Jeevanave Sthothra Gaanavu || Daivika Inchara|| #kannadaworshipsong #worshipsongs
Daivika Inchara (ದೈವಿಕ ಇಂಚರ)
0:00 / 0:00
Jeevanave Sthothra Gaanavu || Daivika Inchara|| #kannadaworshipsong #worshipsongs
10 814 просмотров · 1 г. назад
Daivika Inchara (ದೈವಿಕ ಇಂಚರ)
1,11 тыс. подписчиков
10 814 просмотров · 1 г. назад
#kannadajesussong #kannadadevotional
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿರುವದು. ಕೀರ್ತನೆಗಳು 107:1 ದೇವರು ನಮ್ಮ ಜೀವನದಲ್ಲಿ ಮಾಡಿರುವ ಎಲ್ಲಾ ಉಪಕಾರಗಳನ್ನು ನೆನೆಸಿ ಆತನಿಗೆ ಸ್ತೋತ್ರ ಹೇಳುವವರಾಗೋಣ. ಈ ಗಾನವು ದೇವರು ನಮ್ಮ ಜೀವನದಲ್ಲಿ ಮಾಡಿರು ಉಪಕಾರಕ್ಕೆ ಬದಲಾಗಿ ನನ್ನ ಈ ಜೀವನವೇ ಸ್ತೋತ್ರ ಗಾನವಾಗಿ ದೇವರಿಗೆ ಸಮರ್ಪಿಸುತ್ತೇನೆ ಎಂಬ ಮನ ಮುಟ್ಟುವ ಸಾಹಿತ್ಯದ ಸಂಗ್ರಹವಾಗಿದೆ. ಈ ಹಾಡನ್ನು ಕೇಳುವ ಪ್ರತಿಯೊಬ್ಬರಿಗೂ ದೇವರಿಗೆ ಉಪಕಾರಗಳನ್ನು ಸಲ್ಲಿಸಲು ಇದು ಸಹಾಯಿಸಲಿ ಎಂದು ಪ್ರಾರ್ಥನೆಯೊಂದಿಗೆ.
Rev. George Gokavi
ಈ ಕೆಳಗಿನ ಹಾಡುಗಳನ್ನೂ ಕೇಳಿ:
ದೇವರ ಪ್ರೇಮ - Devara Prema
• Devara Prema |Daivika Inchara| Rev. George...
ನೀನೇ ಸರ್ವವು - Neene Sarwavu
• Neene Sarwavu |Daivika Inchara|Kannada Chr...
ನನ್ನ ಉಸಿರು ನಿಲ್ಲುವವರೆಗೂ
• Nanna Usiru Nilluva Varegu |Daivika Inchar...
Lyrics and Video Editing: Rev. George Gokavi and Ms. Shobha M
Music and Compose: AI
#kannadachristiansongs
#kannadaworshipsongs
#worshipinkannada
#kannadadevotionalsongs
#kannadadevotionalhitsongs
#kannadadevotionalsongsaudio #worshipplaylist #kannadajesussong #gospelmusic
#ಸ್ತುತಿಗೀತೆ #gospelmusic #kannadajesussong #jesussongsstatus #kannadajesussong #gospelmusic #jesussongsstatus #kannadajesussong #trendingsong # #video #jesuspromise #shorts #kannada #Jesus #viral #trending #Christian #Status
Lyrics:
ಅರ್ಹತೆಗೂ ಮೀರಿ ನನ್ನ ನಡೆಸಿದೆ
ತಂದೆ ತಾಯಿಗಿಂತ ಹೆಚ್ಚು ಪ್ರೀತಿಸಿದೆ
ಪದಗಳೇ ಸಾಲದು ನಿನ್ನ ಸ್ತುತಿಸಲು
ನಿನ್ನ ಅಪಾರ ದಯೆಯ ವರ್ಣಿಸಲು
Bridge
ನಿನ್ನ ಉಪಕಾರ ನೆನೆದ
ದಿನವೂ ಒಂದೊಂದು ಕ್ಷಣವೂ
ನನ್ನ ಜೀವನವೇ ನಿನಗೆ ಸ್ತೋತ್ರ ಗಾನವು
Chorus
ಯೇಸುವೇ ನಿನಗೆ ಸ್ತೋತ್ರ
ನಿನ್ನ ಎಲ್ಲಾ ಸಹಾಯಕ್ಕೆ ಸ್ತೋತ್ರ
Verse 1
ನಿನ್ನ ಉಪಕಾರವಾ ಮರೆತೆ
ನಿನ್ನಿಂದ ದೂರಾವಾಗಿ ಜೀವಿಸಿದೆ
ತಳ್ಳಿಹಾಕದೇ ನನ್ನ ಸ್ವೀಕರಿಸಿದ ಆ ಕ್ಷಣ
ಹೇಗೆ ಮರೆಯಲಿ ಮರೆತು ಹೇಗೆ ಜೀವಿಸಲಿ
Bridge
ನಿನ್ನ ಉಪಕಾರ ನೆನೆದ
ದಿನವೂ ಒಂದೊಂದು ಕ್ಷಣವೂ
ನನ್ನ ಜೀವನವೇ ನಿನಗೆ ಸ್ತೋತ್ರ ಗಾನವು
Chorus
ಯೇಸುವೇ ನಿನಗೆ ಸ್ತೋತ್ರ
ನಿನ್ನ ಎಲ್ಲಾ ಸಹಾಯಕ್ಕೆ ಸ್ತೋತ್ರ
Verse 2
ರೋಗದಿ ವೇದನೆ ಪಡುತ್ತಿರಲು
ಜೀವನವೇ ಪ್ರಶ್ನೇಯಾಗಿ ಕಾಡುತ್ತಿರುಲು
ನಾ ನಿನ್ನೊಂದಿಗಿರುವೆ ಎಂದ ಆ ಕ್ಷಣ
ಹೇಗೆ ಮರೆಯಲಿ ಮರೆತು ಹೇಗೆ ಜೀವಿಸಲಿ
Bridge
ನಿನ್ನ ಉಪಕಾರ ನೆನೆದ
ದಿನವೂ ಒಂದೊಂದು ಕ್ಷಣವೂ
ನನ್ನ ಜೀವನವೇ ನಿನಗೆ ಸ್ತೋತ್ರ ಗಾನವು
Chorus
ಯೇಸುವೇ ನಿನಗೆ ಸ್ತೋತ್ರ
ನಿನ್ನ ಎಲ್ಲಾ ಸಹಾಯಕ್ಕೆ ಸ್ತೋತ್ರ
ಉತ್ತಮವಾದ ನೀತಿ ಕಥೆಗಳನ್ನು ಕೇಳಲು ಈ ಕೆಳಗಿನ ಲಿಂಕ್ ಅನ್ನು ಬಳಸಿರಿ:
• Value Based Stories
• Value Based Stories
Contacts:
WhatsApp No- 8277461406
WhatsApp Channel:
https://whatsapp.com/channel/0029VbAj...
Facebook:
/ 1amwtxdr5k
Instagram:
https://www.instagram.com/georgewilso...