ಅಭಿಜೀತ್ ದೀಪ್ಕೆಯಿಂದ ಪ್ರಧಾನಿ ಮೋದಿಗೆ ಬಹಿರಂಗ ಸವಾಲು |
eedina
0:00 / 0:00
ಅಭಿಜೀತ್ ದೀಪ್ಕೆಯಿಂದ ಪ್ರಧಾನಿ ಮೋದಿಗೆ ಬಹಿರಂಗ ಸವಾಲು |
6 530 просмотров · 1 день назад
eedina
456 тыс. подписчиков
6 530 просмотров · 1 день назад
‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ತಮ್ಮ ಬಾಸ್ಟನ್ ವಿಶ್ವವಿದ್ಯಾಲಯದ ಶಿಕ್ಷಣದ ಕುರಿತು ಎದ್ದಿರುವ ವಿವಾದದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. “ಬನ್ನಿ, ಇಬ್ಬರೂ ನಮ್ಮ ಪದವಿ ಪ್ರಮಾಣಪತ್ರಗಳನ್ನು (ಡಿಗ್ರಿ) ಜಗತ್ತಿಗೆ ತೋರಿಸುವ ಮೂಲಕ ಈ ವಿವಾದಕ್ಕೆ ಅಂತ್ಯ ಹಾಡೋಣ” ಎಂದು ಅವರು ಆಹ್ವಾನಿಸಿದ್ದಾರೆ.
#AbhijitDeepke #CJP #CockroachJanataParty #NarendraModi #ModiDegree #DegreeCertificate #DegreeControversy #EducationControversy #BostonUniversity #PoliticalNews #IndianPolitics #ModiNews #CJPIndia #PoliticalDebate #IndiaNews #KarnatakaNews #BreakingNews #ViralNews #LatestNews #Eedina