Перейти к содержимому

ED Raids On Satish Jarkiholi House : ಬೆಳ್ಳಂಬೆಳಗ್ಗೆ ಸತೀಶ್ ಜಾರಕಿಹೊಳಿ ಮನೆಗೆ ನುಗ್ಗಿದ ಇಡಿ.! | TV5 Kannada

TV5 Kannada

0:00 / 0:00

ED Raids On Satish Jarkiholi House : ಬೆಳ್ಳಂಬೆಳಗ್ಗೆ ಸತೀಶ್ ಜಾರಕಿಹೊಳಿ ಮನೆಗೆ ನುಗ್ಗಿದ ಇಡಿ.! | TV5 Kannada

2 693 просмотра · 1 день назад
TV5 Kannada
2,72 млн подписчиков
2 693 просмотра · 1 день назад
ED Raids On Satish Jarkiholi House : ಬೆಳ್ಳಂಬೆಳಗ್ಗೆ ಸತೀಶ್ ಜಾರಕಿಹೊಳಿ ಮನೆಗೆ ನುಗ್ಗಿದ ಇಡಿ.! | TV5 Kannada ಕರ್ನಾಟಕ ಸರ್ಕಾರದ ಪ್ರಭಾವಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸೋದರಿಯ ಪತಿಯೂ ಹಾಗೂ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರೂ ಆಗಿರುವ ಡಾ. ವೈ. ಮಂಜುನಾಥ್ ಅವರ ಬೆಂಗಳೂರು, ಬೆಳಗಾವಿ ಹಾಗೂ ಮೈಸೂರಿನ ನಿವಾಸ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬೆಳ್ಳಂಬೆಳಗ್ಗೆ ಸೈಲೆಂಟ್ ಆಪರೇಷನ್ ನಡೆಸಿ ತೀವ್ರ ಶೋಧ ನಡೆಸಿದ್ದಾರೆ. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ, ನೂರಾರು ಬೇನಾಮಿ ಬಾರ್ ಮತ್ತು ಮದ್ಯದ ಲೈಸೆನ್ಸ್‌ಗಳ ಅಕ್ರಮ ಹಾಗೂ ಹವಾಲಾ ಮಾರ್ಗದ ಮೂಲಕ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಎಫ್ ಅರೆಸೇನಾ ಪಡೆ ಭದ್ರತೆಯೊಂದಿಗೆ ಇಡಿ ಜಂಟಿ ಪಡೆಗಳು ಹತ್ತಾರು ವಾಹನಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಜಾಲಾಡಿವೆ. The Enforcement Directorate (ED) launched simultaneous search operations at multiple locations in Bengaluru, Belagavi, Mysuru, and other parts of Karnataka linked to Dr. Y. Manjunath, Additional Excise Commissioner and the brother-in-law of Karnataka PWD Minister Satish Jarkiholi. Backed by armed CRPF security, ED search teams arrived early in the morning to probe alleged systemic corruption within the State Excise Department, issuance of benami liquor licenses, and illicit money laundering via hawala channels. #tv5kannada #kannadanews #tv5kannadalive #tv5karnataka #SatishJarkiholi #EDRaid #YManjunath #ExciseScam #KarnatakaPolitics #BengaluruNews #BelagaviNews #BreakingNews ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬