ಒಂದಾ.. ಎರಡಾ.. ಸಾಲು ಸಾಲು ಎಡವಟ್ಟು! ಯೋಗಿ ಸರ್ಕಾರಕ್ಕೆ ಹೈಕೋರ್ಟ್‌ನಿಂದ ಎಚ್ಚರಿಕೆ! | Aakriti Choudhary | NSA
eedina
0:00 / 0:00
ಒಂದಾ.. ಎರಡಾ.. ಸಾಲು ಸಾಲು ಎಡವಟ್ಟು! ಯೋಗಿ ಸರ್ಕಾರಕ್ಕೆ ಹೈಕೋರ್ಟ್‌ನಿಂದ ಎಚ್ಚರಿಕೆ! | Aakriti Choudhary | NSA
4 103 просмотра · 4 часа назад
eedina
456 тыс. подписчиков
4 103 просмотра · 4 часа назад
ನೋಯ್ಡಾದ ಕಾರ್ಮಿಕರ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ಆಕೃತಿ ಚೌಧರಿ ಅವರ ವಿರುದ್ಧ ಉತ್ತರ ಪ್ರದೇಶದ ಯೋಗಿ ಸರ್ಕಾರ ಹೇರಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆ ಬಂಧನ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ರದ್ದುಪಡಿಸಿದೆ. ಸುಮಾರು 5 ತಿಂಗಳಿಂದ ಬಂಧನದಲ್ಲಿದ್ದ ಆಕೃತಿಯವರ ಮೇಲಿನ ಆರೋಪಗಳನ್ನು ‘ರಾಜ್ಯದ ಕಟ್ಟುಕಥೆ’ ಎಂದು ಕರೆದಿರುವ ನ್ಯಾಯಪೀಠ, ಆಕೃತಿಗೆ ₹5 ಲಕ್ಷ ಪರಿಹಾರ ನೀಡಲು ಮತ್ತು ಈ ಮೊತ್ತವನ್ನು ತಪ್ಪಿತಸ್ಥ ಅಧಿಕಾರಿಗಳ ವೇತನದಿಂದ ವಸೂಲಿ ಮಾಡಲು ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಅಚಲ್ ಸಚ್‌ದೇವ್ ಅವರ ವಿಭಾಗೀಯ ಪೀಠ ನೀಡಿದ ಈ ಕ್ರಾಂತಿಕಾರಿ ತೀರ್ಪಿನ ಸಂಪೂರ್ಣ ವಿವರ, ಪೋಲಿಸರ ಲೋಪದೋಷಗಳು ಹಾಗೂ ಪ್ರಕರಣದ ಹಿನ್ನೆಲೆಯನ್ನು ಈ ವೀಡಿಯೋದಲ್ಲಿ ವಿವರಿಸಲಾಗಿದೆ.
#AakritiChoudhary #NSA #AllahabadHighCourt #YogiGovernment #NoidaProtest #UPPolice #LabourRights #HumanRights #JusticeServed #LegalDefeat #CompensationOrder #HighCourtVerdict #MisuseOfNSA #UPNews #IndianJudiciary #ProtestRights #StateAccountability #RuleOfLaw #WorkersRights #DemocracyInDanger