10 ನಿಮಿಷದಲ್ಲಿ ಸಾಫ್ಟ್ ಪಾಲಕ್ ಇಡ್ಲಿ 😍 | Instant Palak Rava Idli | Soft & Tasty!
Homely Food With Prashu
0:00 / 0:00
10 ನಿಮಿಷದಲ್ಲಿ ಸಾಫ್ಟ್ ಪಾಲಕ್ ಇಡ್ಲಿ 😍 | Instant Palak Rava Idli | Soft & Tasty!
333 просмотра · 7 дней назад
Homely Food With Prashu
61 подписчик
333 просмотра · 7 дней назад
ಪಾಲಕ್ ರವಾ ಇಡ್ಲಿ 😋 | Palak Rava Idli | Instant Idli | Soft & Tasty Breakfast
🥬 Palak Rava Idli Ingredients:-
Palak / Spinach| ಪಾಲಕ ಸೊಪ್ಪು – 1 ಕಟ್ಟು
Rava / Semolina | ರವಾ– ¾ cup
Oil | ಎಣ್ಣೆ– 2 tbsp
Cumin seeds | ಜೀರಿಗೆ– 1
Mustard seeds | ಸಾಸಿವೆ– 1 tbsp
Chana dal | ಕಡಲೆ ಬೇಳೆ– 1 tbsp
Urad dal | ಉದ್ದಿನ ಬೇಳೆ– 1 tbsp
Carrot | ಕ್ಯಾರೆಟ್– finely chopped
Coriander leaves | ಕೊತ್ತಂಬರಿ ಸೊಪ್ಪು– as required
Salt| ಉಪ್ಪು – as required
Water| ನೀರು – as required
🌶️ Chutney Ingredients | ಚಟ್ನಿ ಪದಾರ್ಥಗಳು
Coconut| ಕಾಯಿ – as required
Roasted chana dal | ಹುರಿಗಡಲೆ– 2 tbsp
Guntur dry red chilli ಗುಂಟೂರು ಒಣಮೆಣಸಿನಕಾಯಿ– as required
Garlic | ಬೆಳ್ಳುಳ್ಳಿ–2–3 cloves
Salt | ಉಪ್ಪು– as required
Method | ಮಾಡುವ ವಿಧಾನ:-
ಮೊದಲು ಒಂದು ಕಟ್ಟು ಪಾಲಕ ಸೊಪ್ಪನ್ನು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿಕೊಳ್ಳಿ. ಸ್ವಲ್ಪ ಬೇಯಿಸಿಕೊಂಡು ಪಾಲಕವನ್ನು ರುಬ್ಬಿಕೊಂಡು ಇಟ್ಟುಕೊಳ್ಳಿ.
ಒಂದು ಪ್ಯಾನ್‌ಗೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ. ಜೀರಿಗೆ, ಸಾಸಿವೆ, ಕಡಲೆ ಬೇಳೆ ಮತ್ತು ಉದ್ದಿನ ಬೇಳೆ ಹಾಕಿ ಚೆನ್ನಾಗಿ ಫ್ರೈ ಮಾಡಿ.
ಬೇಳೆಗಳಿಗೆ ಬ್ರೌನ್ ಕಲರ್ ಬಂದ ನಂತರ ಸಣ್ಣದಾಗಿ ಕತ್ತರಿಸಿದ ಕ್ಯಾರೆಟ್ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಹುರಿಯಿರಿ.
ನಂತರ ¾ ಕಪ್ ರವಾ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಸ್ವಲ್ಪ ಬಣ್ಣ ಬದಲಾದ ಮೇಲೆ ಬೌಲ್‌ಗೆ ತೆಗೆದುಕೊಳ್ಳಿ.
ಇದಕ್ಕೆ ರುಬ್ಬಿದ ಪಾಲಕ್, ಬೇಕಾದಷ್ಟು ನೀರು ಮತ್ತು ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬ್ಯಾಟರ್ ತಯಾರಿಸಿಕೊಳ್ಳಿ.
ಚಟ್ನಿಗಾಗಿ ಕಾಯಿ, 2 ಟೇಬಲ್ ಸ್ಪೂನ್ ಕಡಲೆ, ಗುಂಟೂರು ಒಣಮೆಣಸಿನಕಾಯಿ, 2–3 ಬೆಳ್ಳುಳ್ಳಿ ಎಸಳು ಮತ್ತು ಉಪ್ಪು ಹಾಕಿ ರುಬ್ಬಿಕೊಳ್ಳಿ.
ಬ್ಯಾಟರ್ ಅನ್ನು ಇಡ್ಲಿ ಅಚ್ಚಿಗೆ ಹಾಕಿ, ಸ್ಟೀಮರ್‌ನಲ್ಲಿ 10 ನಿಮಿಷ ಬೇಯಿಸಿಕೊಳ್ಳಿ.
😋 ಸಾಫ್ಟ್ & ಟೇಸ್ಟಿ ಪಾಲಕ್ ರವಾ ಇಡ್ಲಿ ರೆಡಿ!
First, wash one bunch of spinach (palak) thoroughly. Lightly cook it, then grind it into a smooth paste and keep aside.
Heat 2 tbsp oil in a pan. Add cumin seeds, mustard seeds, chana dal and urad dal. Fry until golden brown.
Add finely chopped carrot and coriander leaves and sauté well.
Add ¾ cup rava (semolina) and roast well. Once it changes slightly in colour, transfer it to a bowl.
Add the prepared spinach paste, required amount of water and spices. Mix everything well to prepare the batter.
For the chutney, grind coconut, 2 tbsp roasted chana dal, Guntur dry red chillies, 2–3 garlic cloves and salt.
Pour the batter into idli moulds and steam for 10 minutes.
😋 Soft & Tasty Palak Rava Idli is ready!
#PalakRavaIdli
#PalakIdli
#RavaIdli
#InstantIdli
#SoftIdli
#TastyIdli
#HealthyBreakfast
#BreakfastRecipe
#IdliRecipe
#EasyRecipes
#VegetarianRecipes
#IndianFood
#KannadaRecipes
#KannadaCooking
#HealthyRecipes
#InstantBreakfast
#SpinachRecipe
#PalakRecipe
#FoodShorts