Перейти к содержимому

Nanna Usiru Nilluva Varegu |Daivika Inchara|| Kannada Dedication Song|| kannadajesussong

Daivika Inchara (ದೈವಿಕ ಇಂಚರ)

0:00 / 0:00

Nanna Usiru Nilluva Varegu |Daivika Inchara|| Kannada Dedication Song|| kannadajesussong

6 560 просмотров · 1 г. назад
Daivika Inchara (ದೈವಿಕ ಇಂಚರ)
1,11 тыс. подписчиков
6 560 просмотров · 1 г. назад
ಸಮರ್ಪಣೆ- ದೇವರ ನಮಗೆ ಎಲ್ಲವೂ ಆಗಿದ್ದಾನೆ. ಆತನ ಸನ್ನಿಧಿಯಲ್ಲಿ ನಮ್ಮನ್ನೇ ಸಂಪೂರ್ಣವಾಗಿ ಸಮರ್ಪಿಸಲು ಈ ಹಾಡು ಸಹಾಯಿಸುತ್ತದೆ. ಇದರ ಒಂದೊಂದು ಸಾಲು ನಿಮ್ಮನ್ನು ದೇವರ ಹತ್ತಿರಕ್ಕೆ ಬರಲು ಸಹಾಯಿಸಲಿ ಎಂದು ಪ್ರಾರ್ಥಿಸುತ್ತೇನೆ. ಈ ಹಾಡು ಆಳವನ್ನು ನಿಮ್ಮ ಹೃದಯವು ಮುಟ್ಟಲು ದೇವರು ಸಹಾಯಿಸಲಿ ಎಂದು ಹಾರೈಸುತ್ತೇನೆ. ಈ ಕೆಳಗಿನ ಹಾಡುಗಳನ್ನೂ ಕೇಳಿ: ದೇವರ ಪ್ರೇಮ - Devara Prema    • Devara Prema |Daivika Inchara| Rev. George...   ನೀನೇ ಸರ್ವವು - Neene Sarwavu    • Neene Sarwavu |Daivika Inchara|Kannada Chr...   Lyrics and Video Editing: Rev. George Gokavi and Ms. Shobha M Music and Compose: AI #kannadachristiansongs #kannadaworshipsongs #worshipinkannada #kannadadevotionalsongs #kannadadevotionalhitsongs #kannadadevotionalsongsaudio #worshipplaylist #kannadajesussong #gospelmusic #ಸ್ತುತಿಗೀತೆ #gospelmusic #kannadajesussong #jesussongsstatus #kannadajesussong #gospelmusic #jesussongsstatus #kannadajesussong #trendingsong # #video #jesuspromise #shorts #kannada #Jesus #viral #trending #Christian #Status ಉತ್ತಮವಾದ ನೀತಿ ಕಥೆಗಳನ್ನು ಕೇಳಲು ಈ ಕೆಳಗಿನ ಲಿಂಕ್‌ ಅನ್ನು ಬಳಸಿರಿ:    • Value Based Stories   Lyrics: || ನನ್ನ ಉಸಿರು ನಿಲ್ಲುವ ವರೆಗೂ ನಿನ್ನವನಾಗಿಯೇ ಜೀವಿಸುವೆ ನನ್ನ ನೋವು-ನಲಿವು ನಿನಗರ್ಪಿಸಿ ಬಳಿ ಬಂದಿರುವೆ - ಸ್ವೀಕರಿಸು ||2|| ನಿನ್ನಿಂದ ದೂರ ಮಾಡುವುದೊಂದು ಬೆಡೆನಗೆ ಸಮರ್ಪಿಸುವೆ ಎನ್ ಸರ್ವವೂ ನಿನಗೆ || ಸಾವಗಲಿ ಬದುಕಾಗಲಿ ಎಲ್ಲವೂ ನಿನ್ನದಾಗಲಿ-ಯೇಸಯ್ಯಾ||2|| ನಿನ್ನ ಮರೆತು ನಾ ಅಲೆದಾಡಿದೆ ಲೋಕದೊಳು ಪ್ರತಿ ಹೆಜ್ಜೆಯೂ ನೀನಾಗಿ ಕೈ ಬಿಡದೆ ನಡೆಸಿದೆ ನೀನೇ ಜೀವವಾದೆ, ಜೀವನದ ಉದ್ದೇಶವಾದೆ ಸರ್ವವೂ ನೀನಾದೆ ನಿನ್ನಿಂದ ದೂರ ಮಾಡುವುದೊಂದು ಬೆಡೆನಗೆ ಸಮರ್ಪಿಸುವೆ ಎನ್ ಸರ್ವವೂ ನಿನಗೆ || ಸಾವಗಲಿ ಬದುಕಾಗಲಿ ಎಲ್ಲವೂ ನಿನ್ನದಾಗಲಿ-ಯೇಸಯ್ಯಾ||2|| ನಾ ಜೀವಿಸುವ ಪ್ರತಿ ಗಳಿಗೆ ನಿನ್ನದಾಗಿರಲಿ ನನ್ನ ಮನದಾಳದ ಆಸೆ ಆಕಾಂಕ್ಷೆ ನಿನ್ನದಾಗಲಿ ಸರ್ವವೂ ನೀನೇ ಆಗಿ ನನ್ನ ತನವೇ ಇಲ್ಲದಾಗಲಿ ನಿನ್ನಿಂದ ದೂರ ಮಾಡುವುದೊಂದು ಬೆಡೆನಗೆ ಸಮರ್ಪಿಸುವೆ ಎನ್ ಸರ್ವವೂ ನಿನಗೆ || ಸಾವಗಲಿ ಬದುಕಾಗಲಿ ಎಲ್ಲವೂ ನಿನ್ನದಾಗಲಿ||2|| Contacts: WhatsApp No- 8277461406 WhatsApp Channel: https://whatsapp.com/channel/0029VbAj... Facebook:   / 1amwtxdr5k   Instagram: https://www.instagram.com/georgewilso...