Gujarat Cow Slaughter Case: ಗೋಹತ್ಯೆ ಕೇಸ್ನಲ್ಲಿ ಮಹತ್ವದ ತೀರ್ಪು ಮೂವರಿಗೆ ಕಠಿಣ ಜೀವಾವಧಿ ಶಿಕ್ಷೆ |
Vistara News
0:00 / 0:00
Gujarat Cow Slaughter Case: ಗೋಹತ್ಯೆ ಕೇಸ್ನಲ್ಲಿ ಮಹತ್ವದ ತೀರ್ಪು ಮೂವರಿಗೆ ಕಠಿಣ ಜೀವಾವಧಿ ಶಿಕ್ಷೆ |
2 323 просмотра · 13 ч назад
Vistara News
836 тыс. подписчиков
2 323 просмотра · 13 ч назад
Cow slaughter | Gujarat Cow Slaughter Case | Gujarat | Gujarat Court Important verdict Cow slaughter case | Yenri Samachara With Vidya Malnad | Kannada News | Karnataka News | Karnataka Politics | Bengaluru News | Vistara News | PNS Vistaara News | ವಿಸ್ತಾರ ನ್ಯೂಸ್
ಗೋಹತ್ಯೆ ಮಾಡಿದ ಮೂವರಿಗೆ ಗುಜರಾತ್ ಕೋರ್ಟ್ ಜೀವಾವಧಿ ಶಿಕ್ಷೆ ಕೊಟ್ಟಿದೆ. ಅಷ್ಟೇ ಅಲ್ಲ. ಮೂರು ಲಕ್ಷ ರೂಪಾಯಿ ಫೈನ್ ಕೂಡಾ ಹಾಕಿದೆ. ಗೋಹಂತಕರ ಕೇಸ್ನ ತೀರ್ಪು ಕೊಡುವಾಗ ಕೋರ್ಟ್, ಋಗ್ವೇದ, ಮನುಸ್ಮೃತಿ ಸೇರಿದಂತೆ ಹಿಂದೂ ಧರ್ಮಗ್ರಂಥಗಳ ಉಲ್ಲೇಖ ಮಾಡಿದೆ. ಇದು ಕೂಡಾ ವಿಶೇಷವೇ. ಗೋವು ಕೇವಲ ಪ್ರಾಣಿ ಅಲ್ಲ, ‘ವಿಶ್ವದ ತಾಯಿ’ ಅಂತ ಪರಿಗಣಿಸಲಾಗುತ್ತೆ ಅನ್ನೋದನ್ನ ಕೋರ್ಟ್ ತನ್ನ ತೀರ್ಪಿನಲ್ಲಿ ಒತ್ತಿ ಒತ್ತಿ ಹೇಳಿದೆ. ಗೋಹತ್ಯೆಗೆ ಕಠಿಣ ಶಿಕ್ಷೆ ನೀಡದೇ ಹೋದ್ರೆ, ಗೋ ಸಂತತಿ ನಾಶವಾಗಿ ಹೋಗುತ್ತೆ ಅಂತ ಜಡ್ಜ್ ಅಭಿಪ್ರಾಯ ಪಟ್ಟಿದ್ದಾರೆ. ಗೋವನ್ನ ಕೇವಲ ಒಂದು ಪ್ರಾಣಿ ಅಂತ ನೋಡೋಕೆ ಆಗಲ್ಲ. ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಅದನ್ನ ‘ವಿಶ್ವದ ತಾಯಿ’ ಅಂತ ಪರಿಗಣಿಸಲಾಗುತ್ತೆ. ಗೋವು ಮನುಷ್ಯರ ಜೀವನಕ್ಕೂ, ಸಮಾಜಕ್ಕೂ ಉಪಯುಕ್ತ. ಗೋವುಗಳ ರಕ್ಷಣೆ ಧರ್ಮ ಮತ್ತು ಕರುಣೆಗೆ ಸಂಬಂಧಿಸಿದ ವಿಚಾರ ಅಂತಲೂ ಕೋರ್ಟ್ ಅಭಿಪ್ರಾಯಪಟ್ಟಿದೆ.ಈ ತೀರ್ಪು ಕೊಟ್ಟಿದ್ದು ಗುಜರಾತ್ನ ಸೆಶನ್ ಕೋರ್ಟ್
#cowslaughter #gujarat #cow #yenrisamachara #vidyamalnad #pnsvistaaranews #vistaranews #karnatakanews
🌐 Read More Updated ಕನ್ನಡ News: https://pnsvistaara.com/
🔔ಕ್ಷಣ ಕ್ಷಣದ ಮಾಹಿತಿಗಾಗಿ Whatsapp Community ಸೇರಿರಿ: https://chat.whatsapp.com/CeU0yQcq3ge...
🔔Subscribe To PNS Vistaara English: / @pnsvistaaraenglish
🔔Subscribe To Vistara News: / @vistaranews
🔔Subscribe To Vistara Money Plus:
/ @vistaramoneyplus
🔔Subscribe To Vistara Business & Property:
/ @vistarabusiness
❇️ Follow and Like us on Social Media Platforms
📘 Facebook: / vistaranews
📸 Instagram: / vistaranews
𝕏 Twitter/X: https://x.com/VistaraNews
⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
Disclaimer: PNS Vistaara News’s intension is to stay unbiased and pro people. Being a news channel, our main aim is to provide news for people. Information presented in this Vistara news video is for entertainment and educational purpose only. We may use a bit of other creators content which is only for education and information purpose under the fair use policy. Our Intentions are clear and not meant to hurt anyone’s emotion or value.