Karnataka MLC Election Results: 4 ಸ್ಥಾನದಲ್ಲೂ ‘ಕೈ’ ಸೋಲು! ಗೆಲ್ಲಲು ‘ಮೈತ್ರಿ’ ಮಾಡಿದ್ದೇನು? | Mahabharata
Republic Kannada
0:00 / 0:00
Karnataka MLC Election Results: 4 ಸ್ಥಾನದಲ್ಲೂ ‘ಕೈ’ ಸೋಲು! ಗೆಲ್ಲಲು ‘ಮೈತ್ರಿ’ ಮಾಡಿದ್ದೇನು? | Mahabharata
8 598 просмотров · Трансляция закончилась 6 ч назад
Republic Kannada
1,02 млн подписчиков
8 598 просмотров · Трансляция закончилась 6 ч назад
Karnataka MLC Election Results: 4 ಸ್ಥಾನದಲ್ಲೂ ‘ಕೈ’ ಸೋಲು! ಗೆಲ್ಲಲು ‘ಮೈತ್ರಿ’ ಮಾಡಿದ್ದೇನು? | Republic Kannada Mahabharata
ಸತತ 5 ಬಾರಿ ಗೆದ್ದಿದ್ದ ಪುಟ್ಟಣ್ಣಗೆ ಆಘಾತ
ಬೆಂಗಳೂರಲ್ಲಿ ಎನ್ಡಿಎಗೆ ಗೆಲುವಿನ ಹಾರ
10,810 ಮತ ಪಡೆದು ಗೆದ್ದ A.P ರಂಗನಾಥ್
9,902 ಮತ ಪಡೆದು ಸೋಲು ಕಂಡ ಪುಟ್ಟಣ್ಣ
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ನಮೋಶಿ ಗೆಲುವು
ಪಶ್ಚಿಮ ಪದವೀಧರರ ಕ್ಷೇತ್ರದಲ್ಲೂ ‘ಕೇಸರಿ’ ಕಮಾಲ್
ಕಾಂಗ್ರೆಸ್ ಸೋಲಿಗೆ ಹತ್ತಾರು ಕಾರಣ?
ಹಳೆ ಪಿಂಚಣಿ, ವೇತನ ತಾರತಮ್ಯ, ವರ್ಗಾವಣೆ ಪ್ರಕ್ರಿಯೆ
ಕಾರ್ಯಕರ್ತರ ಇಚ್ಛೆಗೆ ವಿರುದ್ಧವಾಗಿ ಅಭ್ಯರ್ಥಿ ಆಯ್ಕೆ?
ನಾಯಕರ ಭಿನ್ನಮತ ಮತ್ತು ಸಮನ್ವಯದ ಕೊರತೆ
ಹೊಸ ಮತದಾರರ ನೋಂದಣಿಯಲ್ಲಿ ಹಿನ್ನಡೆ?
#karnatakamlcelectionresults #vidhanparishadelectionresults #nda #congress #bjpjdsalliance #apranganath #shashilnamoshi #kmsuresh #svsankanur #2028election #mahabharata #smitharanganath #republickannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
WATCH #RepublicKannada LIVE: • Republic Kannada News 24x7 LIVE: Legislati...
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @republickannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
OUR POPULAR PLAYLISTS:
MAHABHARATA | ಮಹಾಭಾರತ ► https://bit.ly/4cayFVe
RANA KANA | ರಣ ಕಣ ► https://bit.ly/3wUF3Q4
BIG IMPACT | ಬಿಗ್ ಇಂಪ್ಯಾಕ್ಟ್ ► https://bit.ly/3v3gjVq
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW REPUBLIC KANNADA NEWS ON:
ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!
Stay Connected with Republic Kannada:
🌐 Website: https://www.republickannada.co.in
📱 WhatsApp Channel: https://bit.ly/46ffNAW
👍 Facebook: / republickannadaofficial
📸 Instagram: / kannadarepublic
🐦 Twitter: / kannadarepublic
📢 Telegram: https://t.me/RepublicKannada
👉 Follow us on WhatsApp: https://whatsapp.com/channel/0029Va77...
👉 Connect with us on LinkedIn: / republic-kannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
ಕನ್ನಡದ ಜನಪ್ರಿಯ 24 x7 ನ್ಯೂಸ್ ಚಾನೆಲ್ ರಿಪಬ್ಲಿಕ್ ಕನ್ನಡ. ಇದು ಏಷ್ಯಾದ ನಂ. 1 ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ನ ನಾಲ್ಕನೇ ನ್ಯೂಸ್ ಚಾನೆಲ್.
ರಿಪಬ್ಲಿಕ್ ಕನ್ನಡ ಆರಂಭಗೊಂಡ ಕೆಲವೇ ದಿನಗಳಲ್ಲಿ ಕನ್ನಡಿಗರ ಮನೆಮಾತಾಗಿದೆ. ಕನ್ನಡಿಗರಿಗೆ ವಿನೂತನ ನ್ಯೂಸ್ ಕಂಟೆಂಟ್ ನೀಡಿ, ಸೈ ಎನಿಸಿಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹೊಸ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಜವಾಬ್ದಾರಿಯುತ ಜರ್ನಲಿಸಂ ರಿಪಬ್ಲಿಕ್ ಕನ್ನಡ ಪಾಲಿಸುತ್ತಿರುವ ಪತ್ರಿಕಾಧರ್ಮ. ಸುದ್ದಿಯ ಆಳ ಅಗಲಕ್ಕೆ ಇಳಿದು ಅದರ ಸಂಪೂರ್ಣ ಆಯಾಮ ಬಿಚ್ಚಿಡುವುದಕ್ಕೆ ರಿಪಬ್ಲಿಕ್ ಆದ್ಯತೆ ನೀಡುತ್ತದೆ. ಸುದ್ದಿಯಲ್ಲಿ ತನಿಖಾ ಮನೋಭಾವ ಕೂಡಾ ರಿಪಬ್ಲಿಕ್ ಕನ್ನಡದ ಹೆಚ್ಚುಗಾರಿಕೆ. ಜನತೆ ಮತ್ತು ಜನರು ಪಾಲಿಸುವ ಮೌಲ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಮ್ಮ ಸುದ್ದಿ ನಿರಂತರವಾಗಿ ಫಲಶೃತಿ ನೀಡುತಿದ್ದು, ಕನ್ನಡಿಗರ ಸಮಸ್ಯೆಗಳಿಗೆ ನೈಜ ದನಿಯಾಗಿದೆ.
ಪ್ರಸಾರ ವಿಷಯದಲ್ಲಂತೂ ಯಾವುದೇ ರಾಜಿ ಇಲ್ಲದೇ ಪ್ರತಿಯೊಬ್ಬ ಕನ್ನಡಿಗರ ಪರ ವಾಹಿನಿ ನಿಂತಿದೆ. ಜನರ ದನಿಯಾಗಿದೆ. ಇನ್ನೂ ಕರ್ನಾಟಕದ ಜನರ ಸಮಸ್ಯೆ ಮತ್ತು ಜನರಿಗಾಗಿ ಹೋರಾಡುವ ಪ್ರತಿಜ್ಞೆಯನ್ನೂ ಮಾಡಿದ್ದೇವೆ. ಇನ್ನೂ ನಮ್ಮ ಟ್ಯಾಗ್ಲೈನ್ನಲ್ಲಿ ಇರುವಂತೆ ನೇರ ಮಾತು, ಕಣ್ಣಲ್ಲಿ ಕಣ್ಣಿಟ್ಟು ಎಂಬುವ ಪದಗಳೇ ನಮ್ಮ ಧ್ಯೇಯವನ್ನು ಹೇಳುತ್ತದೆ. ನಿಜವಾದ ಅರ್ಥದಲ್ಲಿ ರಿಪಬ್ಲಿಕ್ ಕನ್ನಡ, ಜನರ ಧ್ವನಿಯಾಗಿ, ಜನರಿಗೆ ವೇದಿಕೆ ಒದಗಿಸಿಕೊಟ್ಟು ಕಾರ್ಯನಿರ್ವಹಿಸುತ್ತಿದೆ
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
▬▬▬▬ ▬▬▬▬ ▬▬▬▬ ▬▬▬▬ ▬▬▬▬