x 2
ಸಮಸ್ತವ ತಾನಾಗಿ ಆಳ್ವ ದೇವರು
ಈ ಸೃಷ್ಟಿಯು ಆತನ ಕೈಯ ಕೆಲಸವು
ಈ ಭೂಮಿಯು ಕರ್ತನ ಪ್ರೀತಿಯಲ್ಲವೋ ?
ನಾವೆಲ್ಲರೂ ಆತನ ಪ್ರಿಯ ಮಕ್ಕಳು
Credits :
Composed and sung by Sydney Sanjivana
Video Editing : Roshan Jathanna
I would like to personally thank Brother Sydney Sanjivana for allowing me to Edit and Post this song of his on my YouTube channel .
Please share it as much as possible as I would be bringing out many videos one by one as time permits me .
Credits
videos & Images : https://pixabay.com/
Edited in Vita App
ಕನ್ನಡ ಆರಾಧನಾ ಹಾಡುಗಳು - Kannada Songs
ಪ್ರಿಯ ಯೇಸುವೆ ನಿನ್ನಯ ದರುಶನಕಾಗಿ
• Worship | ಪ್ರಿಯ ಯೇಸುವೆ ನಿನ್ನಯ ದರುಶನಕಾಗಿ | ...
ನಿನ್ನೊಂದಿಗಿರುವದೇ | ಕನ್ನಡ ಆರಾಧನಾ ಹಾಡು
• Roshan Jathanna | ನಿನ್ನೊಂದಿಗಿರುವದೇ | Kanna...
Kannada ಹಾಡು " ಸಂತೈಸುವ ತಾಯಿಯಂತೆ / santhaisuva Thayiyanthe ( Judah Music )
• Evangelist Roshan Jathanna - Kannada worsh...
ಆತ್ಮ ಸ್ವರೂಪನೆ - Atma swarupaney
• ಆತ್ಮಸ್ವರೂಪನೆ | Welcome Holy Spirit | Worsh...
ದೇವಾ ಪ್ರಸನ್ನತೆ - ಕನ್ನಡಹಾಡು
• Deva Prasannathe Cover | ದೇವಾ ಪ್ರಸನ್ನತೆ | ...
ಸುಂದರನೇ ಅತಿಶಯನೇ - Kannada song
• ಸುಂದರನೇ ಅತಿಶಯನೇ | SUNDARANE ATISHAYANE COV...
ನಾನು ನಿನ್ನವ ಪ್ರಿಯಕರ್ತನೆ | Kannada Hymns |
• Roshan Jathanna | ನಾನು ನಿನ್ನವ ಪ್ರಿಯ ಕರ್ತನೆ...
English Hymn - Another Day is dawning
with Kannada Lyrics | ಒಂದೊರ್ಷದ ಸಂಚಾರ | ಕನ್ನಡ ಗೀತ
• Another year is Dawning | English hymn| ಒಂ...
ಯೇಸು ನಮಗೆಂತ ಮಿತ್ರ | Kannada Mangalore Hymn Cover song | Lyrics - B.Luthi
• Kannada Hymn 138 Cover song | What a Frien...
ಕನ್ನಡ ಸಂದೇಶಗಳು - Kannada Messages
ಆಶೀರ್ವಾದ | Blessings | ಯೂದನು 1:24-25 Kannada
• ಆಶೀರ್ವಾದ | Blessing
ದೇವರ ದಯೆ | God's mercy ! ಕನ್ನಡ ಸಂದೇಶ ! Kannada Message
• Roshan Jathanna | ದೇವರ ದಯೆ | God's Mercy |...
ಕೀರ್ತನೆಗಳು 127 ಕನ್ನಡ |Psalms 127| Kannada
• ಕೀರ್ತನೆಗಳು 127 | Psalm 127 | Kannada| Vide...
Psalms 127 | English
• Psalms 127 | Video | English | Roshan Jath...
What time is this ? | ಇದು ಯಾವ ಸಮಯ ? Kannada Message with English
• What Time is this | ಇದು ಯಾವ ಸಮಯ ? | Roshan...
Are You Prepared | ಸಿದ್ಧನಿದ್ದೀಯೋ ? | ಕನ್ನಡ ಸಂದೇಶ |' Kannada Message
• How to be Prepared | ಸಿದ್ಧನಿದ್ದೀಯೋ |ಕನ್ನಡ...
Word Today ! Psalms 121 | English
• WORD TODAY | English | Psalms 121| Roahan ...
ಇಂದಿನ ವಾಕ್ಯ / ಕೀರ್ತನೆಗಳು 121 | Kannada| ಕನ್ನಡ
• ಇಂದಿನ ವಾಕ್ಯ | ಕೀರ್ತನೆಗಳು121 | ಕನ್ನಡ ದೇವರ ವ...
Word for today | ಕನ್ನಡ ( Kannada) | English
• Word For Today | ಇಂದಿನ ವಾಕ್ಯ| Roshan Jath...
what is faith ?
• Roshan Jathanna| What is Faith l One minut...
Power of Jesus
• Power of Jesus
Roshan Jathanna | just walking | short message
• Roshan Jathanna | Just Walking | short mes...
Proverbs 25 - English
• Bible Reading | Proverbs 25 | English | Ro...
Proverbs 25 - Kannada
ಜ್ಞಾನೋಕ್ತಿಗಳು 25 - ಕನ್ನಡ
• ಬೈಬಲ್ | ಜ್ಞಾನೋಕ್ತಿಗಳು 25 | Bible | Proverb...
ಕೀರ್ತನೆಗಳು 1 ( ಕನ್ನಡ ) - Psalms 1 ( Kannada )
• ಕೀರ್ತನೆಗಳು 1 | ಸತ್ಯವೇದ ಓದು | Roshan Jathanna
Psalms 1 ( English)
• Psalms 1 | English | Bible Reading | Rosha...
#kannadachristiansong #kannadaworshipsongs
#worship
#sydneysanjivana
#roshan
#roshanjathanna
#god
#jesuschrist
#song
#christiansongs
#musicvideo