Karnataka Railway Jobs Issue: ಕನ್ನಡಿಗರಿಗೆ ನೈರುತ್ಯ ರೈಲ್ವೆಯಿಂದ ಮಲತಾಯಿ ಧೋರಣೆ, ಉಗ್ರ ಹೋರಾಟದ ಎಚ್ಚರಿಕೆ!
TV5 Kannada
0:00 / 0:00
Karnataka Railway Jobs Issue: ಕನ್ನಡಿಗರಿಗೆ ನೈರುತ್ಯ ರೈಲ್ವೆಯಿಂದ ಮಲತಾಯಿ ಧೋರಣೆ, ಉಗ್ರ ಹೋರಾಟದ ಎಚ್ಚರಿಕೆ!
14 857 просмотров · 2 дн. назад
TV5 Kannada
2,73 млн подписчиков
14 857 просмотров · 2 дн. назад
Karnataka Railway Jobs Issue: ಕನ್ನಡಿಗರಿಗೆ ನೈರುತ್ಯ ರೈಲ್ವೆಯಿಂದ ಮಲತಾಯಿ ಧೋರಣೆ, ಉಗ್ರ ಹೋರಾಟದ ಎಚ್ಚರಿಕೆ! | @tv5kannada
ನೈರುತ್ಯ ರೈಲ್ವೆ ಇಲಾಖೆಯ ನೇಮಕಾತಿ ಪ್ರಕ್ರಿಯೆಗಳಲ್ಲಿ ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ರಾಜ್ಯದ ಯುವಕರಿಗೆ ಉದ್ಯೋಗ ಪಡೆಯುವುದು ಮರೀಚಿಕೆಯಾಗಿದೆ.
ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈಲ್ವೆ ಡಿ-ಗ್ರೂಪ್ ಹಾಗೂ ಅಪ್ರೆಂಟಿಸ್ ನೌಕರಿ ಕನಸುಕಂಡು ಕಾಯುತ್ತಿದ್ದ ಸಾವಿರಾರು ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯ ಮಲತಾಯಿ ಧೋರಣೆ ಭಾರೀ ನಿರಾಶೆಂಟು ಮಾಡಿದೆ.
ಕಳೆದ ಕೆಲವು ವರ್ಷಗಳಿಂದ ಸರಿಯಾಗಿ ನೇಮಕಾತಿ ಮಾಡಿಕೊಳ್ಳದೆ ಸ್ಥಳೀಯ ಕನ್ನಡಿಗರನ್ನು ಕಡೆಗಣಿಸುತ್ತಿರುವ ರೈಲ್ವೆ ಇಲಾಖೆಯ ವೈಖರಿ ವಿರುದ್ಧ ಕನ್ನಡಪರ ಸಂಘಟನೆಗಳು ಹಾಗೂ ಯುವಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮುಂದಿನ ದಿನಗಳಲ್ಲಿ ಕೂಡಲೇ ಸರಿಯಾದ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದು, ಸರ್ಕಾರದ ಮತ್ತು ರೈಲ್ವೆ ಮಂಡಳಿಯ ಗಮನ ಸೆಳೆಯಲು ಮುಂದಾಗಿದ್ದಾರೆ.
The youth of Karnataka, especially those eyeing railway jobs through the South Western Railway (SWR) zone based in Hubballi, are facing severe setbacks due to alleged unfair recruitment practices and systemic neglect.
Aspirants from Hubballi-Dharwad and across various districts who underwent training as apprentices and anticipated Group-D positions are deeply distressed as local candidates continue to be sidelined.
Pro-Kannada organizations and job seekers have strongly condemned the apathy of the railway authorities, warning of intense protests if recruitment norms are not made fair for local Kannadigas.
Watch this exclusive report on TV5 Kannada to understand the mounting anger and plight of local candidates facing job deprivation in the railway sector.
#RailwayJobs #SouthWesternRailway #HubballiNews #KannadigasInjustice #KarnatakaYouth #RailwayRecruitment #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬