ಕ್ಯಾಪ್ಸಿಕಂ ಮಶ್ರೂಮ್ ಪನ್ನೀರ್ ಗ್ರೇವಿ 😋 # ರೆಷ್ಸ್ಟೋರೆಂಟ್ ಸ್ಟೖಲ್ ನಲ್ಲಿ ತುಂಬಾ ರುಚಿಯಾದ ಗ್ರೇವಿ # Recipe
Indira mane aduge Indira mane aduge
0:00 / 0:00
ಕ್ಯಾಪ್ಸಿಕಂ ಮಶ್ರೂಮ್ ಪನ್ನೀರ್ ಗ್ರೇವಿ 😋 # ರೆಷ್ಸ್ಟೋರೆಂಟ್ ಸ್ಟೖಲ್ ನಲ್ಲಿ ತುಂಬಾ ರುಚಿಯಾದ ಗ್ರೇವಿ # Recipe
38 просмотров · 6 дн. назад
Indira mane aduge Indira mane aduge
193 подписчика
38 просмотров · 6 дн. назад
ಕ್ಯಾಪ್ಸಿಕಂ ಮಶ್ರೂಮ್ ಪನ್ನೀರ್ ಗ್ರೇವಿ😋 # ರೆಸ್ಟೋರೆಂಟ್ ಸ್ಟೖಲ್ ನಲ್ಲಿ ತುಂಬಾ ರುಚಿಯಾದ ಗ್ರೇವಿ # Recipe
🙏ನಮಸ್ಕಾರ ಎಲ್ಲರಿಗೂ
ಇಂದಿನ ವಿಡಿಯೋದಲ್ಲಿ ಕ್ಯಾಪ್ಸಿಕಂ ಮಶ್ರೂಮ್ ಮತ್ತು ಪನ್ನೀರ್ ಬಳಸಿ ತುಂಬಾ ರುಚಿಯಾದ ರೆಸ್ಟೋರೆಂಟ್ ಸ್ಟೖಲ್ ನಲ್ಲಿ. ಮನೆಯಲ್ಲಿ ಇರುವ ಪದಾರ್ಥಗಳನ್ನು ಉಪಯೋಗಿಸಿ. ಸುಲಭವಾಗಿ ಈ ಗ್ರೇವಿಯನ್ನು ತಯಾಸರಿಸಿ ತೋರಿಸಿದ್ದೇನೆ ❤️🍲
ಈ ಗ್ರೇವಿಯನ್ನು ಪನ್ನೀರ್ ನ ಮೃದುವಾದ ರುಚಿ. ಮಶ್ರೂಮ್ ನ ಸುವಾಸನೆ. ಮತ್ತು ಕ್ಯಾಪ್ಸಿಕಂ ನ ರುಚಿ. ಸೇರಿ ಈ ಗ್ರೇವಿ ತುಂಬಾ ರುಚಿಯಾಗಿ ಬರುತ್ತದೆ.ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ. ಈ ಗ್ರೇವಿಯನ್ನು. ಚಪಾತಿ, ರೊಟ್ಟಿ, ಪೂರಿ, ನಾನ್ ಮತ್ತು ಅನ್ನ ಅಥವಾ ಜೀರಾ ರೖಸ್, ಘೀ ರೖಸ್ ಗಳ ಜೊತೆ ತುಂಬಾ ಚೆನ್ನಾಗಿ ಹೊಂದುತ್ತದೆ. ❤️
ಈ ಗ್ರೇವಿ ವಿಡಿಯೋ ನೋಡಿ ನೀವು ಒಂದು ಸಾರೀ ಟ್ರೈ ಮಾಡಿ ಹೇಗಿದೆ ಎಂದು 💬 Comment ಮೂಲಕ ದಯವಿಟ್ಟು ತಿಳಿಸಿ. ಈ ವಿಡಿಯೋ ನಿಮಗೆ ಇಷ್ಟವಾದರೆ ಒಂದು 👍Like ಮಾಡಿ. ನಿಮ್ಮ ಒಂದು 👍 ಲೖಕ್ ನಮಗೆ ತುಂಬಾ ಪ್ರೋತ್ಸಾಹವಾಗಿರುತ್ತದೆ. ನಿಮ್ಮ 🏠ಮನೆಯವರಿಗೂ, ಸ್ನೇಹಿತರಿಗೂ. ಬಂದುಗಳಿಗೂ. Watsap, Face book, Instagram ಗಳಲ್ಲಿಯೂ ↗️ Share ಮಾಡಬೇಕೆಂದು ವಿನಂತಿಸುತ್ತೇನೆ. Subscribe ಮಾಡಿ. ಪಕ್ಕದಲ್ಲಿರುವ 🔔ಬೆಲ್ಬಟನ್ ಒತ್ತಿ. ದಯವಿಟ್ಟು ಸಪೋರ್ಟ್ ಮಾಡಿ.
ನಮ್ಮ ಇನ್ನೂ ಮೂರು ಚಾನಲ್ ಗಳಾದ
@IndiraIndiraniVlogs
@IndiraniIndira Vlogs
@IndiramaneadugeIndiramaneaduge
@SusanIndira
ಈ ಚಾನಲ್ ಗಳಿಗೆ ನಿಮ್ಮ ಬೆಂಬಲ, ಪ್ರೋತ್ಸಾಹ. ಪ್ರೀತಿ ಸಪೋರ್ಟ್ ಗಳು ನನಗೆ ನೀಡಬೇಕೆಂದು ಕಳಕಳಿಯಿಂದ ವಿನಂತಿಸುತ್ತೇನೆ . ನನಗೆ ಬೆಂಬಲವಾಗಿ ಸಪೋರ್ಟ್ ಮಾಡುತ್ತಿರು ನಮ್ಮ ಎಲ್ಲಾ ವೀಕ್ಷಕರಿಗೂ ತುಂಬು ಹೃದಯದ ಧನ್ಯವಾದಗಳನ್ನು 🙏ಅರ್ಪಿಸುತ್ತೇನೆ 🙏❤️
#Capsicum Paneer Mushroom gravy
Capsicum gravy
#Paneer gravy
Mushroom gravy
#Mushroom Paneer gravy
#Mushroom Recipe
#Paneer Recipe
#Kannada Recipe
#Kannada Cooking
#Home Cooking
#Easy Cooking Recipe
#restaurant still recipe