KPSC ಬ್ಯಾನ್ ಮಾಡೋಕೆ ಆಗಲ್ವಾ? ಸಂವಿಧಾನದ ರೂಲ್ಸ್ ಏನು? ಬೇರೆ ದಾರಿ ಏನು? KPSC vs KEA | Karnataka Exams
Vijay Karnataka | ವಿಜಯ ಕರ್ನಾಟಕ
0:00 / 0:00
KPSC ಬ್ಯಾನ್ ಮಾಡೋಕೆ ಆಗಲ್ವಾ? ಸಂವಿಧಾನದ ರೂಲ್ಸ್ ಏನು? ಬೇರೆ ದಾರಿ ಏನು? KPSC vs KEA | Karnataka Exams
10 262 просмотра · 10 часов назад
Vijay Karnataka | ವಿಜಯ ಕರ್ನಾಟಕ
1,81 млн подписчиков
10 262 просмотра · 10 часов назад
KPSC ಬ್ಯಾನ್ ಮಾಡೋಕೆ ಆಗಲ್ವಾ? ಸಂವಿಧಾನದ ರೂಲ್ಸ್ ಏನು? ಬೇರೆ ದಾರಿ ಏನು? KPSC vs KEA | Karnataka Exams | Can Karnataka Government Abolish KPSC? What Constitution Says | KPSC vs KEA Explained
ಸಿಎಂ, ಡಿಸಿಎಂ, ಮಂತ್ರಿಗಳು.. ಎಲ್ಲರೂ ಬಾಯಿಬಿಟ್ರೆ ಒಂದೇ ಮಾತು ಹೇಳ್ತಿದ್ದಾರೆ.. ಕೆಪಿಎಸ್‌ಸಿ ಮುಚ್ಚಿಬಿಡ್ತೀವಿ.. ಸ್ಕ್ರ್ಯಾಪ್ ಮಾಡ್ತೀವಿ ಅಂತ! ಆದ್ರೆ, ನಿಜವಾಗ್ಲೂ ರಾಜ್ಯ ಸರ್ಕಾರಕ್ಕೆ ಕೆಪಿಎಸ್‌ಸಿ ಮುಚ್ಚುವ ಪವರ್ ಇದೆಯಾ? ಅಥವಾ ರಾಜಕಾರಣಿಗಳು ಸೇರಿಕೊಂಡು ವಿದ್ಯಾರ್ಥಿಗಳನ್ನ ಮೂರ್ಖರನ್ನಾಗಿ ಮಾಡ್ತಿದ್ದಾರಾ?
ಕರ್ನಾಟಕದಲ್ಲಿ ಈಗ ಎಲ್ಲೆಲ್ಲೂ ಒಂದೇ ಚರ್ಚೆ.. ಕೆಪಿಎಸ್‌ಸಿಯನ್ನು ಕ್ಲೋಸ್ ಮಾಡ್ಬಿಡ್ಬೇಕು.. ಅಂದ್ರೇ ಕರ್ನಾಟಕ ರಾಜ್ಯ ಲೋಕಸೇವಾ ಆಯೋಗವನ್ನು ಮುಚ್ಚಿಬಿಡ್ಬೇಕು ಅಂತಾ ಜೋರು ಚರ್ಚೆ ನಡೆಯುತ್ತಿದೆ.
ಪರೀಕ್ಷಾ ಅಕ್ರಮಗಳು, ಸ್ಕ್ಯಾಮ್‌ಗಳು, ಸಿಐಡಿ ತನಿಖೆಯೆಲ್ಲಾ ನೋಡಿ, ಸಿಎಂ ಸೇರಿ ಮಂತ್ರಿಗಳೇ ಕೆಪಿಎಸ್‌ಸಿಯನ್ನು ಮುಚ್ಚಿಬಿಡಬೇಕು ಅಂತ ಬಹಿರಂಗವಾಗಿ ಹೇಳಿಕೆ ಕೊಡ್ತಿದ್ದಾರೆ. ಆರ್‌ಡಿಪಿಆರ್ ಸಚಿವ ಈಶ್ವರ್ ಖಂಡ್ರೆ ಅವರು ಸಿಎಂಗೆ ಪತ್ರ ಬರೆದು ಕೆಪಿಎಸ್‌ಸಿ ಸ್ಕ್ರ್ಯಾಪ್ ಮಾಡಿ, ಕೆಇಎಗೆ ಪವರ್ ಕೊಡಿ ಅಂದಿದ್ದಾರೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ನನಗೆ ಚಾನ್ಸ್ ಸಿಕ್ರೆ ಕೆಪಿಎಸ್‌ಸಿಯನ್ನೇ ಶಟ್ ಡೌನ್ ಮಾಡ್ತೀನಿ ಅಂತ ಹೇಳಿದ್ದಾರೆ. ಖುದ್ದು ಸಿಎಂ ಡಿಕೆ ಶಿವಕುಮಾರ್ ಅವರೇ ಭ್ರಷ್ಟಾಚಾರ ಆರೋಪಗಳು ಇರೋದ್ರಿಂದ ಕೆಪಿಎಸ್‌ಸಿಯನ್ನುನ ಕ್ಲೋಸ್ ಮಾಡಬೇಕು, ಕಾನೂನು ಪ್ರಕಾರ ಏನ್ ಮಾಡಬಹುದು ಅಂತಾ ಎಕ್ಸ್‌ಪ್ಲೋರ್ ಮಾಡ್ತಿದ್ದೀವಿ ಅಂತ ಹೇಳಿದ್ದಾರೆ.
ಹಾಗಾದ್ರೆ, ನಿಜವಾಗ್ಲೂ ಒಂದು ರಾಜ್ಯ ಸರ್ಕಾರಕ್ಕೆ ಕೆಪಿಎಸ್‌ಸಿಯನ್ನು ಕ್ಲೋಸ್ ಮಾಡುವ ಅಥವಾ ಬ್ಯಾನ್ ಮಾಡುವ ಪವರ್ ಇದೆಯಾ? ಸಂವಿಧಾನ ಏನು ಹೇಳುತ್ತೆ? KPSC ಬದಲು ಬರೀ KEA ಇಂದಲೇ ಎಲ್ಲಾ ಎಕ್ಸಾಮ್ಸ್ ಮಾಡೋಕೆ ಆಗುತ್ತಾ? ಇದು ಬರೀ ಪೊಲಿಟಿಕಲ್ ಸ್ಟೇಟ್‌ಮೆಂಟ್ ಆಗಲಿದ್ಯಾ ಅಥವಾ ಇದರಲ್ಲಿ ಲೀಗಲ್ ರಿಯಾಲಿಟಿ ಇದ್ಯಾ? ಬನ್ನಿ, ಇವತ್ತಿನ ವಿಡಿಯೋದಲ್ಲಿ ಕೆಪಿಎಸ್‌ಸಿ, ಕೆಇಎ ಮತ್ತು ಸಂವಿಧಾನದ ಅಸಲಿ ರೂಲ್ಸ್ ಬಗ್ಗೆ ಸಿಂಪಲ್ ಆಗಿ ನೋಡೋಣ..
Can the Karnataka government actually shut down or abolish the Karnataka Public Service Commission (KPSC)? What does Article 315 of the Indian Constitution say, and can government exams be shifted completely from KPSC to KEA?
This video explains the constitutional status of KPSC, the difference between KPSC and Karnataka Examinations Authority (KEA), possible legal and administrative options, and the key reforms being discussed for recruitment exams in Karnataka.
KPSC ಮುಚ್ಚಲು ರಾಜ್ಯ ಸರ್ಕಾರಕ್ಕೆ ಸಾಧ್ಯವೇ? ಸಂವಿಧಾನ ಏನು ಹೇಳುತ್ತೆ? ಕೇವಲ KEA ಮೂಲಕ ನೇಮಕಾತಿ ಸಾಧ್ಯನಾ? | #KPSC #KEA #KarnatakaExams #KPSCvsKEA #KarnatakaJobs #GovernmentJobs #CompetitiveExams #KAS #upsc
00:00 – KPSC ಮುಚ್ಚುವ ಚರ್ಚೆ
01:33 – ವಿಧಿ 315 ಏನು ಹೇಳುತ್ತದೆ?
02:52 – KPSC ರದ್ದತಿಗೆ ಸಂವಿಧಾನದ ನಿಯಮ
04:23 – ರಾಜ್ಯ ಸರ್ಕಾರದ ಆಯ್ಕೆಗಳು
05:30 – KPSC vs KEA
06:39 – KPSC ಸುಧಾರಣೆಗಳು
09:02 – ಮುಕ್ತಾಯ
▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share